(Video)ಕಣ್ಣು ಕುಕ್ಕುತ್ತಿವೆ ಸಂಜನಾ ಬೆತ್ತಲೆ ದೃಶ್ಯ!: ಸೋಷಿಯಲ್ ಮೀಡಿಯಾದಲ್ಲಿ ‘ಹಸಿಬಿಸಿ’ ದೃಶ್ಯ ವೈರಲ್

Published : Jul 18, 2017, 10:07 AM ISTUpdated : Apr 11, 2018, 12:35 PM IST
(Video)ಕಣ್ಣು ಕುಕ್ಕುತ್ತಿವೆ ಸಂಜನಾ ಬೆತ್ತಲೆ ದೃಶ್ಯ!: ಸೋಷಿಯಲ್ ಮೀಡಿಯಾದಲ್ಲಿ ‘ಹಸಿಬಿಸಿ’ ದೃಶ್ಯ ವೈರಲ್

ಸಾರಾಂಶ

ಶ್ರೀನಿವಾಸ ರಾಜು ನಿರ್ದೇಶನದ ‘2’ ಚಿತ್ರದಲ್ಲಿ ಸೆನ್ಸಾರ್ ಕಟ್ ಆಗಿದೆ ಎನ್ನಲಾದ ಸಂಜನಾ ಹಾಟ್ ದೃಶ್ಯಗಳು ಆನ್'​ಲೈನ್​ನಲ್ಲಿ ಹರಿದಾಡುತ್ತಿವೆ. ಪೊಲೀಸ್ ಟಾರ್ಚರ್'​ನಲ್ಲಿ ಸಂಜನಾ ಸಂಪೂರ್ಣ ಬೆತ್ತಲಾದ ದೃಶ್ಯಗಳು ಕಣ್ಣು ಕುಕ್ಕುತ್ತಿವೆ. ಸಂಜನಾ ನಿಜವಾಗಿಯೂ ಈ ರೀತಿ ಕಾಣಿಸಿಕೊಂಡಿದ್ದು ನಿಜವೇ? ಸೋಮವಾರ ಚಿತ್ರತಂಡ ಕರೆದಿದ್ದ ಸಕ್ಸಸ್ ಪ್ರೆಸ್ ಮೀಟ್​'ನಲ್ಲೂ ನಟಿ ಸಂಜನಾ ಈ ವಿಷಯ ಪ್ರಸ್ತಾಪಿಸಿದ್ದರು.

ಬೆಂಗಳೂರು(ಜು.18): ಶ್ರೀನಿವಾಸ ರಾಜು ನಿರ್ದೇಶನದ ‘2’ ಚಿತ್ರದಲ್ಲಿ ಸೆನ್ಸಾರ್ ಕಟ್ ಆಗಿದೆ ಎನ್ನಲಾದ ಸಂಜನಾ ಹಾಟ್ ದೃಶ್ಯಗಳು ಆನ್'​ಲೈನ್​ನಲ್ಲಿ ಹರಿದಾಡುತ್ತಿವೆ. ಪೊಲೀಸ್ ಟಾರ್ಚರ್'​ನಲ್ಲಿ ಸಂಜನಾ ಸಂಪೂರ್ಣ ಬೆತ್ತಲಾದ ದೃಶ್ಯಗಳು ಕಣ್ಣು ಕುಕ್ಕುತ್ತಿವೆ. ಸಂಜನಾ ನಿಜವಾಗಿಯೂ ಈ ರೀತಿ ಕಾಣಿಸಿಕೊಂಡಿದ್ದು ನಿಜವೇ? ಸೋಮವಾರ ಚಿತ್ರತಂಡ ಕರೆದಿದ್ದ ಸಕ್ಸಸ್ ಪ್ರೆಸ್ ಮೀಟ್​'ನಲ್ಲೂ ನಟಿ ಸಂಜನಾ ಈ ವಿಷಯ ಪ್ರಸ್ತಾಪಿಸಿದ್ದರು.

ಚಿತ್ರದ ಪ್ರಮುಖ ದೃಶ್ಯಕ್ಕೆ ಸೆನ್ಸಾರ್ ಕತ್ತರಿ ಹಾಕಿದೆ. ಪೊಲೀಸ್ ಟಾರ್ಚರ್ ಭೀಕರವಾಗಿದ್ದ ಸನ್ನಿವೇಶಕ್ಕೆ ನಾನೊಬ್ಬ ಕಲಾವಿದೆಯಾಗೆ ನ್ಯಾಯ ಒದಗಿಸಿದ ಖುಷಿ ಇತ್ತು. ಇದು ತೆರೆಯಲ್ಲಿ ಬಂದಿದ್ದರೆ ಕಲಾವಿದೆಯಾಗಿ ನನ್ನ ಅಭಿನಯ ಪ್ರೇಕ್ಷಕರಿಗೆ ಗೊತ್ತಾಗುತ್ತಿತ್ತು. ಆದರೆ ಸೆನ್ಸಾರ್ ಆ ಸೀನ್​'ಗೆ ಕತ್ತರಿ ಹಾಕಿದ್ದು ತೀವ್ರ ನೋವಾಗಿದೆ ಅಂತ ಅವರು ಹೇಳಿದ ಕೆಲವೇ ಕ್ಷಣಗಳಲ್ಲಿ ಆ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ನಾಲ್ಕೈದು ಫೋಟೋಗಳಲ್ಲಿ ನಟಿ ಸಂಜನಾ ಸಂಪೂರ್ಣ ಬೆತ್ತಲಾದ ಸೀನ್ ಇದೆ. ಹಾಗಾದರೆ ಇದು ನಿಜವೇ? ಚಿತ್ರದಲ್ಲಿ ನಾನು ಪೊಲೀಸ್ ಟಾರ್ಚರರ್​'ಗೆ ಒಳಗಾಗುವಾಗ ಅರೆಬರೆ ಬಟ್ಟೆ ತೊಟ್ಟಿದ್ದು ನಿಜ. ಕಲಾವಿದರು ಪಾತ್ರಕ್ಕೆ ತಕ್ಕಂತೆ ಅಭಿನಯಿಸದಿದ್ದರೆ ನಾವು ಓಟ್ ಡೇ ಟೆಡ್ ಆಗಿಬಿಡುತ್ತೇವೆ. ಅದಕ್ಕೆ ಒಪ್ಪಿಕೊಂಡೆ. ಹಾಗಂತ ಸಂಪೂರ್ಣ ಟಾಪ್​ಲೆಸ್ ಆಗಿರಲಿಲ್ಲ. ಬೆನ್ನಿನ ಭಾಗದಿಂದ ಸಂಪೂರ್ಣ ಬೆತ್ತಲಾಗಿದ್ದೆ. ಮುಂಭಾಗ ಮುಚ್ಚಿಕೊಂಡಿದ್ದೆ. ಆದ್ರೆ ಸಿಜಿ ವರ್ಕ್​'ನಲ್ಲಿ ಬೆತ್ತಲಾಗಿಸಿದ ಕೆಲಸವಿದು ಅಂತಾರೆ ಸಂಜನಾ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!