'ಬಾಹುಬಲಿ' ಕುಟುಂಬಕ್ಕೆ ವಕ್ಕರಿಸಿದ ಕೊರೋನಾ,  ಪ್ಲಾಸ್ಮಾ ಕೊಡ್ತೆನೆ ಎಂದ ನಿರ್ದೇಶಕ

Published : Jul 29, 2020, 11:20 PM ISTUpdated : Jul 29, 2020, 11:24 PM IST
'ಬಾಹುಬಲಿ' ಕುಟುಂಬಕ್ಕೆ ವಕ್ಕರಿಸಿದ ಕೊರೋನಾ,  ಪ್ಲಾಸ್ಮಾ ಕೊಡ್ತೆನೆ ಎಂದ ನಿರ್ದೇಶಕ

ಸಾರಾಂಶ

ಬಾಹುಬಲಿ ನಿರ್ದೇಶಕನ ಕುಟುಂಬಕ್ಕೆ ಕೊರೋನಾ ಕಾಟ/ ರಾಜಮೌಳಿ  ಪಾಸಿಟಿವ್/ ನಾವು ಆರೋಗ್ಯವಾಗಿದ್ದೇವೆ ಎಂದು ಅಭಿಮಾನಿಗಳಿಗೆ ತಿಳಿಸಿದ ನಿರ್ದೇಶಕ 

ಹೈದರಾಬಾದ್(ಜು. 29)  ಬಾಹುಬಲಿ ಸಿನಿಮಾ ನಿರ್ದೇಶಕ ರಾಜಮೌಳಿಗೂ ಕೊರೋನಾ ಅಂಟಿಕೊಂಡಿದೆ.  ಬಾಲಿವುಡ್ ಬಿಗ್ ಬಿ  ಬಚ್ಚನ್ ಕುಟುಂಬ್ ನಂತರ ನಿರ್ದೇಶಕ ಎಸ್. ಎಸ್‌ .ರಾಜಮೌಳಿ ಕುಟುಂಬಕ್ಕೆ ಕೊರೋನಾ ಅಂಟಿಕೊಂಡಿದೆ.

ಬಾಹುಬಲಿ ನಿರ್ದೇಶಕ ರಾಜಮೌಳಿ ವಿಚಾರವನ್ನು ಟ್ವೀಟ್ ಮೂಲಕ ತಿಳಿಸಿದ್ದು,  ಕೆಲ ದಿನಗಳ ಹಿಂದೆ ನನಗೂ ಮತ್ತು ನನ್ನ ಕುಟುಂಬದ ಸದಸ್ಯರಿಗೆ ಜ್ವರ ಬಂದಿತ್ತು. ಆನಂತರ ಅದು ಕಮ್ಮಿ ಆಗಿತ್ತು.  ನಂತರ ಕೊರೋನಾ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿದೆ ಎಂದಿದ್ದಾರೆ.

ಅನ್ ಲಾಕ್ ಮಾರ್ಗಸೂಚಿ, ಜಿಮ್ ಝಗಮಗ, ಮತ್ತೇನು?

ವೈದ್ಯರ  ಸಲಹೆಯಂತೆ ನಮ್ಮ ಕುಟುಂಬದವರೆಲ್ಲ ಹೋಮ್ ಕ್ವಾರಂಟೈನ್ ಆಗಿದ್ದೇವೆ. ನಾವೆಲ್ಲರೂ ಈಗ ಆರಾಮಾಗಿದ್ದೇವೆ. ಆದರೆ, ಎಲ್ಲ ಮುನ್ನೆಚ್ಚರಿಕೆಗಳು ಮತ್ತು ಸೂಚನೆಗಳನ್ನು ಅನುಸರಿಸುತ್ತಿದ್ದೇವೆ. ನಾವೆಲ್ಲ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಂಡು, ಪ್ಲಾಸ್ಮಾ ದಾನ  ಮಾಡುತ್ತೇವೆ ಎಂದು ರಾಜಮೌಳಿ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?