ಕೊರೋನಾ ವೈರಸ್‌ಗೆ ಮೆಡಿಸನ್ ಸಿಕ್ಕಿದೆಯಂತೆ ರಾಖಿಗೆ! ತಗೊಂಡವರೆಲ್ಲಾ ಹುಶಾರಂತೆ!

Suvarna News   | Asianet News
Published : Feb 04, 2020, 01:28 PM ISTUpdated : Feb 04, 2020, 01:38 PM IST
ಕೊರೋನಾ ವೈರಸ್‌ಗೆ ಮೆಡಿಸನ್ ಸಿಕ್ಕಿದೆಯಂತೆ ರಾಖಿಗೆ! ತಗೊಂಡವರೆಲ್ಲಾ ಹುಶಾರಂತೆ!

ಸಾರಾಂಶ

ಕೊರೋನಾ ವೈರಸ್ ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿದೆ | ಸಾಕಷ್ಟು ಜನ ಈ ವೈರಸ್‌ಗೆ ತುತ್ತಾಗಿದ್ದಾರೆ | ಕೊರೋನಾ ವೈರಸ್ ಕೊಲ್ಲಲು ಚೀನಾಗೆ ಹೊರಟಿದ್ದಾರೆ ರಾಖಿ ಸಾವಂತ್ 

ಮುಂಬೈ (ಫೆ. 04): ಮಾರಣಾಂತಿಕ ಕೊರೋನಾ ವೈರಸ್ ಚೀನಾದಲ್ಲಿ ತಾಂಡವವಾಡುತ್ತಿದೆ. ಸಾಕಷ್ಟು ಜನ ಈ ವೈರಸ್‌ಗೆ ತುತ್ತಾಗಿ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇಡೀ ಜಗತ್ತು ಈಗ ಕೊರೋನಾ ವೈರಸ್ ಬಗ್ಗೆ ಮಾತನಾಡಲು ಶುರು ಮಾಡಿದೆ. 

ಮೈ ಜಾರಿತು ಪ್ರಿಯಾಂಕ ಡ್ರೆಸ್‌: ತಾಯಿ ಕೊಟ್ಟ ಹೇಳಿಕೆಗೆ ಫ್ಯಾನ್ಸ್‌ ಶಾಕ್!

ಸಂಬಂಧ ಇರಲಿ, ಬಿಡಲಿ ಅಭಿಮಾನಿಗಳಿಗೆ ಎಂಟರ್‌ಟೇನ್ ಮಾಡುವ ಒಂದೂ ಅವಕಾಶವನ್ನು ರಾಖಿ ಸಾವಂತ್ ಬಿಡುವುದಿಲ್ಲ.  ಇಡೀ ಜಗತ್ತೇ ಆಘಾತದಿಂದ ನೋಡುತ್ತಿದ್ದರೆ ರಾಖಿ ಸಾವಂತ್ ಜಗತ್ತಿಗೇ ಶಾಕ್ ಕೊಟ್ಟಿದ್ದಾರೆ.

 

'ಕೊರೋನಾ ವೈರಸನ್ನು ಕೊಲ್ಲಲು ಚೀನಾಗೆ ಹೋಗಿದ್ದಾರಂತೆ. ನಾಸಾದಿಂದ ವಿಶೇಷ ಮೆಡಿಸನ್‌ವೊಂದನ್ನು ತಂದಿದ್ದು ಅದು ಕೊರೋನಾ ವೈರಸ್‌ನಿಂದ ಮುಕ್ತಗೊಳಿಸುತ್ತಂತೆ! ಹೀಗಂತ ವಿಡಿಯೋದಲ್ಲಿ ರಾಖಿ ಸಾವಂತ್ ಹೇಳಿಕೊಂಡಿದ್ದಾರಂತೆ! 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!