ಪ್ರಭಾಸ್ ಅಭಿನಯದ ಆದಿಪುರುಷ್ ರಿಲೀಸ್ ಡೇಟ್ ಫಿಕ್ಸ್..!

Published : Nov 19, 2020, 11:09 AM ISTUpdated : Nov 19, 2020, 07:10 PM IST
ಪ್ರಭಾಸ್ ಅಭಿನಯದ ಆದಿಪುರುಷ್ ರಿಲೀಸ್ ಡೇಟ್ ಫಿಕ್ಸ್..!

ಸಾರಾಂಶ

ಆದಿಪುರುಷ್ 3ಡಿ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದು, ರಿಲೀಸ್ ಆಗೋ ಡೇಟ್‌ಗೆ ಕಾಯ್ತಿದ್ದಾರೆ ಸಿನಿಪ್ರಿಯರು

ಪ್ರಭಾಸ್ ಮತ್ತು ಸೈಫ್ ಅಲಿ ಖಾನ್ ನಟನೆಯ ಆದಿ ಪುರುಷ್ ಸಿನಿಮಾ ತೆರೆಗೆ ಅಪ್ಪಳಿಸೋಕೆ ರೆಡಿಯಾಗಿದೆ. ಮುಂದಿನ ವರ್ಷವಲ್ಲ, ಅದಕ್ಕೂ ಮುಂದಿನ ವರ್ಷ.. ಆದಿಪುರುಷ್ ಸಿನಿಮಾ ಆಗಸ್ಟ್ 11 2022ರಲ್ಲ;ಿ ರಿಲೀಸ್ ಆಗಲಿದೆ.

ಈ ಬಗ್ಗೆ ಬಾಹುಬಲಿ ನಟ ಪ್ರಭಾಸ್ ಸ್ವತಃ ಪೋಸ್ಟ್ ಹಾಕಿದ್ದಾರೆ. ಆದಿ ಪುರುಷ್ ಸಿನಿಮಾ  11.08. 2022 ಕ್ಕೆ ರಿಲೀಸ್ ಆಗಲಿದೆ ಎಂದಿದ್ದಾರೆ. ಕೆಟ್ಟದರ ವಿರುದ್ಧ ಒಳ್ಳೆಯತನದ ಗೆಲುವೇ ಈ ಸಿನಿಮಾ ಕಥೆ.

ಯುವರ್‌ಲೈಫ್‌ನಲ್ಲಿ ವೆಬ್‌ಸ್ಟೈಟ್‌ಗೆ ರಶ್ಮಿಕಾ ಮಂದಣ್ಣ ಅತಿಥಿ ಸಂಪಾದಕಿ!

ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಲಂಕೇಶ್ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾ ಓಂ ರಾವತ್ ಅವರು ಪ್ರಭಾಸ್ ಜೊತೆ ಮಾಡುತ್ತಿರುವ ಮೊದಲ ಸಿನಿಮಾ. ಸೈಫ್ ಅಲಿ ಖಾನ್‌ ಜೊತೆಗೆ ಇದು ಎರಡನೇ ಸಿನಿಮಾ.

7 ಸಾವಿರ ವರ್ಷದ ಹಿಂದೆ ಜಗತ್ತಿನ ಅತ್ಯಂತ ಬುದ್ಧಿವಂತ ರಾಕ್ಷಸ ಬದುಕಿದ್ದ ಎಂದು ಪೋಸ್ಟ್ ಹಾಕೋ ಮೂಲಕ ಪ್ರಭಾಸ್ ಸೈಫ್ ಅಲಿ ಖಾನ್ ಲಂಕೇಶ್ ಪಾತ್ರವನ್ನು ಪರಿಚಯಿಸಿದ್ದರು. ಅಗಸ್ಟ್‌ನಲ್ಲಿ ಸಿನಿಮಾದ ಪೋಸ್ಟರ್ ಪೋಸ್ಟ್ ಮಾಡಿದ್ದರು ನಟ. ಈ ಹಿಂದೆ ಸೈಫ್ ಓಂ ರಾವತ್‌ನ ಥಾನಾಜಿ ಸಿನಿಮಾದಲ್ಲಿ ನಟಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್