ರಾಜ್ಯದ ನಗರಗಳಲ್ಲಿ ಪೆಟ್ರೋಲ್ ಡಿಸೇಲ್‌ ರೇಟ್ ಹೀಗಿದೆ.

Published : Aug 23, 2022, 10:07 AM ISTUpdated : Aug 23, 2022, 08:03 PM IST
ರಾಜ್ಯದ ನಗರಗಳಲ್ಲಿ ಪೆಟ್ರೋಲ್ ಡಿಸೇಲ್‌ ರೇಟ್ ಹೀಗಿದೆ.

ಸಾರಾಂಶ

ಡಿಸೇಲ್ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾದರೆ ದಿನ ಬಳಕೆಯ ಎಲ್ಲಾ ವಸ್ತುಗಳ ಮೇಲೆ ಕ್ರಮೇಣ ಇದರ ಪರಿಣಾಮ ಬೀರುತ್ತದೆ.

ಡಿಸೇಲ್ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾದರೆ ದಿನ ಬಳಕೆಯ ಎಲ್ಲಾ ವಸ್ತುಗಳ ಮೇಲೆ ಕ್ರಮೇಣ ಇದರ ಪರಿಣಾಮ ಬೀರುತ್ತದೆ. ಸರಕುಗಳ ಸಾಗಣೆಗೆ ಪೆಟ್ರೋಲ್ ಡಿಸೇಲ್‌ ಅಗತ್ಯವಾಗಿರುವುದರಿಂದ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ಹೀಗಾಗಿ ಪ್ರತಿದಿನ ಎಲ್ಲರೂ ಪೆಟ್ರೋಲ್ ಡಿಸೇಲ್‌ ದರದ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಗೆ ಕೆಲ ತಿಂಗಳಿಂದ ಬ್ರೇಕ್‌ ಬಿದ್ದಿದೆ. ಆದರೂ, ಹಲವು ನಗರಗಳಲ್ಲಿ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡುಬರುತ್ತಿದೆ. ಇನ್ನು, ಕಚ್ಚಾ ತೈಲ ದರ ಏರುತ್ತಿರುವುದನ್ನು ಗಮನಿಸಿದರೆ ಮತ್ತೆ ದೇಶದ ಎಲ್ಲ ಕಡೆ ಇಂಧನ ದರ ಮತ್ತಷ್ಟು ದುಬಾರಿಯಾಗುತ್ತದಾ ಎಂಬ ಆತಂಕವೂ ಮೂಡುತ್ತದೆ. ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..

ಪೆಟ್ರೋಲ್ ಬೆಲೆ ದೆಹಲಿಯಲ್ಲಿ ಲೀಟರ್‌ಗೆ 96.72 ರೂಪಾಯಿ ಇದೆ. ಹಾಗೆಯೇ ಮುಂಬೈನಲ್ಲಿ 106.31, ಕೋಲ್ಕತ್ತಾದಲ್ಲಿ 106.03 ಚೆನ್ನೈನಲ್ಲಿ 102.75 ರೂಪಾಯಿ ಇದೆ. ಮೊದಲು ಪೆಟ್ರೋಲ್ ಹಾಗೂ ಡಿಸೇಲ್ ದರದಲ್ಲಿ ಪ್ರತಿದಿನ ರಾತ್ರಿ ಬದಲಾವಣೆಯಾಗುತ್ತಿತ್ತು. ಪೆಟ್ರೋಲ್ ಹಾಗೂ ಡಿಸೇಲ್ ದರಗಳು ಪ್ರತಿ ತಿಂಗಳ 1 ರಿಂದ 16ರ ನಡುವೆ ಬದಲಾಗುತ್ತಿತ್ತು. ಆದಾಗ್ಯೂ ಜೂನ್‌ 2017ರ ನಂತರ ಜಾರಿಗೆ ಬಂದ ಹೊಸ ಯೋಜನೆಯಂತೆ ಪ್ರತಿದಿನ ಬೆಳಗ್ಗೆ ಆರು ಗಂಟೆಗೆ ಪೆಟ್ರೋಲ್‌ ಡಿಸೇಲ್ ದರಗಳಲ್ಲಿ ಬದಲಾವಣೆಯಾಗುತ್ತದೆ. 

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

ಬಾಗಲಕೋಟೆ - ರೂ. 102.62 ₹/L
ಬೆಂಗಳೂರು - ರೂ. 101.94 ₹/L
ಬೆಂಗಳೂರು ಗ್ರಾಮಾಂತರ - ರೂ. 101.58₹/L
ಬೆಳಗಾವಿ - ರೂ. 101.76 ₹/L
ಬಳ್ಳಾರಿ - ರೂ. 103.90 ₹/L
ಬೀದರ್ - ರೂ. 102.52 ₹/L
ವಿಜಯಪುರ - ರೂ. 102.20 ₹/L
ಚಾಮರಾಜನಗರ - ರೂ. 102.06 ₹/L
ಚಿಕ್ಕಬಳ್ಳಾಪುರ - ರೂ. 102.39 ₹/L
ಚಿಕ್ಕಮಗಳೂರು - ರೂ. 102.75 ₹/L
ಚಿತ್ರದುರ್ಗ - ರೂ. 103.20 ₹/L
ದಕ್ಷಿಣ ಕನ್ನಡ - ರೂ. 101.13 ₹/L
ದಾವಣಗೆರೆ - ರೂ. 103.93 ₹/L
ಧಾರವಾಡ - ರೂ. 101.99 ₹/L
ಗದಗ - ರೂ. 102.25 ₹/L
ಕಲಬುರಗಿ - ರೂ. 101.71 ₹/L
ಹಾಸನ - ರೂ.101.97 ₹/L
ಹಾವೇರಿ - ರೂ. 102.93 ₹/L
ಕೊಡಗು - ರೂ. 103.42 ₹/L
ಕೋಲಾರ - ರೂ. 101.64 ₹/L
ಕೊಪ್ಪಳ - ರೂ. 103.05 ₹/L
ಮಂಡ್ಯ - ರೂ. 101.88 ₹/L
ಮೈಸೂರು - ರೂ. 101.63 ₹/L
ರಾಯಚೂರು - ರೂ. 102.62 ₹/L
ರಾಮನಗರ - ರೂ. 102.25 ₹/L
ಶಿವಮೊಗ್ಗ - ರೂ. 103.47 ₹/L
ತುಮಕೂರು - ರೂ. 102.97 ₹/L
ಉಡುಪಿ - ರೂ.101.39 ₹/L
ಉತ್ತರ ಕನ್ನಡ - ರೂ. 102.94 ₹/L
ಯಾದಗಿರಿ - ರೂ. 102.31 ₹/L

ಕರ್ನಾಟಕದ ಜಿಲ್ಲೆಗಳಲ್ಲಿ ಡಿಸೇಲ್ ದರ

ಬಾಗಲಕೋಟೆ - 88.53 ₹/L
ಬೆಂಗಳೂರು - 87.89 ₹/L
ಬೆಂಗಳೂರು ಗ್ರಾಮಾಂತರ - 87.57 ₹/L
ಬೆಳಗಾವಿ - 87.76 ₹/L
ಬಳ್ಳಾರಿ - 89.68 ₹/L
ಬೀದರ್ - 88.44 ₹/L
ವಿಜಯಪುರ -88.15 ₹/L
ಚಾಮರಾಜನಗರ - 88.00 ₹/L
ಚಿಕ್ಕಬಳ್ಳಾಪುರ - 88.29 ₹/L
ಚಿಕ್ಕಮಗಳೂರು - 88.48 ₹/L
ಚಿತ್ರದುರ್ಗ - 88.83 ₹/L
ದಕ್ಷಿಣ ಕನ್ನಡ - 87.13 ₹/L
ದಾವಣಗೆರೆ - 89.50 ₹/L
ಧಾರವಾಡ - 87.96 ₹/L
ಗದಗ - 88.20 ₹/L
ಕಲಬುರಗಿ - 87.71 ₹/L
ಹಾಸನ - 87.72 ₹/L
ಹಾವೇರಿ - 88.81 ₹/L
ಕೊಡಗು - 89.05 ₹/L
ಕೋಲಾರ - 87.62 ₹/L
ಕೊಪ್ಪಳ - 88.91 ₹/L
ಮಂಡ್ಯ - 87.84 ₹/L
ಮೈಸೂರು - 87.61 ₹/L
ರಾಯಚೂರು -88.54 ₹/L
ರಾಮನಗರ - 88.17 ₹/L
ಶಿವಮೊಗ್ಗ -89.17 ₹/L
ತುಮಕೂರು - 88.82 ₹/L
ಉಡುಪಿ - 87.36 ₹/L
ಉತ್ತರ ಕನ್ನಡ - 88.76 ₹/L
ಯಾದಗಿರಿ - 88.25 ₹/L

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!