Petrol Diesel Price Today: ಚಿತ್ರದುರ್ಗದಲ್ಲಿ ಇಳಿಕೆಯಾದ, ಬಳ್ಳಾರಿಯಲ್ಲಿ ಹೆಚ್ಚಾದ ಪೆಟ್ರೋಲ್‌, ಡೀಸೆಲ್‌ ಬೆಲೆ

By BK AshwinFirst Published May 27, 2023, 7:32 AM IST
Highlights

ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಿರುತ್ತದೆ. ಇನ್ನು, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ..
 

Petrol Diesel Price May 27th 2023: ಕಚ್ಚಾ ತೈಲ ಬೆಲೆ ಏರಿಕೆ, ಇಳಿಕೆ ಆಧಾರದ ಮೇಲೆ ಪೆಟ್ರೋಲ್‌ , ಡೀಸೆಲ್‌ ಬೆಲೆ ವ್ಯತ್ಯಾಸವಾಗುತ್ತದೆ. ದೇಶದ ಹಲವೆಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಏರಿಕೆ - ಇಳಿಕೆಯಾಗುತ್ತಿದೆ. ಇದೇ ರೀತಿ, ರಾಜ್ಯದಲ್ಲೂ ಬೆಂಗಳೂರು ಹೊರತುಪಡಿಸಿ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆ ನಗರಗಳಲ್ಲಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಲೇ ಇರುತ್ತದೆ. 

ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ (Petrol) - ಡೀಸೆಲ್ (Diesel) ಬೆಲೆ ವಿವರ ಹೀಗಿದೆ ನೋಡಿ.. 

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ದರಗಳು:

  • ಬಾಗಲಕೋಟೆ - ರೂ. 102.39
  • ಬೆಂಗಳೂರು - ರೂ. 101.94
  • ಬೆಂಗಳೂರು ಗ್ರಾಮಾಂತರ - ರೂ. 101.94
  • ಬೆಳಗಾವಿ - ರೂ. 102.73
  • ಬಳ್ಳಾರಿ - ರೂ. 104.16
  • ಬೀದರ್ - ರೂ. 102.86
  • ವಿಜಯಪುರ - ರೂ. 101.72
  • ಚಾಮರಾಜನಗರ - ರೂ. 101.93
  • ಚಿಕ್ಕಬಳ್ಳಾಪುರ - ರೂ. 102.39
  • ಚಿಕ್ಕಮಗಳೂರು - ರೂ. 103.06
  • ಚಿತ್ರದುರ್ಗ - ರೂ. 103.25
  • ದಕ್ಷಿಣ ಕನ್ನಡ - ರೂ. 101.47
  • ದಾವಣಗೆರೆ - ರೂ. 103.32
  • ಧಾರವಾಡ - ರೂ. 101.94
  • ಗದಗ - ರೂ. 102.75
  • ಕಲಬುರಗಿ - ರೂ. 102.14
  • ಹಾಸನ - ರೂ. 101.74
  • ಹಾವೇರಿ - ರೂ. 102.94
  • ಕೊಡಗು - ರೂ. 103.44
  • ಕೋಲಾರ - ರೂ. 102.14
  • ಕೊಪ್ಪಳ - ರೂ. 103.10
  • ಮಂಡ್ಯ - ರೂ. 102.05
  • ಮೈಸೂರು - ರೂ. 101.50
  • ರಾಯಚೂರು - ರೂ. 101.84
  • ರಾಮನಗರ - ರೂ. 102.05
  • ಶಿವಮೊಗ್ಗ - ರೂ. 103.16
  • ತುಮಕೂರು - ರೂ. 102.06
  • ಉಡುಪಿ - ರೂ. 101.39
  • ಉತ್ತರ ಕನ್ನಡ - ರೂ. 102.01
  • ವಿಜಯನಗರ - ರೂ. 103.20
  • ಯಾದಗಿರಿ - ರೂ. 102.79

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:

  • ಬಾಗಲಕೋಟೆ - ರೂ. 88.32
  • ಬೆಂಗಳೂರು - ರೂ. 87.89
  • ಬೆಂಗಳೂರು ಗ್ರಾಮಾಂತರ - ರೂ. 87.89
  • ಬೆಳಗಾವಿ - ರೂ. 88.63
  • ಬಳ್ಳಾರಿ - ರೂ. 89.80
  • ಬೀದರ್ - ರೂ. 88.75
  • ವಿಜಯಪುರ - ರೂ. 87.71
  • ಚಾಮರಾಜನಗರ - ರೂ. 87.88
  • ಚಿಕ್ಕಬಳ್ಳಾಪುರ - ರೂ. 88.29
  • ಚಿಕ್ಕಮಗಳೂರು - ರೂ. 88.87
  • ಚಿತ್ರದುರ್ಗ - ರೂ. 88.98
  • ದಕ್ಷಿಣ ಕನ್ನಡ - ರೂ. 87.43
  • ದಾವಣಗೆರೆ - ರೂ. 89.05
  • ಧಾರವಾಡ - ರೂ. 87.92
  • ಗದಗ - ರೂ. 88.65
  • ಕಲಬುರಗಿ - ರೂ. 88.10
  • ಹಾಸನ - ರೂ. 87.62
  • ಹಾವೇರಿ - ರೂ. 88.82
  • ಕೊಡಗು - ರೂ.  89.12
  • ಕೋಲಾರ - ರೂ. 88.08
  • ಕೊಪ್ಪಳ - ರೂ. 88.96
  • ಮಂಡ್ಯ - ರೂ. 87.99
  • ಮೈಸೂರು - ರೂ. 87.49
  • ರಾಯಚೂರು - ರೂ. 87.84
  • ರಾಮನಗರ - ರೂ. 87.99
  • ಶಿವಮೊಗ್ಗ - ರೂ. 88.96
  • ತುಮಕೂರು - ರೂ. 87.91
  • ಉಡುಪಿ - ರೂ. 87.36
  • ಉತ್ತರ ಕನ್ನಡ - ರೂ. 87.98
  • ವಿಜಯನಗರ - ರೂ. 89.05
  • ಯಾದಗಿರಿ - ರೂ. 88.68
click me!