ದೀಪಾವಳಿ ಗಿಫ್ಟ್: ಪೆಟ್ರೋಲ್, ಡೀಸೆಲ್ ದರದಲ್ಲಿ ಗಮನಾರ್ಹ ಇಳಿಕೆ!

By Web Desk  |  First Published Oct 25, 2019, 2:58 PM IST

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆ| ಪ್ರತಿ ಬ್ಯಾರೆಲ್ ಕಚ್ಚಾತೈಲದ ಬೆಲೆ 61.37 ಡಾಲರ್| ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ| ದೇಶದ ಮಹಾನಗರಗಳಲ್ಲಿ ಇಳಿಕೆಯತ್ತ ಮುಖ ಮಾಡಿದ ಪೆಟ್ರೋಲ್, ಡೀಸೆಲ್ ದರ|


ನವದೆಹಲಿ(ಅ.25): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾದ ಪರಿಣಾಮ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ.

ಪೆಟ್ರೋಲ್ ದರದಲ್ಲಿ ಇಳಿಕೆ: ಆದರೂ ನಿಲ್ಲದ ಚಡಪಡಿಕೆ!

Tap to resize

Latest Videos

undefined

ದೀಪಾವಳಿಗೂ ಮೊದಲೇ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ  ಇಳಿಕೆ ಕಂಡು ಬಂದಿದೆ. ಅದರಂತೆ ದೇಶದ ಮಹಾನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರದತ್ತ ಗಮನಹರಿಸಿದರೆ.

ಇನ್ನು ಖಾಸಗಿಯವರಿಗೂ ಪೆಟ್ರೋಲ್ ಬಂಕ್ ತೆರೆಯಲು ಅವಕಾಶ

ರಾಷ್ಟ್ರ ರಾಜಧಾನಿ ನವದೆಹಲಿ:

ಪೆಟ್ರೋಲ್-73.06 ರೂ.

ಡೀಸೆಲ್-66 ರೂ.

ವಾಣಿಜ್ಯ ರಾಜಧಾನಿ ಮುಂಬೈ:

ಪೆಟ್ರೋಲ್-78.68 ರೂ.

ಡೀಸೆಲ್-68.31 ರೂ.

ಪ.ಬಂಗಾಳ ರಾಜಧಾನಿ ಕೋಲ್ಕತ್ತಾ:

ಪೆಟ್ರೋಲ್-75.71  ರೂ.

ಡೀಸೆಲ್-69.24  ರೂ.

ಕಚ್ಚಾ ತೈಲ ದರ ಇಳಿಕೆ: ಪೆಟ್ರೋಲ್‌, ಡೀಸೆಲ್‌ ದರವೂ ಶೀಘ್ರ ಇಳಿಕೆ!

ತಮಿಳುನಾಡು ರಾಜಧಾನಿ ಚೆನ್ನೈ:

ಪೆಟ್ರೋಲ್-75.87 ರೂ.

ಡೀಸೆಲ್-69.71 ರೂ.

ರಾಜ್ಯ ರಾಜಧಾನಿ ಬೆಂಗಳೂರು:

ಪೆಟ್ರೋಲ್-75.50ರೂ.

ಡೀಸೆಲ್- 68.26 ರೂ.

ಕಚ್ಚಾತೈಲ ಏರಿಕೆ, ಗಲ್ಪ್‌ ಯುದ್ಧದ ಭೀತಿ: ಸೆನ್ಸೆಕ್ಸ್‌ 642 ಅಂಕ ಕುಸಿತ!

ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ 30 ಸೇಂಟ್ಸ್ ಇಳಿಕೆ ಕಂಡಿದ್ದು, ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ 61.37 ಡಾಲರ್ ಆಗಿದೆ

ಅಕ್ಟೋಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!