
ಮಾರ್ವೆಲ್ ಸ್ಟುಡಿಯೋಸ್‌ನ ಶಾಂಗ್-ಚಿ ಮತ್ತು ಲೆಜೆಂಡ್ ಆಫ್ ದಿ ಟೆನ್ ರಿಂಗ್ಸ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಸೆಪ್ಟೆಂಬರ್ 3, 2021 ಇಂಗ್ಲಿಷ್, ಹಿಂದಿ, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ.
ಡೆಸ್ಟಿನ್ ಡೇನಿಯಲ್ ಕ್ರೆಟನ್ ನಿರ್ದೇಶಿಸಿದ ಮತ್ತು ಕೆವಿನ್ ಫೀಗೆ ಮತ್ತು ಜೊನಾಥನ್ ಶ್ವಾರ್ಟ್ಜ್ ನಿರ್ಮಿಸಿದ ಈ ಸಿನಿಮಾದಲ್ಲಿ ಸಿಮು ಲಿಯು, ಆಕ್ವಾಫಿನಾ, ಮೆಂಗೀರ್ ಜಾಂಗ್, ಫಲಾ ಚೆನ್, ಫ್ಲೋರಿಯನ್ ಮುಂಟೇನು, ಬೆನೆಡಿಕ್ಟ್ ವಾಂಗ್, ಯುಯೆನ್ ವಾ, ರೋನಿ ಚಿಯೆಂಗ್, ಝಾಕ್ ಚೆರ್ರಿ, ಡಲ್ಲಾಸ್ ಲಿಯು, ಮಿಕ್ ಯೋಹ್ ಮತ್ತು ಟೋನಿ ಲೆಯುಂಗ್ ಅಭಿನಯಿಸಿದ್ದಾರೆ.
ಮಾರ್ವೆಲ್ ಸ್ಟುಡಿಯೋಸ್ ನ "ಶಾಂಗ್-ಚಿ ಮತ್ತು ಲೆಂಡ್ ಲೆಜೆಂಡ್ ಆಫ್ ದಿ ಟೆನ್ ರಿಂಗ್ಸ್" ನಲ್ಲಿ ಸಿಮು ಲಿಯು ಶಾಂಗ್-ಚಿ ಆಗಿ ನಟಿಸಿದ್ದಾರೆ, ಅವರು ನಿಗೂಢವಾದ ಟೆನ್ ರಿಂಗ್ಸ್ ಒಳಗಿನ ಜಾಲಕ್ಕೆ ಸಿಲುಕಿದಾಗ ಅವರು ಅನುಭವಿಸಿದ ಘಟನಾವಳಿಗಳೇ ಚಿತ್ರದ ಕಥಾವಸ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.