ಆಫ್‌ಲೈನ್ ಲಿಪ್ ಕಿಸ್: ಕೀರ್ತಿ ಮುದ್ದಾಡ್ತಿರೋದ್ಯಾರನ್ನು..?

Published : Feb 07, 2021, 05:33 PM ISTUpdated : Feb 07, 2021, 05:35 PM IST
ಆಫ್‌ಲೈನ್ ಲಿಪ್ ಕಿಸ್: ಕೀರ್ತಿ ಮುದ್ದಾಡ್ತಿರೋದ್ಯಾರನ್ನು..?

ಸಾರಾಂಶ

ಸೌತ್ ನಟಿ ಕೀರ್ತಿ ಸುರೇಶ್ ಪ್ರೀತಿಯಿಂದ ಯಾರಿಗೂ ಕಿಸ್ ಮಾಡ್ತಿದ್ದಾರೆ... ಅದೂ ರಿಯಲ್‌ನಲ್ಲಿ. ಯಾರದು..?

ಸೌತ್‌ನ ಸುಂದರಿ ಕೀರ್ತಿ ಸುರೇಶ್ ರಿಯಲ್ ಲೈಫ್‌ನಲ್ಲಿ ಫನ್ ಗರ್ಲ್. ತುಂಬಾ ತಲೆ ಕೆಡಿಸಿಕೊಳ್ಳದ, ಸಿಕ್ಕಾಪಟ್ಟೆ ಸೀರಿಯಸ್ ಅಲ್ಲದ, ಸಿಂಪಲ್ & ಸ್ಟ್ರೇಟ್ ನೇಚರ್‌ನ ನಟಿ. ಸೆಟ್‌ಗಳಲ್ಲಿಯೂ ತುಂಬಾ ಎಂಜಾಯ್ ಮಾಡ್ತಾ ಕೆಲಸ ಮಾಡ್ತಾರೆ ಈಕೆ.

ಇದೀಗ ಸಿನಿಮಾ ಅಲ್ಲ, ರಿಯಲ್ ಲೈಫ್‌ನಲ್ಲಿ ಕಿಸ್ಸಿಂಗ್‌ ಪೋಸ್ ಕೊಟ್ಟು ಫೋಟೋ ಶೇರ್ ಮಾಡಿದ್ದಾರೆ ನಟಿ. ಮುದ್ದಾಗಿರೋ ಈ ಫೋಟೋದಲ್ಲಿ ನಟಿ ವೈಟ್ ಬ್ಲಾಕ್ ಪೋಲ್ಕಾ ಡಾಟ್ ಡ್ರೆಸ್ ಧರಿಸಿದ್ದಾರೆ.

ಸಲಾರ್‌ನಲ್ಲಿ ಪ್ರಭಾಸ್ ಜೊತೆ ಪ್ರಿಯಾಂಕ ಚೋಪ್ರಾ..?

ಪೆಟ್ಸ್ ಅಂದ್ರೆ ನಟಿಗೆ ತುಂಬಾ ಇಷ್ಟ. ಅದು ನಿಮಗೂ ಗೊತ್ತು. ಎಷ್ಟು ಅಂದ್ರೆ ಅವರ ಸೋಷಿಯಲ್ ಮೀಡಿಯಾ ಖಾತೆ ತುಂಬಾ ಅವುಗಳದ್ದೇ ಮುದ್ದಾದ ಫೋಟೋಗಳಿವೆ. ತಮ್ಮ ಮುದ್ದು ನಾಯಿಯನ್ನು ಕೂರಿಸಿ ಕಿಸ್ಸಿಂಗ್ ಸೀನ ಪೋಸ್ ಕೊಟ್ಟಿದ್ದಾರೆ ನಟಿ.

ಪುಟ್ಟ ನಾಯಿಮರಿ ಪಿಳಿಕ್ ಪಿಳಿಕ್ ಅಂತ ಕಣ್ಣು ಬಿಡ್ತಾ ನಟಿಯನ್ನೆ ದಿಟ್ಟಿಸಿ ನೋಡಿದೆ. ಸದ್ಯ ಸರ್ಕಾರು ವಾರಿ ಪಾಠಶಾಲಾ ಸಿನಿಮಾದ ಬ್ಯುಸಿ ಇದ್ದಾರೆ ಕೀರ್ತಿ. ಶೂಟಿಂಗ್ ಕೂಡಾ ಭರದಲ್ಲಿ ಸಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಡಿವೋರ್ಸ್ ಇಲ್ಲದೇ 35 ವರ್ಷ ಪ್ರತ್ಯೇಕವಾಗಿದ್ರು.. ನಾನಾ ಪಾಟೇಕರ್ ದಾಂಪತ್ಯದ ಸಿಕ್ಕಾಪಟ್ಟೆ ಸೀಕ್ರೆಟ್ ಬಿಚ್ಚಿಟ್ಟ ಮಗ!
ಮಗ-ಸೊಸೆಯ 'ರಣಬಾಲಿ' ನೋಡುತ್ತ ಕಣ್ಣೀರು ಹಾಕಿದ್ದೇಕೆ ವಿಜಯ್ ದೇವರಕೊಂಡ ತಾಯಿ? ಸಾಂತ್ವನ ಹೇಳಿದ್ದು ಯಾರ್ ಗೊತ್ತಾ?