ಬೆಂಗ್ಳೂರಲ್ಲಿ ಸೈಕೋಪಾತ್‌ ಬಂಧನ: ಒಂಟಿ ಹೆಣ್ಮಕ್ಳೇ ಕಾಮುಕನ ಟಾರ್ಗೆಟ್

Suvarna News   | Asianet News
Published : Jun 05, 2021, 03:11 PM IST
ಬೆಂಗ್ಳೂರಲ್ಲಿ ಸೈಕೋಪಾತ್‌ ಬಂಧನ: ಒಂಟಿ ಹೆಣ್ಮಕ್ಳೇ ಕಾಮುಕನ ಟಾರ್ಗೆಟ್

ಸಾರಾಂಶ

* ಅರೆಸ್ಟ್ ಆದ್ಮೇಲೆ ಪೊಲೀಸರಿಗೆ ಹಿಡಿ ಶಾಪ ಹಾಕಿರುವ ಖದೀಮ * ರಾತ್ರಿ ಟೈಂನಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಸ್ಪರ್ಶಿಸುತ್ತಿದ್ದ ಸೈಕೋಪಾತ್ * ಕೋರಮಂಗಳ ಪೊಲೀಸರ ಕಾರ್ಯಾಚರಣೆ  

ಬೆಂಗಳೂರು(ಜೂ.05):  ಒಂಟಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಸೈಕೋಪಾತ್‌ನನ್ನ ನಗರದ ಕೋರಮಂಗಲ ಪೊಲೀಸರು ಇಂದು(ಶನಿವಾರ) ಬಂಧಿಸಿದ್ದಾರೆ. ಅರುಣ್ ಕುಮಾರ್ ಅಲಿಯಾಸ್ ಸೈಕೋ ಬಂಧಿತ ಅರೋಪಿಯಾಗಿದ್ದಾನೆ.

ನೈಟ್ ಟೈಂನಲ್ಲಿ ಒಂಟಿಯಾಗಿ ಓಡಾಡುವ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿದ್ದ ಈತ ಮಹಿಳೆಯರನ್ನು ಸ್ಪರ್ಶಿಸಿ ಪರಾರಿಯಾಗುತ್ತಿದ್ದನಂತೆ. ಮಹಿಳೆಯ ಹಿಂಬದಿಗೆ ಮುಟ್ಟಿ ಬೈಕ್‌ನಲ್ಲಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗುತ್ತಿದ್ದ ಬಂಧಿತ ಅರೋಪಿ.

ಅಪ್ರಾಪ್ತೆ ಮೇಲೆ ಅತ್ಯಾಚಾರ: ಸೀರಿಯಲ್ ನಟ ಅರೆಸ್ಟ್ 

ವಿಚಿತ್ರ ಸೈಕೋ ಪಾತ್ ಅಸಭ್ಯ ವರ್ತನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಬಂಧಿತ ಆರೋಪಿ ಅರುಣ್ ಕುಮಾರ್ Dunzo ಬೈಕ್ ಮೂಲಕ ಓಡಾಡ್ತಿದ್ದನು. ಹೀಗಾಗಿ ಪೊಲೀಸರು ಕಾರ್ಯಾಚರಣೆ ನಡೆಸಿ ಸೈಕೋ ಪಾತ್ ಅರುಣ್ ಕುಮಾರ್‌ನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ