2020ರಲ್ಲಿ ದೀಪಿಕಾ ಮನಗೆದ್ದ ವಿಡಿಯೋ ಇದು..! ವಿಡಿಯೋದಲ್ಲಿ ಇರೋದ್ಯಾರು

Suvarna News   | Asianet News
Published : Dec 08, 2020, 11:16 AM ISTUpdated : Dec 08, 2020, 06:49 PM IST
2020ರಲ್ಲಿ ದೀಪಿಕಾ ಮನಗೆದ್ದ ವಿಡಿಯೋ ಇದು..! ವಿಡಿಯೋದಲ್ಲಿ ಇರೋದ್ಯಾರು

ಸಾರಾಂಶ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ 2020ರಲ್ಲಿ ತುಂಬಾ ಇಷ್ಟವಾದ ವಿಡಿಯೋ ಯಾವುದು ಗೊತ್ತಾ..? ನಟಿ ತಾಪ್ಸಿಯದ್ದಂತೆ. ವಿಡಿಯೋ ನೋಡಿ

ಬಾಲಿವುಡ್ ನಟಿ 2020ರಲ್ಲಿ ಕೊರೋನಾದಿಂದಾಗಿ ಪತಿಯ ಜೊತೆ ಮನೆಯಲ್ಲೇ ಇದ್ದವರು. ಕೊರೋನಾ ಸಮಯದಲ್ಲಿ ಅಷ್ಟಾಗಿ ಹೊರಗೆ ಕಾಣಿಸಿಕೊಂಡಿರಲಿಲ್ಲ. ಇವರಿಗೆ 2020ರಲ್ಲಿ ಅತ್ಯಂತ ಇಷ್ಟವಾದ ಪರ್ಫಾರ್ಮೆನ್ಸ್ ಯಾರದ್ದು ಗೊತ್ತಾ..? ನಟಿ ತಾಪ್ಸಿಯದ್ದು.

ತಾಪ್ಸಿ ಪನ್ನು ತಂಗಿ ಮತ್ತು ಬಾಯ್‌ಫ್ರೆಂಡ್ ಜೊತೆ ಮಾಲ್ಡೀವ್ಸ್‌ಗೆ ಹೋಗಿದ್ದರು. ಅಲ್ಲಿ ಮಾಡಿದ ವಿಡಿಯೋ ಒಂದು ವೈರಲ್ ಆಗಿದೆ. ಬಿಗಿನಿ ಶೂಟ್ ಮೊದಲೇ ವೈರಲ್ ಹಾಡು. ಅದಕ್ಕೆ ಸ್ಟೆಪ್ ಹಾಕಿದ್ದಾರೆ ತಾಪ್ಸಿ

ಮೊದಲ ಸಂಬಳದಿಂದ ತಾತನಿಗೆ ಟ್ರಾಕ್ಟರ್ ಕೊಡಿಸಿದ ಟಾಪ್ ರ‍್ಯಾಪರ್..! ರೈತ ಪ್ರತಿಭಟನೆಗೆ ಬೆಂಬಲ

ಬಿಗಿನಿ ಶೂಟ್ ಎಲ್ಲೆಡೆ ವೈರಲ್ ಆಗಿದ್ದು, ಈ ಹಾಡಿಗೆ ತುಂಬಾ ಜನ ಡ್ಯಾನ್ಸ್ ಮಾಡಿದ್ದಾರೆ. ಯಶ್‌ ರಾಜ್ ಮುಖ್ತಿ ಅವರ ಬಿಗಿನಿ ಶೂಟ್ ಹಾಡಿಗೆ ತಾಪ್ಸಿ ಡ್ಯಾನ್ಸ್ ಮಾಡಿದ್ದು, 1.9 ಮಿಲಿಯನ್ ವ್ಯೂಸ್ ಬಂದಿದೆ. ಅನುಷ್ಕಾ ಶರ್ಮಾ, ಪ್ರಿಯಾಂಕ ಚೋಪ್ರಾ ಅವರೂ ಕಮೆಂಟ್ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?
ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?