ರಶ್ಮಿಕಾಗೆ ಮಾತ್ರವಲ್ಲ, ನಟ ದೇವರಕೊಂಡಗೂ ಖುಷಿ ಕೊಡೋದು ಇದೇ ವಿಷ್ಯ

By Suvarna News  |  First Published Dec 15, 2020, 9:54 AM IST

ತಿನ್ನೋದ್ರಲ್ಲಿ ರಶ್ಮಿಕಾಗಿಂತ ಏನು ಕಮ್ಮಿ ಇಲ್ಲ ನಟ ವಿಜಯ್ ದೇವರಕೊಂಡ. ಏನ್ ತಿಂತಿದ್ದಾರೆ ನೋಡಿ


ಟಾಲಿವುಡ್‌ನಲ್ಲಿ ಬೇಗ ಬೆಳೆದ ನಟ ವಿಜಯ್ ದೇವರಕೊಂಡ. ನಟಿ ರಶ್ಮಿಕಾ ಮಂದಣ್ಣ ರೀತಿಯೇ ಈ ನಟನಿಗೂ ತಿನ್ನೋದು ಅಂದ್ರೆ ಇಷ್ಟ. ಇದನ್ನು ಅವರ ಪೋಸ್ಟ್‌ಗಳೇ ಪ್ರೂವ್ ಮಾಡುತ್ತೆ.

ಇತ್ತೀಚೆಗಷ್ಟೇ ನಟಿ ರಶ್ಮಿಕಾ ನಾನು ಬದುಕೋದೇ ತಿನ್ನೋದಕ್ಕೆ ಎಂದಿದ್ದರು. ಇದೀಗ ನಟ ನೀವು ಈ ಫೂಡ್ ಟ್ರೈ ಮಾಡ್ಲೇ ಬೇಕು ಅಂತ ಡೆಲಿಷಿಯಸ್ ಫುಡ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

Tap to resize

Latest Videos

ಕಿರಿಕ್ ಚೆಲುವೆ ರಶ್ಮಿಕಾ ತಿನ್ನೋದಕ್ಕೇ ಬದುಕೋದಂತೆ..!

ಗೀತಗೋವಿಂದಂ ನಟ ಇತ್ತೀಚೆಗಷ್ಟೇ ರುಚಿಯಾದ ಫ್ರೆಂಚ್ ಗೇಸ್ಟ್ರೋನೊಮಿ ತಿಂದಿದ್ದಾರೆ. ಸಖತ್ ಟೇಸ್ಟಿಯಾಗಿದೆ, ನೀವೂ ಟ್ರೈ ಮಾಡಿ ನೋಡಿ ಅಂತ ಫ್ಯಾನ್ಸ್‌ಗೆ ಹೇಳಿದ್ದಾರೆ. ಅಂತೂ ರಶ್ಮಿಕಾರಂತೆ ನಟನೂ ತಿನ್ನೋದ್ರಲ್ಲಿ ಎಕ್ಸ್‌ಪರ್ಟ್.

Food makes me happy 😊 French Gastronomy - is a must try!

Posted by Vijay Deverakonda on Monday, December 14, 2020

ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿ, ಬದುಕೋದೇ ತಿನ್ನೋದಕ್ಕೆ ಎಂದಿದ್ದರು. ಆಹಾರದ ವಿಷ್ಯದಲ್ಲಿ ನಟಿ ಡಯೆಟ್ ಫಾಲೋ ಮಾಡಿದ್ರು, ಡಿಫರೆಂಟ್ ಫುಡ್ ಶೇರ್ ಮಾಡುತ್ತಿರುತ್ತಾರೆ.

click me!