
ಬೆಂಗಳೂರು(ಏ.04): ಲೋಕಸಭೆ ಚುನಾವಣೆಗೆ ಇಡೀ ದೇಶವೇ ಸಜ್ಜಾಗಿದೆ. ಅದರಂತೆ ರಾಜ್ಯ ರಾಜಧಾನಿ ಬೆಂಗಳೂರು ಕೂಡ ಮತದಾನಕ್ಕೆ ಕಾತರದಿಂದ ಕಾದು ಕುಳಿತಿದೆ.
ಬೆಂಗಳೂರಿನಲ್ಲಿ ಒಟ್ಟು ಮೂರು ಲೋಕಸಭಾ ಕ್ಷೇತ್ರಗಳಿದ್ದು, ಬೆಂಗಳೂರು ದಕ್ಷಿಣ, ಬೆಂಗಳೂರು ಸೆಂಟ್ರಲ್, ಬೆಂಗಳೂರು ಉತ್ತರ ಎಂಬ ಮೂರು ಲೋಕಸಭಾ ಕ್ಷೇತ್ರಗಳಿದ್ದು, ನಗರದ ಒಟ್ಟು 24 ವಿಧಾನಸಭಾ ಕ್ಷೇತ್ರಗಳು ಇವುಗಳ ವ್ಯಾಪ್ತಿಗೆ ಒಳಪಡುತ್ತವೆ.
ಅಷ್ಟೇ ಅಲ್ಲದೇ ಬಿಬಿಎಂಪಿಯ ವ್ಯಾಪ್ತಿಯಲ್ಲಿ ಒಟ್ಟು 198 ವಾರ್ಡ್ ಗಳು ಬರುತ್ತವೆ. ಈ ಎಲ್ಲಾ ವಾರ್ಡ್ ಗಳು ವಿಧಾನಸಭಾ ಕ್ಷೇತ್ರ ಮತ್ತು ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿಕೆಯಾಗಿವೆ.
ಅದರಂತೆ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 198 ವಾರ್ಡ್ ಗಳು ಮತ್ತು ಅವು ಒಳಪಡುವ ವಿಧಾನಸಭೆ ಮತ್ತು ಲೋಕಸಭೆ ಕ್ಷೇಯತ್ರಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ವಾರ್ಡ್ ವಾರು ಮಾಹಿತಿ ಪಡೆದು ಸರಿಯಾದ ಮತಗಟ್ಟೆಯಲ್ಲಿ ಮತ ಚಲಾಯಿಸುವಂತೆ ನಿಮ್ಮ ಸುವರ್ಣನ್ಯೂಸ್.ಕಾಂ ಮನವಿ ಮಾಡುತ್ತದೆ.
ಬೆಂಗಳೂರು ಉತ್ತರ:
ಇನ್ನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲೂ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ.
1. ಕೆಆರ್ ಪುರಂ-151
2. ಬ್ಯಾಟರಾಯನಪುರ-152
3. ಯಶವಂತಪುರ-153
4. ದಾಸರಹಳ್ಳಿ-155
5. ಮಹಾಲಕ್ಷ್ಮಿ ಲೇಔಟ್-156
6. ಮಲ್ಲೇಶ್ವರಂ-157
7. ಹೆಬ್ಬಾಳ-158
8.ಪುಲಕೇಶಿನಗರ-159
ಅದರಂತೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ 58 ಬಿಬಿಎಂಪಿ ವಾರ್ಡ್ ಬರುತ್ತವೆ.
ಬ್ಯಾಟರಾಯನಪುರ-152:
5-ಜಕ್ಕೂರು
6-ಥಣಿಸಂದ್ರ
7-ಬ್ಯಾಟರಾಯನಪುರ
8-ಕೋಡಿಹಳ್ಳಿ
9-ವಿದ್ಯಾರಣ್ಯಪುರ
10-ದೊಡ್ಡಬೊಮ್ಮಸಂದ್ರ
11-ಕುವೆಂಪುನಗರ
ದಾಸರಹಳ್ಳಿ-155:
12-ಶೆಟ್ಟಿಹಳ್ಳಿ
13-ಮಲ್ಲಸಂದ್ರ
14-ಬಾಗಲಕುಂಟೆ
15-ಟಿ.ದಾಸರಹಳ್ಳಿ
39-ಚೊಕ್ಕಸಂದ್ರ
40-ಪೀಣ್ಯ ಕೈಗಾರಿಕಾ ಪ್ರದೇಶ
70-ರಾಜಗೋಪಾಲ್‌ನಗರ
71-ಹೆಗ್ಗೆನಹಳ್ಳಿ
ಹೆಬ್ಬಾಳ-158:
18-ರಾಧಾಕೃಷ್ಣ ದೇವಸ್ಥಾನ
19-ಸಂಜಯನಗರ
20-ಗಂಗಾನಗರ
21-ಹೆಬ್ಬಾಳ
22-ವಿಶ್ವನಾಥ್ ನಾಗೇನಹಳ್ಳಿ
33-ಮನೋರಾಯನಪಾಳ್ಯ
34-ಗಂಗೇನಹಳ್ಳಿ
46-ಜಯಚಾಮರಾಜೇಂದ್ರ ನಗರ
ಕೆಆರ್ ಪುರಂ-151:
25-ಹೊರಮಾವು
26-ರಾಮಮೂರ್ತಿನಗರ
51-ವಿಜ್ಞಾನಪುರ
52-ಕೆ.ಆರ್.ಪುರಂ
53-ಬಸವನಪುರ
55-ದೇವಸಂದ್ರ
56-ಎ.ನಾರಾಯಣಪುರ
81-ವಿಜ್ಞಾನನಗರ
87-ಹೆಚ್.ಎ.ಎಲ್ ವಿಮಾನ ನಿಲ್ದಾಣ
ಮಹಾಲಕ್ಷ್ಮಿ ಲೇಔಟ್-156:
43-ನಂದಿನಿ ಲೇಔಟ್
44-ಮಾರಪ್ಪನಪಾಳ್ಯ
67-ನಾಗಾಪುರ
68-ಮಹಾಲಕ್ಮೀಪುರಂ
74-ಶಕ್ತಿ ಗಣಪತಿನಗರ
75-ಶಂಕರಮಠ
102-ವೃಷಭವತಿನಗರ
ಮಲ್ಲೇಶ್ವರಂ-157:
35-ಪ್ಯಾಲೇಸ್ ನಗರ
36-ಮತ್ತಿಕೇರೆ
45-ಮಲ್ಲೇಶ್ವರಂ
64-ರಾಜಮಹಲ್ ಗುಟ್ಟಹಳ್ಳಿ
65-ಕಾಡು ಮಲ್ಲೇಶ್ವರಂ
66-ಸುಬ್ರಮಣ್ಯನಗರ
76-ಗಾಯತ್ರಿನಗರ
ಪುಲಕೇಶಿನಗರ-159:
31-ಕುಶಾಲನಗರ
32-ಕಾವಲಭೈರಸಂದ್ರ
47-ದೇವರಾಜೀವನಹಳ್ಳಿ
48-ಮುನೇಶ್ವರನಗರ
60-ಸಗಾಯಪುರಂ
61-ಎಸ್.ಕೆ.ಗಾರ್ಡನ್
78-ಪುಲಕೇಶಿನಗರ
ಯಶವಂತಪುರ-153:
40-ದೊಡ್ಡಬಿದರಕಾಲು
72-ಹೀರೊಹಳ್ಳಿ
130-ಉಳ್ಳಾಲು
159-ಕೆಂಗೇರಿ
198-ಹೇಮಿಗೆಪುರ
2019ರ ಲೋಕಸಭೆ ಚುನಾವಣೆಗೆ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕೃಷ್ಣಭೈರೇಗೌಡ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಸದಾನಂದಗೌಡ ಕಣಕ್ಕಿಳಿದಿದ್ದಾರೆ.