
ಬಾಲಿವುಡ್ ಸೆನ್ಸೇಷನ್ ಕ್ವೀನ್ ಪ್ರಿಯಾಂಕಾ ಚೋಪ್ರಾ ಗ್ಲೋಬಲ್ ಐಕಾನ್ ಮತ್ತು ಫ್ಯಾಷನ್ ಡಿವಾ ಎಂಬ ಪಟ್ಟವನ್ನು ಹೆಗಲಿಗೇರಿಸಿಕೊಂಡಿದ್ದಾರೆ. ಸಣ್ಣ ಪುಟ್ಟ ವಿಚಾರಕ್ಕೆ ಸದ್ದು ಆಗುವ ಪ್ರಿಯಾಂಕಾ ಈಗ ಹಿಲ್ಸ್ ವಿಷಯಕ್ಕೆ ನೆಟ್ಟಿಗರ ಗಮನ ಸೆಳೆದಿದ್ದಾರೆ.
ನಟನೊಬ್ಬನ ಜೊತೆ ಬೆಡ್ ರೂಮ್ ನಲ್ಲಿ ಪ್ರಿಯಾಂಕ; ವಿಡಿಯೋ ಲೀಕ್!
ಪತಿಯೊಂದಿಗೆ ಕಾಣಿಸಿಕೊಂಡರು ಹಾಟ್, ನಾಯಿಯೊಂದಿಗೆ ಕಾಣಿಸಿಕೊಂಡರೂ ಹಾಟ್. ಇನ್ನು ರೆಡ್ ಕಾರ್ಪೆಟ್ ಕಮ್ಮಿನಾ? ವಿಭಿನ್ನವಾಗಿ ವಸ್ತ್ರ ವಿನ್ಯಾಸ ಮಾಡಿಸಿಕೊಂಡು ಸಿಕ್ಕಾಪಟ್ಟೆ ಟ್ರೋಲ್ ಆಗುವ ಪ್ರಿಯಾಂಕಾ ಬಳಿ 80 ಕ್ಕೂ ಹೆಚ್ಚು ಪೇರ್ ಹಿಲ್ಸ್ ಹೊಂದಿದ್ದಾರೆ.
ಅಯ್ಯೋ... ಕಣ್ಣೀರು ಹಾಕಿದ ಪ್ರಿಯಾಂಕಾ ಚೋಪ್ರಾ.. ಏನಾಯ್ತಂತೆ!
ಖಾಸಗಿ ವಾಹಿನಿಯ ವರದಿ ಪ್ರಕಾರ ಪ್ರಖ್ಯಾತ ಬ್ರ್ಯಾಂಡ್‌ಗಳ ಹೀಲ್ಸ್ ಕಲೆಕ್ಷನ್ ಕ್ರೇಜ್ ಹೊಂದಿರುವ ಪ್ರಿಯಾಂಕಾ ಯಾವುದನ್ನು ಮಾರಾಟಕ್ಕೆಂದು ಹಿಂತಿರುಗಿಸದೆ ಎಲ್ಲವೂ ಸ್ವಂತಕ್ಕೆ ಬಳಸುತ್ತಾರಂತೆ. ಡ್ರೆಸ್ ಗೆ ಮ್ಯಾಚ್ ಆಗುವ ಪ್ರತಿಯೊಂದು ಬಣ್ಣದ ಹೀಲ್ಸನ್ನು ಇಟ್ಟುಕೊಂಡಿದ್ದಾರಂತೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.