
ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಮಗ ತೈಮೂರ್ ವಿಡಿಯೋ ಮೂಲಕ ಟ್ರೆಂಡ್ ಆಗಿದ್ದಾನೆ. ಧರಂಶಾಲಾದಲ್ಲಿ ತೈಮೂರ್ ವಿಡಿಯೋ ಇಂಟರ್‌ನೆಟ್‌ನಲ್ಲಿ ಹರಿದಾಡ್ತಿದೆ.
ಕರೀನಾ ಕಳೆದ ವಾರ ಹಿಮಾಚಲ ಪ್ರದೇಶಕ್ಕೆ ಬಂದಿದ್ದರು. ಪತಿ ಸೈಫ್ ಜೊತೆ ಧರಂಶಾಲಾದಲ್ಲಿ ದೀಪಾವಳಿ ಆಚರಿಸಿದ್ದಾರೆ. ಸೈಫ್ ಅರ್ಜುನ್ ಜೊತೆ ಅಲ್ಲಿಯೇ ಭೂತ್ ಪೊಲೀಸ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ.
ಶಾಹಿದ್ ಕಪೂರ್‌ಗಾಗಿ ಬಾಬಿ ಡಿಯೊಲ್ ಕೆರಿಯರ್ ಹಾಳು ಮಾಡಿದ್ರಾ ಕರೀನಾ?
ಮಲೈಕಾ, ಅರ್ಜುನ್, ಸೈಫ್, ಕರೀನಾ, ತೈಮೂರ್ ದೀಪಾವಳಿ ಆಚರಿಸಿದ್ದಾರೆ. ತನ್ನ ಮತ್ತು ತನ್ನ ಪೋಷಕರ ಫೋಟೋ ತೆಗೆಯೋದನ್ನು ನೋಡಿದ ತೈಮೂರ್ ನಫ ಫೋಟೋ ಎಂದು ಕಿರುಚಿದ್ದಾನೆ.
ತೈಮೂರ್‌ನ ಕೈ ಹಿಡಿದುಕೊಂಡು ಕರೀನಾ ನಡೆಯುವುದನ್ನು ವಿಡಿಯೋದಲ್ಲಿ ಕಾಣಬಹುದು. ವಿಡಿಯೋ ಸದ್ಯ ಇನ್‌ಸ್ಟಾಗ್ರಾಂ ಸೇರಿ ಇತರ ಸೋಷಿಯಲ್ ಮೀಡಿಯಾ ಫ್ಲಾಟ್‌ಫಾರ್ಮ್‌ನಲ್ಲಿ ವೈರಲ್ ಆಗಿದೆ. ಮಲೈಕಾ ರೋರಾ ಧರಂಶಾಲಾ ದಿನಗಳ ಫೋಟೋ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಧರಂಶಾಲಾದಲ್ಲಿ ಫ್ಯಾಮಿಲಿ ಜೊತೆ ಸಿಂಪಲ್ ಆಗಿ ಹಬ್ಬ ಆಚರಿಸಿದ್ದಾರೆ ಕರೀನಾ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.