'ನೀವಿನ್ನೂ ಮನುಷ್ಯರಾಗಿ ಉಳಿದಿದ್ದೀರಾ': ತನ್ನದೇ ಬ್ರ್ಯಾಂಡ್ ಮಾಸ್ಕ್ ಹಾಕಿದ ಸಲ್ಮಾನ್ ಹಿಗ್ಗಾ ಮುಗ್ಗ ಟ್ರೋಲ್

Suvarna News   | Asianet News
Published : Aug 15, 2020, 05:57 PM ISTUpdated : Aug 15, 2020, 05:58 PM IST
'ನೀವಿನ್ನೂ ಮನುಷ್ಯರಾಗಿ ಉಳಿದಿದ್ದೀರಾ': ತನ್ನದೇ ಬ್ರ್ಯಾಂಡ್ ಮಾಸ್ಕ್ ಹಾಕಿದ ಸಲ್ಮಾನ್ ಹಿಗ್ಗಾ ಮುಗ್ಗ ಟ್ರೋಲ್

ಸಾರಾಂಶ

ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮದೇ ಬ್ರ್ಯಾಂಡ್‌ನ ಮಾಸ್ಕ್‌ ಧರಿಸಿ ಫೋಟೋ ಪೋಸ್ಟ್ ಮಾಡಿದ್ದರು. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಿಗ್ಗಾ ಮುಗ್ಗ ಟ್ರೋಲ್ ಆಗಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮದೇ ಬ್ರ್ಯಾಂಡ್‌ನ ಮಾಸ್ಕ್‌ ಧರಿಸಿ ಫೋಟೋ ಪೋಸ್ಟ್ ಮಾಡಿದ್ದರು. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಿಗ್ಗಾ ಮುಗ್ಗ ಟ್ರೋಲ್ ಆಗಿದೆ.

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್‌ ನೆಪೊಟಿಸಂನಲ್ಲಿ ಸಲ್ಮಾನ್ ಖಾನ್ ಹೆಸರೂ ಕೇಳಿ ಬಂದಿತ್ತು. ಬೀಯಿಂಗ್ ಹ್ಯೂಮನ್ ಕ್ಲೋತಿಂಗ್‌ನ ಮಾಸ್ಕ್ ಧರಿಸಿದ ಫೋಟೋ ಅಪ್‌ಲೋಡ್ ಆಗಿದ್ದೇ ತಡ ನೆಟ್ಟಿಗರು ನಟನನ್ನು ಟ್ರೋಲ್ ಮಾಡಿದ್ದಾರೆ.

ಸಲ್ಮಾನ್‌ಖಾನ್‌ ಮಾಡಿದ ಬಾಡಿ ಶೇಮಿಂಗ್‌: ವಿದ್ಯಾ ಬಾಲನ್ ಹೇಳಿದ್ದೇನು?

ಕ್ರಮಿನಲ್ ಆಗಿದ್ದುಕೊಂಡು 10 ರೂಪಾಯಿ ಚಾರಿಟಿ ಕೆಲಸ ಮಾಡೋದು, ಆ ಚಾರಿಟಿ ಕೆಲಸವನ್ನು 1000 ರೂಪಾಯಿಗೆ ಪ್ರದರ್ಶನ ಮಾಡೋದು. ಸೋಷಿಯಲ್ ಮೀಡಿಯಾ, ಪೇಪರ್‌ನಲ್ಲಿ ಜಾಹೀರಾತು ಕೊಡೋದು ಎಂದಿದ್ದಾರೆ.

ನೀವು ಮನುಷ್ಯನಾಗಿದ್ದೀರೆಂದು ನೀವೀಗಲೂ ನಂಬುತ್ತೀರಾ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇಷ್ಟು ವರ್ಷ ನೀವು ಮಾಸ್ಕ್ ಧರಿಸಿಕೊಂಡೇ ಇದ್ದಿರಿ ಎಂದು ಪ್ರತಿಕ್ರಿಯಿಸಿದ್ದಾರೆ.

ಸಂಜಯ್‌ ದತ್‌ - ಸಲ್ಮಾನ್‌ ಜೈಲುವಾಸ ಅನುಭವಿಸಿದ ಬಾಲಿವುಡ್‌ ಸ್ಟಾರ್‌ಗಳು

ನಟ ಸುಶಾಂತ್ ಸಾವಿನ ಹಿನ್ನೆಲೆ ಸಲ್ಮಾನ್ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಈಗ ಈ ಮನುಷ್ಯ ಮುಖ ಮುಚ್ಚಿ ಓಡಾಡುತ್ತಿದ್ದಾನೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಈ ವಸ್ತು ಬಹಿಷ್ಕರಿಸಿ, ಸುಶಾಂತ್‌ಗೆ ನ್ಯಾಯಬೇಕು ಎಂದು ಇನ್ನೊಬ್ಬರು ಬರೆದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಾರಿನೊಳಗಿನ ಸೀನ್‌ನಿಂದ ಹೆಚ್ಚಿದ ರಾಜಕೀಯ ಒತ್ತಡ, ಟಾಕ್ಸಿಕ್ ಟೀಸರ್ ನಟಿ ಬದುಕಿನಲ್ಲಿ ಕೋಲಾಹಲ
'ನನ್ನ ಸಿನಿಮಾ ನೋಡಿ' ಎಂದು ಪಾಂಪ್ಲೆಂಟ್ ಹಂಚಿದ್ದ ಯಶ್'.. ಓಲ್ಡ್ ಫೋಟೋ ಈಗ ವೈರಲ್!