ಬಿಪಾಶಾ ಬಸು ಬಗ್ಗೆ ಪ್ರಗ್ನೆನ್ಸಿ ರೂಮರ್ | ದೀಪಾವಳಿಗೆ ಗುಡ್ ನ್ಯೂಸ್ ಕೊಟ್ರಾ ಬಿಪಾಶಾ? ನಿಜನಾ ಈ ಸುದ್ದಿ? ಏನಿದು ಗುಸುಗುಸು?
ಮದುವೆಯಾಗಿರುವ ನಟಿಯರ ಬಗ್ಗೆ ಪ್ರಗ್ನೆನ್ಸಿ ರೂಮರ್ ಗಳು ಆಗಾಗ ಕೇಳಿ ಬರುವುದು ಸಹಜ. ತುಸು ದಪ್ಪವಾದರೂ, ಹೊಟ್ಟೆ ಕಂಡರೂ ಸಾಕು ಪ್ರಗ್ನೆನ್ಸಿ ರೂಮರ್ ಹುಟ್ಟಿಕೊಳ್ಳುತ್ತದೆ.
ಮಾದಕ ಚೆಲುವೆ ಬಿಪಾಶಾ ಬಸು ಬಗ್ಗೆ ಪ್ರಗ್ನೆನ್ಸಿ ರೂಮರ್ ಗಳು ಕೇಳಿ ಬರುತ್ತಿದೆ. ಇತ್ತೀಚಿಗೆ ಬಿಪಾಶಾ ದೀಪಾವಳಿಗಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅಲ್ಲಿ ಅವರ ಹೊಟ್ಟೆ ತುಸು ದಪ್ಪವಾದಂತೆ ಕಾಣಿಸುತ್ತದೆ. ಇದನ್ನು ನೋಡಿದ ಅಭಿಮಾನಿಗಳು ವಿಶ್ ಮಾಡಲು ಆರಂಭಿಸಿದ್ದಾರೆ.
undefined
ಬಿಪಾಶಾ ಬಸು ನಟ ಕರಣ್ ಸಿಂಗ್ ಗ್ರೋವರ್ ರನ್ನು 2015 ರಲ್ಲಿ ವಿವಾಹವಾಗಿದ್ದಾರೆ. ಇನ್ನೂ ಮಕ್ಕಳಾಗದೇ ಇರುವುದರಿಂದ ಹೊಟ್ಟೆ ನೋಡಿದ ಕೂಡಲೇ ಪ್ರಗ್ನೆನ್ಸಿ ರೂಮರ್ ಹುಟ್ಟಿಕೊಳ್ಳುವುದು ಸಹಜ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.
ಅಕ್ಟೋಬರ್ 27ರ ಟಾಪ್ 10 ಸುದ್ದಿಗಾಗಿ ಕ್ಲಿಕ್ ಮಾಡಿ: