
ಪ್ರಿಯಾಂಕ ಚೋಪ್ರಾ ಮತ್ತು ಡಯಾನಾ ತಮ್ಮ ಲೇಟೆಸ್ಟ್ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಸೇಮ್ ಪಿಂಚ್‌ನಲ್ಲಿ ಮಿಂಚಿದ್ದಾರೆ. ಟೈಗರ್‌ಪ್ರಿಂಟ್‌ನ ವೈಟ್ ಔಟ್‌ಫಿಟ್ ಧರಿಸಿ ತನ್ನ ಪ್ರೀತಿಯ ಡಯಾನಾ ಜೊತೆ ಪೋಸ್ ಕೊಟ್ಟಿದ್ದಾರೆ ಪ್ರಿಯಾಂಕ.
ತಮ್ಮ ಲೇಟೆಸ್ಟ್ ಸಿನಿಮಾ ದಿ ವೈಟ್ ಟೈಗರ್ ಕ್ಯಾಪ್ಶನ್ ಕೊಟ್ಟಿದ್ದಾರೆ. ಹೈನೆಕ್‌ನ ಲಾಂಗ್ ಸ್ಲೀವ್ಸ್ ಡ್ರೆಸ್ ಧರಿಸಿದ ಪ್ರಿಯಾಂಕ ತಮ್ಮ ನೆಚ್ಚಿನ ಡಯಾನಾಳನ್ನು ಹಿಡಿದುಕೊಂಡಿದ್ದಾರೆ. ಇಬ್ಬರೂ ಕಾರ್ಪೆಟ್ ವಾಕ್‌ಗೆ ರೆಡಿಯಾಗಿರುವಂತೆ ಕಂಡು ಬಂದಿದ್ದಾರೆ.
ಮಗಳಿಗೆ ಹೆಸರಿಟ್ಟ ವಿರುಷ್ಕಾ ದಂಪತಿ; ಮಗುವಿನ ಮೊದಲ ಫೋಟೋ ರಿವೀಲ್
ಪ್ರಿಯಾಂಕ ಮತ್ತು ಆಕೆಯ ಪತಿ ನಿಕ್ ಜೋನಸ್ ಅವರು ಮೂರು ನಾಯಿಗಳನ್ನು ಸಾಕುತ್ತಿದ್ದಾರೆ. ಚಿಹುವಾವಾ ಡಯಾನ, ಜರ್ಮನ್ ಶೆಫರ್ಡ್ ಗಿನೋ ಮತ್ತು ಹಸ್ಕಿ ಆಸ್ಟ್ರೇಲಿಯನ್ ಮತ್ತು ಶೆಫರ್ಡ್ ಮಿಕ್ಸ್ ಪಾಂಡ.
ಇತ್ತೀಚೆಗಷ್ಟೇ ನಟಿ ತಮ್ಮ ಲೇಟೆಸ್ಟ್ ಶಾಪಿಂಗ್ ತಮಗಾಗಿ ಅಲ್ಲ, ತಮ್ಮ ಡಯಾನಾಗಾಗಿ ಎಂದು ಹೇಳಿದ್ದರು. ಸದ್ಯ ಲಂಡನ್‌ನಲ್ಲಿರುವ ಪ್ರಿಯಾಂಕ ಸಿಟೆಡಾಲ್ ಪ್ರಾಜೆಕ್ಟ್ ಕೆಲಸ ಆರಂಭಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.