ಕನ್ನಡಪ್ರಭ ಸಿನಿವಾರ್ತೆ: ಶಿವರಾಜ್‌ಕುಮಾರ್ ಅವರ ಬೆಳ್ಳಿತೆರೆಯ ಪಯಣಕ್ಕೆ ಇದೀಗ 40 ವರ್ಷಗಳ ಸಂಭ್ರಮ. 1986ರಲ್ಲಿ ಜೂನ್ ತಿಂಗಳ 19ರಂದು ತೆರೆಗೆ ಬಂದ ಸಿಂಗೀತಂ ಶ್ರೀನಿವಾಸ್ ರಾವ್ ನಿರ್ದೇಶನದ 'ಆನಂದ್' ಚಿತ್ರದ ಮೂಲಕ ನಾಯಕ ನಟರಾಗಿ ಚಿತ್ರರಂಗಕ್ಕೆ ಬಂದ ಶಿವಣ್ಣ, ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್, ಸ್ಯಾಂಡಲ್‌ವುಡ್ ಕಿಂಗ್, ಕರುನಾಡ ಚಕ್ರವರ್ತಿ ಹೀಗೆ ಅಭಿಮಾನದ ಬಿರುದು ಹೊತ್ತು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಂದರ್ಭದಲ್ಲಿ 'ಶ್ರೀಮುತ್ತು' ಹೆಸರಿನಲ್ಲಿ ಶಿವಣ್ಣ ಜೀವನ ಚರಿತ್ರೆಯನ್ನು ಹೇಳುವ ಪುಸ್ತಕ ಕೂಡ ಅಮೆರಿಕದಲ್ಲಿ ಬಿಡುಗಡೆ ಆಗಿದೆ. ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯ ಖ್ಯಾತ ನಟರು ಶಿವಣ್ಣನಿಗೆ ಶುಭ ಕೋರಿದ್ದಾರೆ.

08:10 PM (IST) Jun 11
07:02 PM (IST) Jun 11
ಕಮಲ್ ಹಾಸನ್ ಅಭಿನಯದ 'Thug Life' ಚಿತ್ರ ಶೀಘ್ರದಲ್ಲೇ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
06:50 PM (IST) Jun 11
06:26 PM (IST) Jun 11
ಇವರಿಬ್ಬರ ಕಾಂಬೋದಲ್ಲಿ ಬರುತ್ತಿರುವ "ಫಾದರ್" ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅದಕ್ಕೆ ಕಾರಣ, "ಲವ್ ಮಾಕ್ಟೇಲ್" ಜೋಡಿ ಇಲ್ಲೂ ಒಂದಾಗಿದೆ. ಡಾರ್ಲಿಂಗ್ ಕೃಷ್ಣ ಅವರ ಜೊತೆ ಅಮೃತಾ ಅಯ್ಯಂಗಾರ್ ಇದ್ದಾರೆ ಎನ್ನುವುದು ಮತ್ತೊಂದು ಸ್ಪೆಷಲ್.
06:04 PM (IST) Jun 11
ಸೀತಾರಾಮ, ಅಗ್ನಿಸಾಕ್ಷಿ, ಪುನರ್‌ವಿವಾಹ, ದೇವಿ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಈಗಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
04:36 PM (IST) Jun 11
ಅತ್ಯಂತ ಜನಪ್ರಿಯ ವೆಬ್ ಸರಣಿಗಳು ಮತ್ತು ಅವುಗಳ IMDb ರೇಟಿಂಗ್‌ಗಳ ಬಗ್ಗೆ ತಿಳಿಯಿರಿ. ಟಾಪ್ 10 ಪಟ್ಟಿಯಲ್ಲಿ ಪಂಚಾಯತ್ ಎಷ್ಟನೇ ಸ್ಥಾನದಲ್ಲಿದೆ ಎಂದು ನೋಡಿ.
02:55 PM (IST) Jun 11
ತಮ್ಮ ನಾಗಬಾಬು ಹೀರೋ ಆಗಿ ಮಾಡಬೇಕಿದ್ದ ಸಿನಿಮಾನ ಚಿರು ಮಾಡಿ ಇಂಡಸ್ಟ್ರಿ ಹಿಟ್ ಕೊಟ್ಟ್ರು. ಪರೋಕ್ಷವಾಗಿ ತಮ್ಮನ ಹೀರೋ ಕೆರಿಯರ್‌ಗೆ ದೊಡ್ಡ ಹೊಡೆತ ಕೊಟ್ರು ಮೆಗಾಸ್ಟಾರ್.
02:48 PM (IST) Jun 11
ಬಿಗ್ಬಾಸ್ 12ನೇ ಸೀಸನ್ ಆರಂಭಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮುಂದಿನ ಸೀಸನ್ ಶುರು ಯಾವಾಗ? ಕೆಲವು ಕಂಡೀಷನ್ ಹಾಕಿ ನಿರೂಪಣೆಗೆ ಪುನಃ ಬರಲು ಸುದೀಪ್ ಒಪ್ಪಿಕೊಂಡ್ರಾ? ಏನಿದು ವಿಷ್ಯ?
02:48 PM (IST) Jun 11
02:28 PM (IST) Jun 11
ಪಂಚಾಯತ್ 4 ಬೆಸ್ಟ್ ಡೈಲಾಗ್ಸ್: ವೆಬ್ ಸೀರೀಸ್ ಪಂಚಾಯತ್ ಸೀಸನ್ 4 ರ ಟ್ರೇಲರ್ ಬುಧವಾರ ಬಿಡುಗಡೆಯಾಗಿದೆ. 2.38 ನಿಮಿಷಗಳ ಟ್ರೇಲರ್ ನಲ್ಲಿ ಮಜೆಯಾದ ಡೈಲಾಗ್ಸ್ ಇವೆ, ಕೇಳಿದ್ರೆ ಯಾರಾದ್ರೂ ನಕ್ಕು ಸಾಯ್ತಾರೆ. ಸೀರೀಸ್ ಜೂನ್ 24 ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗ್ತಿದೆ.
01:31 PM (IST) Jun 11
ನನ್ನ ಅಪ್ಪ-ಅಮ್ಮನ ಮದುವೆ ಲವ್ ಮ್ಯಾರೇಜ್ ಅನ್ನೋದು ಬಹುತೇಕ ಎಲ್ಲರಿಗೂ ಗೊತ್ತು. 1975ರಲ್ಲಿ ಅವರಿಬ್ಬರ ಮದುವೆ ಆಗಿದೆ. ಅವರಿಬ್ಬರ ಮದುವೆಯಲ್ಲಿ ನಾನು ಅಪ್ಪಾಜಿಯ ತೊಡೆಯ ಮೇಲೆ ಕುಳಿತು ಅವರ ಮದುವೆಯನ್ನು ನೋಡಿದ್ದೇನೆ. ಏಕೆಂದರೆ, ನಾನು ಮೂಲತಃ ಭಾರತಿಯವರ ಸಹೋದರಿಯ…
12:29 PM (IST) Jun 11
11:30 AM (IST) Jun 11
ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಸೀಸನ್ 3 ಜೂನ್ 21 ರಿಂದ ಶುರುವಾಗ್ತಿದೆ. ಕಪಿಲ್ ಶರ್ಮಾ ಶೋನ ತಾರಾಗಣದ ಆಸ್ತಿ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ