Petrol, Diesel Price Today: ಶಿವಮೊಗ್ಗದಲ್ಲಿ ಇಳಿಕೆಯಾದ, ಚಿತ್ರದುರ್ಗದಲ್ಲಿ ಹೆಚ್ಚಾದ ಪೆಟ್ರೋಲ್‌, ಡೀಸೆಲ್‌ ಬೆಲೆ..

By BK AshwinFirst Published Feb 8, 2023, 7:21 AM IST
Highlights

ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಿರುತ್ತದೆ. ಇನ್ನು, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ..

Petrol, Diesel Price February 8th 2023: ಕಚ್ಚಾ ತೈಲ ಬೆಲೆಯಲ್ಲಿ ಸಾಕಷ್ಟು ಇಳಿಕೆಯಾಗಿದ್ದರೂ,  ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆಯಾಗುತ್ತಿಲ್ಲ.  ಈ ಹಿನ್ನೆಲೆ, ರಾಷ್ಟ್ರ ರಾಜಧಾನಿ ದೆಹಲಿ, ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ , ಡೀಸೆಲ್‌ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೂ, ಇತರೆಡೆ, ದೇಶದ ಹಲವೆಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆ - ಇಳಿಕೆಯಾಗುತ್ತಿದೆ.

ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ (Petrol) - ಡೀಸೆಲ್ (Diesel) ಬೆಲೆ ವಿವರ ಹೀಗಿದೆ ನೋಡಿ.. 
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

  • ಬಾಗಲಕೋಟೆ - ರೂ. 102.60
  • ಬೆಂಗಳೂರು - ರೂ. 101.94
  • ಬೆಂಗಳೂರು ಗ್ರಾಮಾಂತರ - ರೂ. 102.09
  • ಬೆಳಗಾವಿ - ರೂ. 102.64
  • ಬಳ್ಳಾರಿ - ರೂ. 103.90
  • ಬೀದರ್ - ರೂ. 102.28
  • ವಿಜಯಪುರ - ರೂ. 102.06
  • ಚಾಮರಾಜನಗರ - ರೂ. 102.06
  • ಚಿಕ್ಕಬಳ್ಳಾಪುರ - ರೂ. 101.94
  • ಚಿಕ್ಕಮಗಳೂರು - ರೂ. 102.66
  • ಚಿತ್ರದುರ್ಗ - ರೂ. 103.90
  • ದಕ್ಷಿಣ ಕನ್ನಡ - ರೂ. 101.13
  • ದಾವಣಗೆರೆ - ರೂ. 103.91
  • ಧಾರವಾಡ - ರೂ. 101.71
  • ಗದಗ - ರೂ. 102.25
  • ಕಲಬುರಗಿ - ರೂ. 101.71
  • ಹಾಸನ - ರೂ. 101.94
  • ಹಾವೇರಿ - ರೂ. 102.89
  • ಕೊಡಗು - ರೂ. 103.31
  • ಕೋಲಾರ - ರೂ. 101.87
  • ಕೊಪ್ಪಳ - ರೂ. 103.05
  • ಮಂಡ್ಯ - ರೂ. 102.17
  • ಮೈಸೂರು - ರೂ. 101.63
  • ರಾಯಚೂರು - ರೂ. 102.62
  • ರಾಮನಗರ - ರೂ. 102.39
  • ಶಿವಮೊಗ್ಗ - ರೂ. 102.93
  • ತುಮಕೂರು - ರೂ. 102.45
  • ಉಡುಪಿ - ರೂ. 101.39
  • ಉತ್ತರ ಕನ್ನಡ - ರೂ. 102.94
  • ವಿಜಯನಗರ - ರೂ. 103.12
  • ಯಾದಗಿರಿ - ರೂ. 102.79

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:

  • ಬಾಗಲಕೋಟೆ - ರೂ. 88.51
  • ಬೆಂಗಳೂರು - ರೂ. 87.89
  • ಬೆಂಗಳೂರು ಗ್ರಾಮಾಂತರ - ರೂ. 88.03
  • ಬೆಳಗಾವಿ - ರೂ. 88.55
  • ಬಳ್ಳಾರಿ - ರೂ. 89.68
  • ಬೀದರ್ - ರೂ. 88.23
  • ವಿಜಯಪುರ - ರೂ. 88.02
  • ಚಾಮರಾಜನಗರ - ರೂ. 88
  • ಚಿಕ್ಕಬಳ್ಳಾಪುರ - ರೂ. 87.89
  • ಚಿಕ್ಕಮಗಳೂರು - ರೂ. 88.38
  • ಚಿತ್ರದುರ್ಗ - ರೂ. 89.48
  • ದಕ್ಷಿಣ ಕನ್ನಡ - ರೂ. 87.13
  • ದಾವಣಗೆರೆ - ರೂ. 89.48
  • ಧಾರವಾಡ - ರೂ. 87.71
  • ಗದಗ - ರೂ. 88.20
  • ಕಲಬುರಗಿ - ರೂ. 87.71
  • ಹಾಸನ - ರೂ. 87.71
  • ಹಾವೇರಿ - ರೂ. 88.77
  • ಕೊಡಗು - ರೂ.  88.97
  • ಕೋಲಾರ - ರೂ. 87.83
  • ಕೊಪ್ಪಳ - ರೂ. 88.91
  • ಮಂಡ್ಯ - ರೂ. 88.10
  • ಮೈಸೂರು - ರೂ. 87.61
  • ರಾಯಚೂರು - ರೂ. 88.54
  • ರಾಮನಗರ - ರೂ. 88.29
  • ಶಿವಮೊಗ್ಗ - ರೂ. 88.65
  • ತುಮಕೂರು - ರೂ. 88.36
  • ಉಡುಪಿ - ರೂ. 87.36
  • ಉತ್ತರ ಕನ್ನಡ - ರೂ. 88.76
  • ವಿಜಯನಗರ - 88.98
  • ಯಾದಗಿರಿ - ರೂ. 88.68
click me!