ಸಂಸದ ತೇಜಸ್ವಿ ಸೂರ್ಯ ವಿರುದ್ಧ ಅವಹೇಳಲನಕಾರಿ ಪೋಸ್ಟ್/ ಕೊಡಗಿನಲ್ಲೊಂದು ಪ್ರಕರಣ ದಾಖಲು/ ಭಜರಂಗದಳದ ಕಾರ್ಯಕರ್ತರಿಂದ ದೂರು ದಾಖಲು
ಕೊಡಗು(ಏ.20) ಸಂಸದ ತೇಜಸ್ವಿ ಸೂರ್ಯ ಬಗ್ಗೆ ಅವಹೇಳನ ಮಾಡಿದ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ. ನಾಸಿರ್ ಎಂಬಾತನ ವಿರುದ್ಧ ವಿರಾಜಪೇಟೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಶ್ವರ ಖಂಡ್ರೆ ವರ್ಸ್ಸ್ ತೇಜಸ್ವಿ ಸೂರ್ಯ ಮಾತುಗಳನ್ನು ಕೇಳಲೇಬೇಕು
ಫೇಸ್ಬುಕ್‌ನಲ್ಲಿ ತೇಜಸ್ವಿ ಸೂರ್ಯ ವಿರುದ್ಧ ಅಶ್ಲೀಲ ಪದ ಬಳಸಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ನಾಸಿರ್ ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ.
ಭಜರಂಗದಳ ವಿರಾಜಪೇಟೆ ತಾಲೂಕು ಸಂಚಾಲಕ ವಿವೇಕ್ ರೈ ವಿವೇಕ್ ರೈ ಎಂಬವರು ದೂರು ನೀಡಿದ್ದಾರೆ.
ತೇಜಸ್ವಿ ಸೂರ್ಯ ಅರಬ್ ಮಹಿಳೆಯರ ಕುರಿತು ಮಾತನಾಡಿದ್ದರು ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗಳು ಹರಿದಾಡಿದ್ದವು. ಪರ ವಿರೋಧದ ಪ್ರತಿಕ್ರಿಯೆ ಸಹ ಬಂದಿತ್ತು.