ಹೇಗಿದೆ ಇಂದು ನಿಮ್ಮೂರಲ್ಲಿ ಪೆಟ್ರೋಲ್ ಡಿಸೇಲ್‌ ದರ

By Anusha KbFirst Published Aug 24, 2022, 9:11 AM IST
Highlights

ದೇಶಾದ್ಯಂತ ಪೆಟ್ರೋಲ್ ಡಿಸೇಲ್‌ ದರಗಳಲ್ಲಿ ಪ್ರತಿದಿನ ಪರಿಷ್ಕರಣೆಯಾಗುತ್ತದೆ. ಕರ್ನಾಟಕದಾದ್ಯಂತ ಪೆಟ್ರೋಲ್ ಸರಾಸರಿ 102.51 ರೂ.ಗೆ ಮಾರಾಟವಾಗುತ್ತಿದೆ. ಅದೇ ರೀತಿ ಡಿಸೇಲ್‌ಗೆ 88.37 ರೂ. ಇದೆ.

ದೇಶಾದ್ಯಂತ ಪೆಟ್ರೋಲ್ ಡಿಸೇಲ್‌ ದರಗಳಲ್ಲಿ ಪ್ರತಿದಿನ ಪರಿಷ್ಕರಣೆಯಾಗುತ್ತದೆ. ಕರ್ನಾಟಕದಾದ್ಯಂತ ಪೆಟ್ರೋಲ್ ಸರಾಸರಿ 102.51 ರೂ.ಗೆ ಮಾರಾಟವಾಗುತ್ತಿದೆ. ಅದೇ ರೀತಿ ಡಿಸೇಲ್‌ಗೆ 88.37 ರೂ. ಇದೆ.
ಇಂದು (ಆಗಸ್ಟ್ 23)  ರಾಜ್ಯದಲ್ಲಿ ಪೆಟ್ರೋಲ್‌, ಡಿಸೇಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕರ್ನಾಟಕದಲ್ಲಿ ಪೆಟ್ರೋಲ್, ಡಿಸೇಲ್‌ ಬೆಲೆಗಳು ಕಳೆದ ತಿಂಗಳು ಜುಲೈ 31, 2022 ರಿಂದಲೂ ಪ್ರತಿ ಲೀಟರ್‌ಗೆ ಸರಾಸರಿ ರೂ 102.51 ರಂತೆ ಸ್ಥಿರತೆ ಕಾಯ್ದುಕೊಂಡಿದ್ದು, ಈ ತಿಂಗಳಿನಲೂ ಬದಲಾಗದೆ ಉಳಿದಿದೆ. ಇಂಧನ ಬೆಲೆಗಳಲ್ಲಿ ಏರಿಳಿತ ಸಾಮಾನ್ಯವಾಗಿದ್ದು, ಇದು ಕಚ್ಚಾತೈಲದ ದರದ ಮೇಲೆ ಅವಲಂಬಿತವಾಗಿದ್ದು, ನಿಯಮಿತವಾಗಿ ಪರಿಷ್ಕರಿಸಲ್ಪಡುತ್ತವೆ. 

ಹಲವಾರು ಅಂಶಗಳು ಪೆಟ್ರೋಲ್ ಡಿಸೇಲ್‌ ಬೆಲೆಗಳನ್ನು ನಿರ್ಧರಿಸುತ್ತವೆ, ಉದಾಹರಣೆಗೆ ರೂಪಾಯಿಯಿಂದ ಹಾಗೂ ಡಾಲರ್ ನಡುವಿನ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು ಮತ್ತು ಇಂಧನದ ಬೇಡಿಕೆ ಇತ್ಯಾದಿಗಳ ಮೇಲೆ ಪೆಟ್ರೋಲ್ ಡಿಸೇಲ್ ದರ ಏರಿಳಿತಗಳು ಅವಲಂಬಿಸಿವೆ. ಮೊದಲು ಪೆಟ್ರೋಲ್ ಹಾಗೂ ಡಿಸೇಲ್ ದರದಲ್ಲಿ ಪ್ರತಿದಿನ ರಾತ್ರಿ ಬದಲಾವಣೆಯಾಗುತ್ತಿತ್ತು. ಪೆಟ್ರೋಲ್ ಹಾಗೂ ಡಿಸೇಲ್ ದರಗಳು ಪ್ರತಿ ತಿಂಗಳ 1 ರಿಂದ 16ರ ನಡುವೆ ಬದಲಾಗುತ್ತಿತ್ತು. ಆದಾಗ್ಯೂ ಜೂನ್‌ 2017ರ ನಂತರ ಜಾರಿಗೆ ಬಂದ ಹೊಸ ಯೋಜನೆಯಂತೆ ಪ್ರತಿದಿನ ಬೆಳಗ್ಗೆ ಆರು ಗಂಟೆಗೆ ಪೆಟ್ರೋಲ್‌ ಡಿಸೇಲ್ ದರಗಳಲ್ಲಿ ಬದಲಾವಣೆಯಾಗುತ್ತದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

ಬಾಗಲಕೋಟೆ - ರೂ. 102.49 ₹/L
ಬೆಂಗಳೂರು - ರೂ. 101.94 ₹/L
ಬೆಂಗಳೂರು ಗ್ರಾಮಾಂತರ - ರೂ. 101.58 ₹/L
ಬೆಳಗಾವಿ - ರೂ. 102.38 ₹/L
ಬಳ್ಳಾರಿ - ರೂ. 103.90 ₹/L
ಬೀದರ್ - ರೂ. 103.27 ₹/L
ವಿಜಯಪುರ - ರೂ. 102.57 ₹/L
ಚಾಮರಾಜನಗರ - ರೂ. 102.06 ₹/L
ಚಿಕ್ಕಬಳ್ಳಾಪುರ - ರೂ. 101.83 ₹/L
ಚಿಕ್ಕಮಗಳೂರು - ರೂ.103.58 ₹/L
ಚಿತ್ರದುರ್ಗ - ರೂ. 103.20 ₹/L
ದಕ್ಷಿಣ ಕನ್ನಡ - ರೂ. 101.21 ₹/L
ದಾವಣಗೆರೆ - ರೂ. 103.93 ₹/L
ಧಾರವಾಡ - ರೂ. 101.99 ₹/L
ಗದಗ - ರೂ. 102.25 ₹/L
ಕಲಬುರಗಿ - ರೂ. 102.34 ₹/L
ಹಾಸನ - ರೂ.102.12 ₹/L
ಹಾವೇರಿ - 102.47 ₹/L
ಕೊಡಗು - ರೂ. 103.42 ₹/L
ಕೋಲಾರ - ರೂ. 101.81 ₹/L
ಕೊಪ್ಪಳ - ರೂ. 103.05 ₹/L
ಮಂಡ್ಯ - ರೂ. 101.88 ₹/L
ಮೈಸೂರು - ರೂ. 102.17 ₹/L
ರಾಯಚೂರು - ರೂ.101.97 ₹/L
ರಾಮನಗರ - ರೂ. 102.25 ₹/L
ಶಿವಮೊಗ್ಗ - ರೂ.103.47 ₹/L
ತುಮಕೂರು - ರೂ. 102.97 ₹/L
ಉಡುಪಿ - ರೂ.101.92 ₹/L
ಉತ್ತರ ಕನ್ನಡ - ರೂ. 102.14 ₹/L
ಯಾದಗಿರಿ - ರೂ. 102.79 ₹/L

ಕರ್ನಾಟಕದ ಜಿಲ್ಲೆಗಳಲ್ಲಿ ಡಿಸೇಲ್ ದರ

ಬಾಗಲಕೋಟೆ -88.41 ₹/L
ಬೆಂಗಳೂರು - 87.89 ₹/L
ಬೆಂಗಳೂರು ಗ್ರಾಮಾಂತರ - 87.57 ₹/L
ಬೆಳಗಾವಿ - 88.32 ₹/L
ಬಳ್ಳಾರಿ - 89.68 ₹/L
ಬೀದರ್ - 89.11 ₹/L
ವಿಜಯಪುರ -88.48 ₹/L
ಚಾಮರಾಜನಗರ - 88.00 ₹/L
ಚಿಕ್ಕಬಳ್ಳಾಪುರ - 87.80 ₹/L
ಚಿಕ್ಕಮಗಳೂರು - 89.19 ₹/L
ಚಿತ್ರದುರ್ಗ - 88.83 ₹/L
ದಕ್ಷಿಣ ಕನ್ನಡ - 87.20 ₹/L
ದಾವಣಗೆರೆ - 89.73 ₹/L
ಧಾರವಾಡ - 87.96 ₹/L
ಗದಗ - 88.14 ₹/L
ಕಲಬುರಗಿ - 88.27 ₹/L
ಹಾಸನ - 87.86 ₹/L
ಹಾವೇರಿ - 88.40 ₹/L
ಕೊಡಗು - 89.05 ₹/L
ಕೋಲಾರ - 87.77 ₹/L
ಕೊಪ್ಪಳ -87.77 ₹/L
ಮಂಡ್ಯ - 87.84 ₹/L
ಮೈಸೂರು - 88.10 ₹/L
ರಾಯಚೂರು -87.96 ₹/L
ರಾಮನಗರ - 88.17 ₹/L
ಶಿವಮೊಗ್ಗ -89.17 ₹/L
ತುಮಕೂರು - 88.82 ₹/L
ಉಡುಪಿ - 87.84 ₹/L
ಉತ್ತರ ಕನ್ನಡ - 88.09 ₹/L
ಯಾದಗಿರಿ - 88.68 ₹/L
 

click me!