ಸ್ಯಾಂಡಲ್‌ವುಡ್‌ನ ಬೇಡಿಕೆಯ ನಟಿ ರಚಿತಾ ರಾಮ್ ಟೈಂ ಸರಿ ಇಲ್ವಾ..? ಮತ್ಯಾಕೆ ಹೀಗಂದ್ರು..?
ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆಯಲ್ಲಿರುವ ನಟಿ ರಚಿತಾ ರಾಮ್ ಇದ್ಯಾಕೆ ಹೀಗೆ ಹೆಳಿದ್ರೋ ಗೊತ್ತಿಲ್ಲ.. ಬೇಕಾದಷ್ಟು ಆಫರ್, ಕೈತುಂಬಾ ಸಿನಿಮಾ ಇಡ್ಕೊಂಡಿರೋ ನಟಿ ಹೀಗೆಂದಿದ್ಯಾಕೆ..? ರಚಿತಾ ಏನಂದಿದ್ದಾರೆ ನೋಡಿ.
ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿರೋ ರಚಿತಾ ರಾಮ್ ಅಪ್ನಾ ಟೈಂ ಆಯೇಗ ಎಂದಿದ್ದಾರೆ. ಸಾಮಾನ್ಯವಾಗಿ ಪರಿಸ್ಥಿತಿ ಚೆನ್ನಾಗಿರದಿದ್ದಾಗ, ನಿರಾಸೆಯಾಗದೆ, ನಂದೂ ಸಮಯ ಬರುತ್ತೆ ಅಂತಾರೆ. ಆದ್ರೆ ನಟಿ ಹೀಗ್ಯಾಕೆ ಹೇಳಿದ್ರೋ ಗೊತ್ತಿಲ್ಲ.
ರಶ್ಮಿಕಾಗೆ ಮಾತ್ರವಲ್ಲ, ನಟ ದೇವರಕೊಂಡಗೂ ಖುಷಿ ಕೊಡೋದು ಇದೇ ವಿಷ್ಯ
ಬ್ಯುಸಿ ಇರೋ ನಟಿಯರಲ್ಲೊಬ್ಬರಾಗಿರೋ ರಚಿತಾ ರಾಮ್ ಸೋಷಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿರ್ತಾರೆ. ಇತ್ತೀಚೆಗಷ್ಟೇ ನಟಿ ಸ್ವಾಗ್ ಅಂತ ಮಾಡರ್ನ್ ಫೋಟೋ ಶೇರ್ ಮಾಡಿ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಬ್ಲಾಕ್ ಶೂಸ್, ಬ್ಲಾಕ್ ಗಾಗಲ್ಸ್‌ನಲ್ಲಿ ಡಿಫರೆಂಟಾಗಿ ಕಾಣಿಸಿಕೊಂಡ ನಟಿ ಕೂದಲು ಫ್ರೀ ಬಿಟ್ಟಿದ್ದಾರೆ. ಕ್ಯೂಟ್ ನಟಿಗೆ ಫ್ಯಾನ್ಸ್‌ಗಳ ಕಮೆಂಟ್ಸ್ ಹರಿದು ಬಂದಿದೆ. ನಟಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಫ್ಯಾನ್ಸ್ ಜೊತೆ ಫೊಟೋ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.