ಮೊದಲ ಸಂಬಳದಿಂದ ತಾತನಿಗೆ ಟ್ರಾಕ್ಟರ್ ಕೊಡಿಸಿದ ಟಾಪ್ ರ‍್ಯಾಪರ್..! ರೈತ ಪ್ರತಿಭಟನೆಗೆ ಬೆಂಬಲ

Suvarna News   | Asianet News
Published : Dec 08, 2020, 10:27 AM ISTUpdated : Dec 08, 2020, 06:50 PM IST
ಮೊದಲ ಸಂಬಳದಿಂದ ತಾತನಿಗೆ ಟ್ರಾಕ್ಟರ್ ಕೊಡಿಸಿದ ಟಾಪ್ ರ‍್ಯಾಪರ್..! ರೈತ ಪ್ರತಿಭಟನೆಗೆ ಬೆಂಬಲ

ಸಾರಾಂಶ

ಗುರು ರಾಂಧವ ಯುವ ಜನರ ನೆಚ್ಚಿನ ರ‍್ಯಾಪರ್. ಟಾಪ್ ಪಾರ್ಟಿ ಸಾಮಗ್‌ಗಳನ್ನು ಕೊಟ್ಟ ಗುರು ಮೊದಲ ಬಾರಿ ಹಾಡಿ ಗಳಿಸಿದ ವೇತನಿಂದ ತಾತನಿಗೆ ಟ್ರಾಕ್ಟರ್ ಕೊಡಿಸಿದ್ದನ್ನು ಹೇಳಿ, ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ

ಸಖತ್ ಹಿಟ್ ಹಾಡುಗಳನ್ನು ಕೊಟ್ಟಿರೋ ಹಿಂದಿಯ ಟಾಪ್ ರ‍್ಯಾಪರ್‌ ಗುರು ರಾಂಧವ ಅವರೂ ಕೃಷಿ ಹಿನ್ನೆಲೆಯವರು. ಸೂಪರ್ ವಿಡಿಯೋ ಸಾಂಗ್‌ಗಳನ್ನು ಕೊಟ್ಟ ಇವರು ರೈತರ ಪ್ರತಿಭಟನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ನಾನು ಮೊದಲು ಹಾಡಿ ಪಡೆದ ಸಂಬಳದಿಂದ ತಾತನಿಗೆ ಟ್ರಾಕ್ಟರ್ ಕೊಡಿಸಿದ್ದನ್ನು ನೆನಪಿಸಿದರೆ ನನಗೆ ಇಂದಿಗೂ ಹೆಮ್ಮೆ ಎನಿಸುತ್ತದೆ. ನಮ್ಮ ಸರ್ಕಾರ ರೈತರ ಸಮಸ್ಯೆಗಳನ್ನು ಕೇಳಿ ಪರಿಹರಿಸಲಿ ಎಂದು ಹೇಳಿದ್ದಾರೆ ಗುರು.

ಆರ್‌ಆರ್‌ಆರ್‌ನಲ್ಲಿ ಅಲಿಯಾ;ನಮ್ಮ ಪ್ರೀತಿಯ ಸೀತೆಗೆ ಸ್ವಾಗತ ಎಂದ ರಾಜಮೌಳಿ!

ಮೂಲತಃ ಗುರದಾಸ್ ಪುರದವಾರದ ಇವರು ಬಾಲಿವುಡ್‌ನಲ್ಲಿ ಖ್ಯಾತ ಸಂಗೀತ ನಿರ್ದೇಶಕರು. ಬಾದ್‌ ಶಾ, ಹನಿ ಸಿಂಗ್‌ನಂತಹ ಟಾಪ್ ರ್ಯಾಪರ್‌ಗಳಂತೆಯೇ ಬೆಳೆದು ಬಂದ ಗುರು ರಾಂಧವ ಹಾಡುಗಳು ಗಾನ, ಸಾವನ್‌ನಂತ ಮ್ಯೂಸಿಕ್ ಎಪ್ಲಿಕೇಷನ್‌ಗಳಲ್ಲಿ ಫೇಮಸ್.

ಇತ್ತೀಚೆಗಷ್ಟೇ ಗುರು ನಟಿ ನೋರಾ ಫತೇಹಿಯ ಜೊತೆ ಮಾಡಿದ ನಚ್ ಮೇರಿ ರಾನಿ ಹಾಡಂತೂ ಎಲ್ಲೆಡೆ ವೈರಲ್ ಆಗಿದೆ. ಯೂಟ್ಯೂಬ್‌ನಲ್ಲಿ ಇವರ ಹಾಡುಗಳು ಹಿಟ್ ಆಗಿದ್ದು, ಯೂತ್‌ಗಳ ನೆಚ್ಚಿನ ಸಿಂಗರ್ ಇವರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!
ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!