ಟರ್ಕಿಶ್ ಶೆಫ್ ಬುರಾಕ್ ಜೊತೆ ಅಡುಗೆ ಮಾಡಿದ್ರು ಬಾಲಿವುಡ್ ಬ್ಯೂಟಿ ನೋರಾ

Published : Jan 30, 2021, 04:06 PM ISTUpdated : Jan 30, 2021, 04:13 PM IST
ಟರ್ಕಿಶ್ ಶೆಫ್ ಬುರಾಕ್ ಜೊತೆ ಅಡುಗೆ ಮಾಡಿದ್ರು ಬಾಲಿವುಡ್ ಬ್ಯೂಟಿ ನೋರಾ

ಸಾರಾಂಶ

ಬಾಲಿವುಡ್‌ನ ಬಳುಕುವ ಬಳ್ಳಿ, ಡ್ಯಾನ್ಸರ್ ನೋರಾ ಫತೇಹಿ ಇತ್ತೀಚೆಗೆ ಯಾರನ್ನು ಭೇಟಿಯಾದ್ರು ಗೊತ್ತಾ..? ಟರ್ಕಿಶ್ ಶೆಫ್ ಬುರಾಕ್ ಜೊತೆ ನೋರಾ

ನೋರಾ ಫತೇಹಿ ದುಬೈಗೆ ಹೋಗಿ ಫೇಮಸ್ ಶೆಫ್ ಜೊತೆ ಅಡುಗೆ ಮಾಡಿದ್ದಾರೆ. ಭಾರೀ ಖುಷಿಯಾಗಿರೋ ನೋರಾ ತಾವು ಅಡುಗೆ ಮಾಡೋ ವಿಡಿಯೋವನ್ನು ಫ್ಯಾನ್ಸ್‌ ಜೊತೆ ಶೇರ್ ಮಾಡಿಕೊಂಡಿದ್ದಾರೆ.

ಟರ್ಕಿಶ್ ಶೆಫ್ ಬುರಾಕ್ ಗೊತ್ತಾಲ್ಲಾ..? ಅದೇ ಎಲ್ಲೆಲ್ಲೋ ನೋಡಿ ಅಡುಗೆ ಮಾಡ್ತಾರಲ್ಲಾ ಅವರೇ. ಅವರ ಜೊತೆ ಸುಂದರ ಕ್ಷಣಗಳನ್ನು ಸ್ಪೆಂಡ್ ಮಾಡಿದ್ದಾರೆ ನೋಹಾ. ಬಹಳಷ್ಟು ಫನ್ ಕೂಡಾ ಮಾಡಿದ್ದಾರೆ.

ಅಭಿನವ್ ಚಡ್ಡಿ ಎಳೆದ ರಾಖಿ ಸಾವಂತ್‌ಗೆ ಸಲ್ಮಾನ್ ಖಾನ್ ಸಪೋರ್ಟ್

ದಿಲ್‌ಬರ್, ಸಾಕಿ ಸಾಕಿ, ನಚ್‌ ಮೆರಿ ರಾನಿಯಂತಹ ಸೂಪರ್ ಹಿಟ್ ಹಾಡುಗಳನ್ನು ಕೊಟ್ಟ ನೋರಾ ಫತೇಹಿ ಬುರಾಕ್ ಜೊತೆ ಭಾರೀ ಫನ್ ಮಾಡಿದ್ದಾರೆ. ಒಂದೊಂದು ಕೆಲಸ ನೋಡಿ ಅಚ್ಚರಿಪಟ್ಟಿದ್ದಾರೆ. ಇಲ್ಲಿದೆ ವಿಡಿಯೋ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಜೋಸೆಫ್‌ ವಿಜಯ್‌ ಜೊತೆಗಿನ ಸಂಬಂಧದ ನಡುವೆಯೇ ತಮಿಳುನಾಡಿನ ಜಯಲಲಿತಾ ಆಗ್ತಾರಾ ನಟಿ ತ್ರಿಶಾ, ಇದಕ್ಕೆ ಕಾರಣವೂ ಇದೆ!
ನಟ ಪ್ರಭಾಸ್ ಅವರದ್ದು ಅಂಬಾನಿಗಿಂತಲೂ ಶ್ರೀಮಂತ ಕುಟುಂಬ; ರಾಜಮನೆತದ ಲಕ್ಷ ಎಕರೆ ಭೂಮಿಯನ್ನ ದಾನ ಮಾಡಿದ್ದೇ ಹೆಚ್ಚು!