ಕುದುರೆ ಮೇಲೆ ಅರೆಬೆತ್ತಲೆ ಫೋಸಲ್ಲಿ ಸನ್ನಿ, ಕೊರೋನಾ ಟೈಮಲ್ಲಿ ಇದೆಂಥಾ ಎನ್ನಿ!

By Suvarna NewsFirst Published Apr 3, 2020, 4:48 PM IST
Highlights

ಲಾಕ್ಡೌನ್ನಲ್ಲಿ ಜನ ಸೋಷಲ್ ಮೀಡಿಯಾಗೆ ಎಡಿಕ್ಟ್ ಆಗಿರೋದು, ಮೂರು ಹೊತ್ತೂ ಮೊಬೖಲ್ನಲ್ಲೇ ಮುಳುಗಿರೋದು, ಮಂಕಾಗಿರೋದು ಇತ್ಯಾದಿ ಎಲ್ಲ ಕಡೆ ನಡೀತಿರೋ ಸಂಗತಿ. ಆದರೆ ಇಂಥಾ ಟೖಮ್ನಲ್ಲೂ ತನ್ನ ಮಾರ್ಕೆಟ್ ಹೆಚ್ಚಿಸಿಕೊಂಡಿರುವ ಚೆಲುವೆ ಸನ್ನಿ ಲಿಯೋನ್. ವಯಸ್ಸು ಮೂವತ್ತೆಂಟು ತುಂಬಿದರೂ, ತಾನಿನ್ನೂ ಯೌವನದ ಬುಗ್ಗೆ ಅಂತ ಸಾರಿ ಸಾರಿ ಹೇಳ್ತಿದ್ದಾರೆ ಈ ಚೆಲುವೆ. 

click me!