
ಕಾಂಡೋಮ್ ಬಗ್ಗೆ ಜಾಹೀರಾತು ಕೊಡೋ ಬಾಲಿವುಡ್ ನಟ ರಣವೀರ್ ಸಿಂಗ್ ಸೆಕ್ಸ್ ಬಗ್ಗೆ ಸ್ವಲ್ಪ ಹೆಚ್ಚೇ ಬೋಲ್ಡ್ ಇದ್ದಾರೆ. ತಮ್ಮ ಅಭಿಪ್ರಾಯ, ಟೇಸ್ಟ್, ಇಂಟ್ರೆಸ್ಟ್ ಬಗ್ಗೆ ನಟ ಯಾವತ್ತೂ ಮುಜುಗರ ಮಾಡಿದ್ದಿಲ್ಲ. ಸೆಕ್ಸ್ ಬಗ್ಗೆ ಎಲ್ಲರೂ ಓಪನ್ ಆಗಿ ಮಾತಾಡ್ಬೇಕು ಅಂತ ಬಯಸ್ತಾರೆ ರಣವೀರ್
ಹಿಂದೊಮ್ಮೆ ನಟ 12 ವರ್ಷಕ್ಕೇ ತಾನು ವರ್ಜಿನಿಟಿ ಕಳ್ಕೊಂಡಿದ್ದೀನಿ ಎಂದಿದ್ದರು. 2014ರಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಅದು ರಣವೀರ್ ಟಾಪ್ ಕಾಂಡೋಮ್ ಕಂಪನಿಗೆ ಕಮರ್ಶಿಯಲ್ ಜಾಹೀರಾತು ಕೊಡುತ್ತಿದ್ದ ಸಮಯ. ಪ್ರಮೋಷನ್ ಸಂದರ್ಭ ನಟನಲ್ಲಿ ಸೆಕ್ಸ್ ಬಗ್ಗೆ ಹೇಳಿ ಎಂದಾಗ 12 ವರ್ಷದವನಿದ್ದಾಗ ಶಾಲೆಯಲ್ಲಿಯೇ ವರ್ಜಿನಿಟಿ ಕಳೆದುಕೊಂಡಿದ್ದೆ ಎಂದಿದ್ದಾರೆ ನಟ.
ಶಕೀಲಾ ಟ್ರೈಲರ್ ಬಿಡುಗಡೆ: ಹೀಗಿದೆ ರಿಚಾ ಚಡ್ಡಾ ಲುಕ್
ನಾನು ಸೆಕ್ಸ್ ಮಾಡಿದಾಗ ಸುಮಾರು 12 ವರ್ಷ ವಯಸ್ಸಿನವನಾಗಿದ್ದೆ ಎಂದುಕೊಳ್ಳುತ್ತೇನೆ. ನಾನು ಎಲ್ಲವನ್ನೂ ಮೊದಲೇ ಪ್ರಾರಂಭಿಸಿದೆ, ಎಲ್ಲವೂ! ನಾನು ಮುಂಚೂಣಿಯಲ್ಲಿದ್ದೆ, ಎಷ್ಟರಮಟ್ಟಿಗೆಂದರೆ, ಶಾಲೆಯಲ್ಲಿ ಎಲ್ಲಾ ತಾಯಂದಿರು ಅವನು ರಣವೀರ್ ಎಂದು ಹೇಳುತ್ತಿದ್ದರು. ಅದು ಕೊಳೆತ ಸೇಬು, ಅದು ನಮ್ಮ ಎಲ್ಲ ಮಕ್ಕಳನ್ನು ಹಾಳು ಮಾಡುತ್ತದೆ. ನನ್ನ ಸುತ್ತಲಿನ ಎಲ್ಲ ಹುಡುಗರೊಂದಿಗೆ ನಾನು ಧರ್ಮವನ್ನು ಹೇಳ್ತಿದ್ದೇನೆ ಕಲಿಸುತ್ತಿದ್ದೆ ಎಂದು ಆರೋಪಿಸುತ್ತಿದ್ದರು ಎಂದಿದ್ದಾರೆ.
ಮೊದಲು ಹುಡುಗಿಯರು ಬಂದು ಡಿಕ್ಕಿ ಹೊಡೆದರೆ ನಾನು ಕೇರ್ ಮಾಡ್ತಿರಲಿಲ್ಲ. ಮತ್ತೆ ನಾನು ಸೆಕ್ಸಿಯಾದೆ. ಕುತೂಹಲಕ್ಕೆ ಹೆಚ್ಚು ವಯಸ್ಸಿನ ಮಹಿಳೆಯೊಂದಿಗೆ ಸೆಕ್ಸ್ ಮಾಡಿದ್ದೆ ಎಂದಿದ್ದಾರೆ. ಬರ್ತ್‌ಡೇ ಸೆಕ್ಸ್ ಚಂದದ ಉಡುಗೊರೆ ಎಂದೂ ಹೇಳ್ತಾರೆ ರಣವೀರ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.