ತಂದೆ ಸೈಫ್ ಜೊತೆ ಸಾರಾ ಹೆಚ್ಚು ಮಾತಾಡೋ ಟಾಪಿಕ್ ಇದು

Published : Feb 22, 2021, 03:18 PM IST
ತಂದೆ ಸೈಫ್ ಜೊತೆ ಸಾರಾ ಹೆಚ್ಚು ಮಾತಾಡೋ ಟಾಪಿಕ್ ಇದು

ಸಾರಾಂಶ

ಬಾಲಿವುಡ್ ನಟಿ ಸಾರಾ ಅಲಿ ಖಾನ್ ತಂದೆ ಸೈಫ್ ಅಲಿ ಖಾನ್ ಜೊತೆ ಯಾವ ಬಾಲಿವುಡ್ ಬಗ್ಗೆ ಜಾಸ್ತಿ ಮಾಡತಾಡಲ್ಲ. ಇಬ್ಬರೂ ಇಷ್ಟಪಟ್ಟು ಮಾತಾಡೋ ಟಾಪಿಕ್ ಬೇರೆ ಇದೆ

ಬಾಲಿವುಡ್ನ ತಂದೆ ಮಗಳ ಜೋಡಿಯಲ್ಲಿ ಸೈಫ್-ಸಾರಾ ಫೇಮಸ್. ಇಬ್ಬರೂ ಬಾಲಿವುಡ್ನಲ್ಲಿ ಮಿಂಚುತಿದ್ದಾರೆ. ಇಬ್ಬರೂ ಕಾಫಿ ವಿತ್ ಕರಣ್ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ತಂದೆ ಮಗಳು ಮಾತುಕತೆ ಅಂದ್ರೆ ಸುಮ್ನೇನಾ..? ಇಂಟ್ರೆಸ್ಟಿಂಗ್ ಆಗಿತ್ತು.

ಇತ್ತೀಚೆಗೆ ಸಾರಾ ಅಲಿ ಖಾನ್ ತಂದೆ ಮತ್ತು ತಾನು ಯಾವ ವಿಷಯದ ಬಗ್ಗೆ ಹೆಚ್ಚು ಮಾತಾಡುತ್ತೇವೆ ಎಂಬುದನ್ನು ರಿವೀಲ್ ಮಾಡಿದ್ದಾರೆ. ಬಾಲಿವುಡ್ಗಿಂತ ಹೆಚ್ಚು ಇಬ್ಬರೂ ಚರಿತ್ರೆ ಬಗ್ಗೆ ಮಾತನಾಡುತ್ತೇವೆ ಎಂದಿದ್ದಾರೆ ಸಾರಾ.

ಬಚ್ಚನ್‌ ಪಾಂಡೆ ಹೊಸ ಪೋಟೊ: ಅಕ್ಷಯ್ ಕಣ್ಣುಗಳು ಹೀಗ್ಯಾಕೆ..?

ಇಟಲಿಗೆ ತಂದೆಯ ಜೊತೆ ಹೋದ ಟ್ರಿಪ್ ಬಗ್ಗೆ ನೆನಪಿಸಿಕೊಂಡಿದ್ದಾರೆ ಸಾರಾ. ಅಲ್ಲಿ ಬರೀ ಫಿಝಾ, ಪಾಸ್ತಾ, ಸಂಸ್ಕೃತಿ, ಮ್ಯೂಸಿಯಂ, ಸಂಗೀತ, ಕ್ರೀಡೆಯ ಕುರಿತು ಇಬ್ಬರೂ ಮಾತನಾಡುತ್ತಾರಂತೆ.

ನಾವಿಬ್ಬರೂ ಚರಿತ್ರೆ ಇಷ್ಟಪಡುತ್ತೇವೆ. ಬಾಲಿವುಡ್ಗಿಂತ ಹೆಚ್ಚು ಹಿಟ್ಲರ್ ಸ್ಟಾಲಿನ್ ಬಗ್ಗೆ ಮಾತನಾಡುತ್ತೇವೆ ಎಂದಿದ್ದಾರೆ.
ಸೈಫ್ ಅಲಿ ಖಾನ್ ಇತ್ತೀಚೆಗೆ ಕರೀನಾ ಜೊತೆ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ. ಇದೀಗ ಮಗುವಿನ ಜೊತೆ ಸಮಯ ಕಳೆಯುತ್ತಿದ್ದಾರೆ ಸೈಫ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಮಾಯಣ ಯಶಸ್ಸಿನ ಬೆನ್ನಲ್ಲೇ ಶಾಕಿಂಗ್ ಹೇಳಿಕೆ, ನಟನೆಗೆ ಗುಡ್‌ಬೈ ಸುಳಿವು ನೀಡಿದ ರಣಬೀರ್ ಕಪೂರ್
20 ವರ್ಷಗಳಾದರೂ ಈ ಸಿನಿಮಾ ಸಖತ್ ಕ್ರೇಜಿ: ಎಷ್ಟೇ ಸಲ ನೋಡಿದ್ರೂ ಬೆರಗುಗೊಳಿಸುತ್ತೆ ಈ ಥ್ರಿಲ್ಲರ್ ಚಿತ್ರ!