ದೀಪಾವಳಿಗೆ ಸನ್ನಿ ಲಿಯೋನ್ ಕಡೆಯಿಂದ ಬಿಗ್ ಬಂಪರ್ | ಅಭಿಮಾನಿಗಳಿಗೆ ಕೊಟ್ಟಿದ್ದಾಳೆ ಬಂಪರ್ ಗಿಫ್ಟ್ | ಮಿಸ್ ಮಾಡದೇ ತೆಗೆದುಕೊಳ್ಳಿ |
ಮೋಹಕ ತಾರೆ, ಮಾದಕ ಚೆಲುವೆ ಸನ್ನಿ ಲಿಯೋನ್ ಅಭಿಮಾನಿಗಳಿಗೆ ಆಗಾಗ ಶಾಕ್, ಆಫರ್ ಎಲ್ಲಾ ಕೊಡುತ್ತಿರುತ್ತಾರೆ. ಈಕೆಯ ಹೆಸರೇ ಒಂದು ಮೋಡಿ. ಹೆಸರು ಕೇಳಿದ್ರೆ ಸಾಕು ಅಭಿಮಾನಿಗಳು ಖುಷಿಪಡುತ್ತಾರೆ. ಒಂದು ಲುಕ್ ಗೆ ಫಿದಾ ಆಗುತ್ತಾರೆ. ಇನ್ನು ಈಕೆಯ ಫಿಲ್ಮ್ ಗಲ ಬಗ್ಗೆಯಂತೂ ಕೇಳುವುದೇ ಬೇಡ. ಎಲ್ಲರ ಮೊಬೈಲ್ ಗಳಲ್ಲಿ ಓಡಾಡುತ್ತಿರುತ್ತದೆ.
ಹ್ಯಾಪಿ ರಕ್ಷಾಬಂಧನ ಸನ್ನಿ ಲಿಯೋನ್ ಬಳಿ ರಾಖಿ ಕಟ್ಟಿಸಿಕೊಂಡ ಸೆಲಬ್ರಿಟಿ
ದೀಪಾವಳಿ ಹಬ್ಬಕ್ಕೆ ಸನ್ನಿ ಲಿಯೋನ್ ಅಭಿಮಾನಿಗಳಿಗೆ ಆಫರ್ ನೀಡಿದ್ದಾಳೆ. ಈಕೆ Suncitystore ಎನ್ನುವ ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ನಡೆಸುತ್ತಿದ್ದಾಳೆ. ಇಲ್ಲಿ ಕಾಸ್ಮೆಟಿಕ್ಸ್, ಲಿಪ್ ಸ್ಟಿಕ್, ಕ್ರೀಮ್, ಬ್ಯೂಟಿ ಪ್ರಾಡಕ್ಟ್ ಎಲ್ಲವೂ ಸಿಗುತ್ತದೆ. ಈ ಸೈಟ್ ನಲ್ಲಿ ದೀಪಾವಳಿ ಹಬ್ಬಕ್ಕೆ flat 50 % ಆಫರ್ ಬಿಡಲಾಗಿದೆ. ಪ್ರಾಡಕ್ಟ್ ಮೇಲೆ Flat 50 ಆಫರ್ ಬಿಡಲಾಗಿದೆ. ಆಸಕ್ತರು ಖರೀದಿಸಬಹುದಾಗಿದೆ.
. looking absolutely gorgeous in the classic Cherry Bomb shade by 😍
.
.
Festive Season starts tonight at 12am IST on https://t.co/p7MZcGvUv4
All products at flat 50% OFF https://t.co/iyos4D8zeL
undefined
ಸನ್ನಿ ಲಿಯೋನ್ ಈ ಬಾರಿಯ ಗೂಗಲ್ ಅನಾಲಿಟಿಕ್ಸ್ ಪ್ರಕಾರ ಅತೀ ಹೆಚ್ಚು ಸರ್ಚ್ ಆದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸನ್ನಿ ವಿಡಿಯೋಗಳು, ಅವರ ಕರೆಂಜತ್ ಕೌರ್ ಅನ್ ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್ ಹೆಚ್ಚು ಸರ್ಚ್ ಆಗಿವೆ.
ಸದ್ಯ ತಮಿಳಿನಲ್ಲಿ ‘ವೀರಮಹಾದೇವಿ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ‘ಹೆಲೆನ್’ ಮತ್ತು ’ಕೋಕಾಕೋಲಾ’ ಎಂಬ ಹಿಂದಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.