ಬೈಕ್ ಮೇಲೆ ಚಾಲೆಂಜಿಂಗ್ ಸ್ಟಾರ್ ಆಟೋಗ್ರಾಫ್; ಸ್ಪೀಡ್ ಲಿಮಿಟ್ ಟಾರ್ಗೆಟ್

Published : Feb 19, 2019, 12:57 PM IST
ಬೈಕ್ ಮೇಲೆ ಚಾಲೆಂಜಿಂಗ್ ಸ್ಟಾರ್ ಆಟೋಗ್ರಾಫ್; ಸ್ಪೀಡ್ ಲಿಮಿಟ್ ಟಾರ್ಗೆಟ್

ಸಾರಾಂಶ

ಬಾಕ್ಸ್ ಆಫೀಸ್ ಸುಲ್ತಾನ್ ತಮ್ಮ ಅಭಿಮಾನಿಯೊಬ್ಬರ ಬೈಕ್ ಮೇಲೆ ಆಟೋಗ್ರಾಫ್ ಹಾಕಿ ಸೂಪರ್ ಅಡ್ವೈಸ್ ನೀಡಿದ್ದಾರೆ.

ನೆಚ್ಚಿನ ಸ್ಟಾರ್ ಕಂಡರೆ ಸಾಕು ಅಭಿಮಾನಿಗಳು ಫೋಟೋ, ಆಟೋಗ್ರಾಫ್‌ಗೆಂದು ಕಾಯುತ್ತಾರೆ. ಆದರೆ ಇಲ್ಲೊಬ್ಬರು ವಿಭಿನ್ನ ರೀತಿಯಲ್ಲಿ ಆಟೋಗ್ರಾಫ್ ಪಡೆದಿದ್ದಾರೆ.

ಹುಡುಗರಿಗೆ ತಮ್ಮ ಬೈಕ್‌ಗಳೆ ಮೊದಲ ಲವ್. ಅಂತಹ ಫ್ಯಾನ್ ಒಬ್ಬ ತನ್ನ ಬೈಕ್ ಮೇಲೆ ದರ್ಶನ್ ಆಟೋಗ್ರಾಫ್ ಹಾಕಿಸಿಕೊಂಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ದರ್ಶನ್ ಎಷ್ಟೇ ಬ್ಯುಸಿ ಇದ್ರೂ ಆ ಒಂದು ಜಾಗಕ್ಕೆ ಹೋಗೇ ಹೋಗ್ತಾರೆ?

ಆಟೋಗ್ರಾಫ್ ಹಾಕಿ ದಾಸ ಏನು ಹೇಳಿದ್ರು ಗೊತ್ತಾ?

‘ನಿಮಗೆ ಒಳ್ಳೆಯದಾಗಲಿ. ಎಲ್ಲೇ ಬೈಕ್ ಓಡಿಸಿದ್ರೂ 60 ಕಿ.ಮೀಗಿಂತ ಜಾಸ್ತಿ ಬೇಡ, ಹುಷಾರು’ ಎಂದಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಹಣದ ಮೌಲ್ಯ ತಿಳಿಯಿರಿ, ಸ್ಟಾರ್‌ಗಳನ್ನು ಹುಟ್ಟುಹಾಕಿ: ಅನಂತ್ ನಾಗ್ ಎಚ್ಚರಿಕೆ
ಅಜ್ಜ ಹೇಳಿದ ರಾಮಾಯಣದಿಂದ ರಾವಣನಾದೆ: ರಾಕಿಂಗ್ ಸ್ಟಾರ್ ಯಶ್ ಹೇಳಿದ್ರು ಸವಾಲಿನ ಕಥೆ