ಎದೆಯಿಂದ ಜಾರಿತು ಸೋನಂ ಡ್ರೆಸ್‌: ಇದರ ಬೆಲೆಗೆ ಕಾರೇ ಬರ್ತಿತ್ತು!

Suvarna News   | Asianet News
Published : Feb 09, 2020, 11:40 AM ISTUpdated : Feb 09, 2020, 04:51 PM IST
ಎದೆಯಿಂದ ಜಾರಿತು ಸೋನಂ ಡ್ರೆಸ್‌: ಇದರ ಬೆಲೆಗೆ ಕಾರೇ ಬರ್ತಿತ್ತು!

ಸಾರಾಂಶ

ತಂದೆ ಅನಿಲ್ ಕಪೂರ್‌ ಚಿತ್ರದ ಪ್ರೀಮಿಯರ್‌ ಶೋನಲ್ಲಿ ಪಾಲ್ಗೊಂಡ ನಟಿ ಸೋನಂ ಕಪೂರ್‌ ಧರಿಸಿದ ಡ್ರೆಸ್‌ ವೈರಲ್‌, ಬೆಲೆ ಕೇಳಿ ಅಭಿಮಾನಿಗಳು ಫುಲ್‌ ಶಾಕ್‌!  

ಬಾಲಿವುಡ್‌ ಸ್ಟೈಲ್‌ ಐಕಾನ್‌ ಸೋನಂ ಕಪೂರ್‌ ದಿನೇ ದಿನೇ ವಿಭಿನ್ನ ಡ್ರೆಸ್ ಧರಿಸುತ್ತಿದ್ದಾರೆ. ಫ್ಯಾಷನ್‌ ಆ್ಯಂಡ್‌  ಯೂತ್ ಐಕಾನ್‌ ಆಗಿರುವ ಸೋನಂ ಟ್ರೋಲ್‌  ಆಗುವುದು ಹೊಸದೇನಲ್ಲ.  

ಸೋನಂ ಕಪೂರ್ ಡಯಟ್ ಟಿಪ್ಸ್ ಇದು!

ಆದಿತ್ಯ ರಾಯ್‌ ಕಪೂರ್‌, ದಿಶಾ ಪಟಾನಿ ಹಾಗೂ ಅನಿಲ್‌ ಕಪೂರ್‌ ಅಭಿನಯದ 'ಮಲಾಂಗ್' ವಿಶೇಷ ಪ್ರದರ್ಶನ ಅದ್ಧೂರಿಯಾಗಿ ನಡೆಯಿತು.  ಪ್ರೀಮಿಯರ್‌ ಶೋನಲ್ಲಿ ಪಾಲ್ಗೊಂಡ ಸೋನಂ ಕಪೂರ್‌ ಬ್ಲ್ಯಾಕ್‌ ಡ್ರೆಸ್‌ನಲ್ಲಿ ಕಂಗೊಳಿಸುತ್ತಿದ್ದರು.  ಸೋನಂ ಸ್ಟೈಲ್‌ ಗೇಮ್‌ ನೆಟ್ಟಿಗರ ಗಮನ ಸೆಳೆದಿದೆ. 

ಸೋನಂ ಡ್ರೆಸ್‌ ಬೆಲೆ ಎಷ್ಟು?

ಸೋನಂ ಸಾಮಾನ್ಯವಾಗಿ ಧರಿಸುವುದು ಡಿಸೈನರ್‌ ವೇರ್‌ಗಳನ್ನು. ಯಾರೂ ಧರಿಸಿದ ಡಿಸೈನ್ ಮಾಡಿಸಿಕೊಂಡು ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಇನ್ನು ಪ್ರೀಮಿಯರ್‌ ಶೋನಲ್ಲಿ ಧರಿಸಿದ ಡ್ರೆಸ್‌ ಬೆಲೆ ಸುಮಾರು 1,64,000 ರೂಪಾಯಿ.  ಈ ಡ್ರೆಸನ್ನು 'Half Dress'ಎಂದು ಕರೆಯಲಾಗುತ್ತದೆ. 

"

ಬಾಲಿವುಡ್‌ನ ಟಾಪ್ 10 ಶ್ರೀಮಂತ ನಟಿಯರಿವರು!

ನೋಡೋಕೆ ಡ್ರೆಸ್‌ ಸಿಂಪಲ್‌ ಆಗಿದ್ದರೂ ನೆಟ್ಟಿಗರು ಟ್ರೋಲ್‌ ಮಾಡಿದ್ದಾರೆ. ಈ ಡ್ರೆಸ್‌ ಬೆಲೆಗೆ ಒಂದು ಕಾರ್‌ ಕೊಳ್ಳಬಹುದು ಹಾಗೂ ದುಬಾರಿ ಬೆಲೆಯ ಡ್ರೆಸ್ ಆದರೂ ಯಾಕಿಷ್ಟೊಂದು ಜಾರುತ್ತಿದೆ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!
ರಾಜ್ ಜೊತೆ ರೊಮ್ಯಾಂಟಿಕ್ ಹನಿಮೂನ್ ಟ್ರಿಪ್ ಪ್ಲಾನ್ ಮಾಡಿದ ಸಮಂತಾ.. ಎಲ್ಲಿಗೆ ಹೋಗ್ತಿದ್ದಾರೆ?