ಪರಸ್ತ್ರೀಯೊಂದಿಗೆ ಹೊರಟ ಬಹದ್ದೂರ್‌ 'ಗಂಡ'  ರಸ್ತೆ ಮಧ್ಯೆ ಪತ್ನಿ ಕೊಟ್ಟ ಒದೆಗೆ ಫುಲ್ ಥಂಡಾ!

Published : Jul 13, 2020, 02:57 PM ISTUpdated : Jul 13, 2020, 03:22 PM IST
ಪರಸ್ತ್ರೀಯೊಂದಿಗೆ ಹೊರಟ ಬಹದ್ದೂರ್‌ 'ಗಂಡ'  ರಸ್ತೆ ಮಧ್ಯೆ ಪತ್ನಿ ಕೊಟ್ಟ ಒದೆಗೆ ಫುಲ್ ಥಂಡಾ!

ಸಾರಾಂಶ

ಬೀದಿಗೆ ಬಂದ ದಂಪತಿ ಜಗಳ/ ರಸ್ತೆ ಮಧ್ಯೆಯೇ ಮಾರಾಮಾರಿ/ ಗಂಡನ ಕಾರ್ ತಡೆದು ಆಕ್ರೋಶ ವ್ಯಕ್ತಪಡಿಸಿದ ಮಹಿಳೆ/ ರಸ್ತೆ ಮಧ್ಯೆ ಕಾರ್ ನಿಲ್ಲಿಸಿದ್ದಕ್ಕೆ ದಂಡ

ಮುಂಬೈ(ಜು. 13)  ಬೀದಿಗೆ ಬಂದ ಜೋಡಿ ಜಗಳ ಜನರಿಗೆ ತಾಪತ್ರಯವಾಗಿ ಪರಿಣಮಿಸಿದೆ. ಮನೆಯಲ್ಲಿ ಸಾಲದು ಅಂಥ ಜೋಡಿಯೊಂದು ಮುಂಬೈನಲ್ಲಿ ರಸ್ತೆಗೆ ಬಂದಿ ಕಿತ್ತಾಡಿಕೊಂಡಿದ್ದಾರೆ. ಜನ ಮಾತ್ರ ಪುಕ್ಕಟೆ ಮನರಂಜನೆ  ಕಂಡಿದ್ದು ಟ್ರಾಫಿಕ್ ಸಮಸ್ಯೆ ಅನುಭವಿಸಬೇಕಾಗಿ ಬಂದಿದೆ.

ಬಿಳಿ ಬಣ್ಣದ ಕಾರು ಮತ್ತು ಕಪ್ಪು ಬಣ್ಣದ ಕಾರ್ ನಡುವೆ ಯುದ್ಧ ನಡೆದಿದೆ.  ಮಧ್ಯ ದಾರಿಯಲ್ಲಿ ವಾಹನ ನಿಲ್ಲಿಸಿದ್ದಕ್ಕೆ ಮಹಿಳೆಗೆ ದಂಡ ಹಾಕಲಾಗಿದೆ.

ಟ್ಯಾಟೂ ಬಯಲು ಮಾಡಿದ ರೋಚಕ ಕೊಲೆ ರಹಸ್ಯ

ಮುಂಬೈನ ಪಡ್ಢಾರ್ ರಸ್ತೆಯಲ್ಲಿನ ಘಟನೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಗಂಡ ಮತ್ತೊಬ್ಬ ಮಹಿಳೆಯೊಂದಿಗೆ ಕಾರಿನಲ್ಲಿದ್ದ.  ಬಿಳಿ ಕಾರಿನಲ್ಲಿ ಬಂದ ಆತನ ಪತ್ನಿ ಗಂಡನ್ ಕಾರು ನಿಲ್ಲಿಸಿ ರಂಪಾಟ ಮಾಡಿದ್ದಾಳೆ. ಕಾರ್ ಮೇಲೆಯೇ ಹತ್ತಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ವಿಶ್ವಸಂಸ್ಥೆ ಕಾರಿನಲ್ಲೇ ಕಾಮದಾಟ; ವೈರಲ್ ಆದ ವಿಡಿಯೋ

ಗಂಡನಿಗೆ ಹೊರಬರುವಂತೆ ಪಟ್ಟುಹಿಡಿದಿದ್ದಾಳೆ.  ಬಳಿಕ ಅವರಿಬ್ಬರು ಆಕೆಯ (ಬಿಳಿ) ಕಾರ್‌ ಬಳಿ ಹೋಗಿ ವಾಗ್ವಾದ ನಡೆಸಿದ್ದಾರೆ. ಹೊರಬಂದ ಬಳಿಕ ಮಹಿಳೆ ಮತ್ತೆ ಕಪ್ಪು ಕಾರಿನಲ್ಲಿದ್ದ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. 

ಬೇರೆ ಹೆಂಗಸಿನೊಂದಿಗೆ ಗಂಡ ತೆರಳುತ್ತಿದ್ದ ಎನ್ನುವುದು ಮಹಿಳೆಯ ಆರೋಪ ಎನ್ನುವುದು ಪ್ರತ್ಯಕ್ಷದರ್ಶಿಗಳೊಬ್ಬರ ಮಾತು. ನೀವು ಜೋಡಿ ಜಗಳ ನೋಡಿಕೊಂಡು ಬನ್ನಿ..
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ