ಗಣೇಶ್ ಮಗಳು ಸಿನಿಮಾಗೆ ಬಂದಾಯ್ತು, ಈಗ ಮಗ ಬರ್ತಾನಾ?

Published : Jan 09, 2018, 01:31 PM ISTUpdated : Apr 11, 2018, 12:43 PM IST
ಗಣೇಶ್ ಮಗಳು ಸಿನಿಮಾಗೆ ಬಂದಾಯ್ತು, ಈಗ ಮಗ ಬರ್ತಾನಾ?

ಸಾರಾಂಶ

ಗಣೇಶ್ ನಟಿಸಿದ ಮುಂಗಾರು ಮಳೆ ಡಿಸೆಂಬರ್ 29 ರಂದು ತೆರೆಕಂಡು ಸೂಪರ್ ಹಿಟ್ಟಾಯಿತು. ಇದೀಗ ಅವರ ಮಗಳು ಚಾರಿತ್ರ್ಯ ಮೊದಲ ಚಿತ್ರ ಚಮಕ್ ಗೆದ್ದಿದೆ.

ಬೆಂಗಳೂರು (ಜ.09): ಗಣೇಶ್ ನಟಿಸಿದ ಮುಂಗಾರು ಮಳೆ ಡಿಸೆಂಬರ್ 29 ರಂದು ತೆರೆಕಂಡು ಸೂಪರ್ ಹಿಟ್ಟಾಯಿತು. ಇದೀಗ ಅವರ ಮಗಳು ಚಾರಿತ್ರ್ಯ ಮೊದಲ ಚಿತ್ರ ಚಮಕ್ ಗೆದ್ದಿದೆ.

ಅದೂ ತೆರೆಕಂಡದ್ದು ಡಿ.29 ರಂದು. ಚಾರಿತ್ರ್ಯ ತಾನು ಗೆಲ್ಲುವುದರ ಜೊತೆಗೆ ಮಗಳು ಅಪ್ಪನನ್ನೂ ಗೆಲ್ಲಿಸಿದ್ದಾಳೆ. ಇದೀಗ ತನ್ನ ಮಗ ಕೂಡ ಡಿ.29 ರಂದೇ ತನ್ನ ಮೊದಲ ಸಿನಿಮಾ ತೆರೆಕಾಣಲಿ ಅಂತ ಹೇಳುತ್ತಾನೇನೋ ಅನ್ನೋದು ಗಣೇಶ್ ಪ್ರಶ್ನೆ. ಅಲ್ಲಿಗೆ ಗಣೇಶ್ ಮಗ ಕೂಡ ತೆರೆಗೆ ಬರುವುದಂತೂ ಖಾತ್ರಿಯಾಯಿತು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Cinema: ಬೆಂಗಳೂರಿನಿಂದ ನಟನಾದವನ 90ರ ದಶಕದ ಚಿತ್ರ ರೀ-ರಿಲೀಸ್; ಹಳೇ ಪ್ರೊಜೆಕ್ಟರ್‌ನಲ್ಲಿ ಸಿನಿಮಾ ನೋಡಲು ಥಿಯೇಟರ್‌ಗೆ ಮುಗಿಬಿದ್ದ ಜನ!
Aap Ki Adalat ಷೋನಲ್ಲೂ ದಾಖಲೆ ಬರೆದ ಯಶ್​: 34 ವರ್ಷಗಳಲ್ಲಿ ಮೊದಲ ಬಾರಿಗೆ ಇತಿಹಾಸ ಸೃಷ್ಟಿ