ಬಾಲಿವುಡ್‌ ಸಿನಿಮಾಗೆ ವಿಜಯ್ ದೇವರಕೊಂಡ ಸಂಭಾವನೆ ಕೇಳಿದ್ರೆ ಅಬ್ಬಬ್ಬಾ..!

By Suvarna News  |  First Published Dec 21, 2019, 3:18 PM IST

ಬಾಲಿವುಡ್ ಸಿನಿಮಾವೊಂದಕ್ಕೆ ವಿಜಯ್ ದೇವರಕೊಂಡ ಸಂಭಾವನೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ! | ಗೀತಾ ಗೋವಿಂದಂ, ಡಿಯರ್ ಕಾಮ್ರೆಡ್ ಸಕ್ಸಸ್ ನಂತರ ದೇವರಕೊಂಡ ಸಂಭಾವನೆ ಗಗನ ಮುಟ್ಟಿದೆ  


ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಸೌತ್ ಇಂಡಿಯನ್‌ನಲ್ಲಿ ಮೋಸ್ಟ್ ಡಿಮ್ಯಾಂಡಬಲ್ ನಟ. 'ಗೀತಾ- ಗೋವಿಂದಂ', 'ಡಿಯರ್ ಕಾಮ್ರೆಡ್' ಭಾರೀ ಸಕ್ಸಸ್ ನಂತರ ಇವರ ಸಂಭಾವನೆ ಗಗನ ಮುಟ್ಟಿದೆ. 

ಟಾಲಿವುಡ್ ಸಕ್ಸಸ್ ನಂತರ ಬಾಲಿವುಡ್‌ಗೆ ಹಾರಲು ವಿಜಯ್ ದೇವರಕೊಂಡ ರೆಡಿಯಾಗಿದ್ದಾರೆ.  ಹಿಂದಿ ಸಿನಿಮಾವೊಂದಕ್ಕೆ 48 ಕೋಟಿ ಆಫರ್ ಬಂದಿದೆ ಎನ್ನಲಾಗಿದೆ.  ಇತ್ತೀಚಿನ ವರದಿ ಪ್ರಕಾರ ಮುಂಬರುವ ಸಿನಿಮಾಗೆ 15 ಕೋಟಿ ರೂ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. 

Tap to resize

Latest Videos

undefined

ಸ್ಯಾಂಡಲ್‌ವುಡ್‌ನಲ್ಲಿ ಕೆಜಿಎಫ್ ತಂದ ಬದಲಾವಣೆಗಳಿವು!

ಸದ್ಯ ವಿಜಯ್ World Famous Lover ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.   ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಅಗಿದ್ದು ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಈ ಚಿತ್ರಕ್ಕೆ ನಾಲ್ವರು ನಾಯಕಿಯರಿದ್ದಾರೆ. 

 

ಡಿ.21ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!