ಬಿಗ್‌ ಬಾಸ್ ಸೆಕೆಂಡ್ ಇನಿಂಗ್ಸ್, ಪ್ರಶಾಂತ್ ಸಂಬರಗಿ ಹೊರಕ್ಕೆ!

Published : Jun 27, 2021, 11:33 PM IST
ಬಿಗ್‌ ಬಾಸ್ ಸೆಕೆಂಡ್ ಇನಿಂಗ್ಸ್, ಪ್ರಶಾಂತ್ ಸಂಬರಗಿ ಹೊರಕ್ಕೆ!

ಸಾರಾಂಶ

* ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಕೆಂಡ * ದಿವ್ಯಾ ಸುರೇಶ್ ಮತ್ತು ಮಂಜು ನಾಟಕವಾಡುತ್ತಿದ್ದಾರೆ. * ಈ ವಾರ ಮನೆಯಿಂದ ಹೊರಕ್ಕೆ  ಹೋಗಿದ್ದು? * ಎಲಿಮಿನೇಶನ್ ಬಗ್ಗೆ ಟ್ವಿಸ್ಟ್ ಕೊಟ್ಟ ಸುದೀಪ್

ಬೆಂಗಳೂರು( ಜೂ.  27) ಕೊನೆಯವರೆಗೂ ಸೀಟಿನಲ್ಲಿ ಕುಳಿತಿದ್ದ ಮಂಜು ಪಾವಗಡ ಅವರಿಗೆ ಕಿಚ್ಚ ಸುದೀಪ್ ಚಪ್ಪಾಳೆ ಸಿಕ್ಕಿದೆ. ಎರಡನೇ ಇನಿಂಗ್ಸ್ ಮೊದಲನೇ ವಾರ ಮನೆಯಿಂದ ಪ್ರಶಾಂತ್ ಸಂಬರಗಿ ಹೊರಬಿದ್ದಿದ್ದಾರೆ!

ಆದರೆ ಇಲ್ಲೊಂದು ಟ್ವಿಸ್ಟ್ ಕೊಟ್ಟಿದ್ದಾರೆ. ಇನ್ನು ಮುಂದೆ ಪ್ರಶಾಂತ್ ಇನ್ ವಿಸಿಬಲ್ ಆಗಿರುತ್ತಾರೆ. ಅವರು  ಯಾರ ಕಣ್ಣಿಗೆ ಕಂಡರೂ ಕಾಣಿಸುವುದಿಲ್ಲ. ಮನೆಯವರು ರಿಯಾಕ್ಷನ್ ಕೊಡುವಂತೆ ಇಲ್ಲ. ಇದೊಂದು ದೊಡ್ಡ ಟಾಸ್ಕ್ ಕೊಟ್ಟು  ಬಿಗ್ ಬಾಸ್ ದೊಡ್ಡ ಸವಾಲು ಮುಂದೆ ಇಟ್ಟಿದ್ದಾರೆ.

'ಬೇಲಿ ಪಕ್ಕ ನಡೆಯುವ ಕಾಮ'  ಮಂಜು-ದಿವ್ಯಾ ಬಗ್ಗೆ ಚಕ್ರವರ್ತಿ ಕೆಂಡ!

ಕೊರೋನಾ ಕಾರಣಕ್ಕೆ ನಿಂತಿದ್ದ ಬಿಗ್ ಬಾಸ್ ಮತ್ತೆ ಆರಂಭವಾಗಿದೆ.  ಮನೆಯಲ್ಲಿ ಆರಂಭದಿಂದಲೇ ಬೆಂಕಿ ಹೊತ್ತಿಕೊಂಡಿದೆ.  72 ನೇ ದಿನದ ನಂತರ ಆರಂಭವಾದ ಬಿಗ್ ಬಾಸ್ ನಾಲ್ಕು ದಿನ ಪೂರೈಸಿದೆ. ಹಿಂದಿನ ವಾರ ಓಪನ್ ನಾಮಿನೇಟ್ ಆದವರನ್ನೇ ಮುಂದಿನ ವಾರಕ್ಕೂ ನಾಮಿನೇಟ್  ಮಾಡಲಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?
ಅಪರಿಚಿತನಿಗೆ ಬಿಸ್ಕಿಟ್‌ ನೀಡಲು ಹೋಗಿ ಪೇಚಿಗೆ ಸಿಲುಕಿದ ಸಾರಾ ಅಲಿ ಖಾನ್