ಸ್ಕೂಲ್ ಬಾತ್‌ರೂಂನಲ್ಲಿ ರೊಮ್ಯಾನ್ಸ್ | ತನ್ನದೇ ಸೆಕ್ಸ್ ವಿಡಿಯೋ ಶೂಟ್ ಮಾಡಿದ ನಟ
ಶಾಲೆಯ ಬಾತ್ರೂಂನಲ್ಲಿ ವಿದ್ಯಾರ್ಥಿನಿ ಜೊತೆ ಸೆಕ್ಸ್ ಮಾಡಿ, ತನ್ನದೇ ಸೆಕ್ಸ್ ವಿಡಿಯೋವನ್ನು ತಾನೇ ಶೂಟ್ ಮಾಡಿದ ನಟ ಈಗ ಸಂಕಷ್ಟಕ್ಕೊಳಗಾಗಿದ್ದಾನೆ.
ರಿವರ್ ವೇರ್ ತಹೆ ಮೂನ್ ರೈಸಸ್ ಖ್ಯಾತಿಯ ಕೊರಿಯನ್ ನಟ ಜೀಸೂ ಈಗ ಫಜೀತಿಗೊಳಗಾಗಿದ್ದಾನೆ. ಕೊರಿಯನ್ ಡ್ರಾಮಗಳ ಮೂಲಕ ವೀಕ್ಷಕರನ್ನು ಇಂಪ್ರೆಸ್ ಮಾಡಿರೋ ಜೀಸೂಗೆ ಸಿಕ್ಕಾಒಟ್ಟೆ ಫ್ಯಾನ್ಸ್ ಇದ್ದಾರೆ.
ಹೆತ್ತ ಮಗಳ ತಲೆ ಕಡಿದು ಪೊಲೀಸ್ ಸ್ಟೇಷನ್ಗೆ ಬಂದ
ಇದೀಗ ಅಜ್ಞಾತ ವ್ಯಕ್ತಿಯೊಬ್ಬ ನಟ ಶಾಲೆಯಲ್ಲಿದ್ದಾಗ ಮಾಡಿದ ಘಟನೆಯ ಬಗ್ಗೆ ಅಚ್ಚರಿಯ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದ ಆಡಿಯೋ ಇರುವುದಾಗಿಯೂ ಹೇಳಿದ್ದಾರೆ.
ಜೀಸೂನ ಕ್ಲಾಸ್‌ಮೇಟ್ ಎಂದಿರುವಾತ ಈ ವಿಚಾರ ತಿಳಿಸಿದ್ದಾರೆ. 10 ನೇ ತರಗತಿಯ ಉತ್ತರಾರ್ಧದಲ್ಲಿ ಕಾಲೇಜಿಗೆ ಹೋಗದಿರಲು ನಿರ್ಧರಿಸಿದ ನಂತರ ಜಿ ಸೂ ಶಾಲೆ ಬಿಟ್ಟುಬಿಟ್ಟರು. ಅವರು 'ವುಮೆನೈಜರ್' ಆಗಿದ್ದರು, ಮತ್ತು ಅವರು ಮಧ್ಯಮ ಶಾಲೆಯ ವಿದ್ಯಾರ್ಥಿಯೊಂದಿಗೆ ಬಾತ್‌ರೂಂನಲ್ಲಿ ಸಂಭೋಗ ನಡೆಸುವಾಗ ವಿಡಿಯೋ ಮಾಡಿದ್ದರು ಎನ್ನಲಾಗಿದೆ.
ಬೆಂಗಳೂರು: IISC ಕ್ಯಾಂಪಸ್‌ನಲ್ಲಿ ಇಬ್ಬರು ಪಿಎಚ್‌ಡಿ ಸಂಶೋಧಕರ ಸಾವು
ಅವರು ಆ ವೀಡಿಯೊವನ್ನು ತಮ್ಮ ಗ್ರೂಪ್‌ನಲ್ಲಿ ಶೇರ್‌ಮಾಡಿದ್ದಾರೆ. ಅವನು ಇದನ್ನು ನೋಡಿದರೆ ನಾನು ಯಾವುದರ ಬಗ್ಗೆ ಮಾತನಾಡುತ್ತಿದ್ದೇನೆಂದು ಅವನು ತಿಳಿಯಬಹುದು. ವಿದ್ಯಾರ್ಥಿಗಳನ್ನು ಅವನಿಗೆ ಸಹಾಯ ಮಾಡುವಂತೆ ಒತ್ತಾಯಿಸುತ್ತಿದ್ದನು. ಸೆಕ್ಸ್ ನಂತರ ವಿದ್ಯಾರ್ಥಿನಿ ಮುಖದ ಮೇಲೆ ಸ್ಖಲನ ಮಾಡುತ್ತಾನೆ. ಘಟನೆಯ ಬಗ್ಗೆ ನಾನು ಸಂತ್ರಸ್ತೆಯರ ಜೊತೆ ಮಾಡಿದ ಸಂಭಾಷಣೆಯನ್ನು ರೆಕಾರ್ಡ್ ಮಾಡಿದ್ದೇನೆ ಎಂದಿದ್ದಾರೆ.