ಜೇಬಿಗೆ ಕತ್ತರಿ ಹಾಕಿದ ಇಂಧನ, ನಿಮ್ಮ ಜಿಲ್ಲೆಯಲ್ಲಿ ಇಂದಿನ ಪೆಟ್ರೋಲ್ ಡೀಸೆಲ್ ದರ ಎಷ್ಟು?

By Chethan Kumar  |  First Published Jun 24, 2024, 7:24 AM IST

ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಕಳೆದೆರಡು ದಿನದಿಂದ ಸ್ಥಿರತೆ ಕಾಪಾಡಿಕೊಂಡಿದೆ. ಆದರೆ ದುಬಾರಿಯಾಗಿದೆ. ಇಂಧನ ಮತ್ತಷ್ಟು ದುಬಾರಿಯಾಗುವ ಲಕ್ಷಣಗಳು ಗೋಚರಿಸುತ್ತಿದೆ. ಇದರ ನಡುವೆ ಇಂದಿನ ಪೆಟ್ರೋಲ್ ಡೀಸೆಲ್ ದರದ ವಿವರ ಇಲ್ಲಿದೆ.


ಬೆಂಗಳೂರು(ಜೂ.24) ಪ್ರತಿ ದಿನ ಬೆಳಗ್ಗೆ ತೈಲ ಮಾರುಕಟ್ಟೆ ಕಂಪನಿ (OMCs) ಇಂಧನ ದರ ಘೋಷಣೆ ಮಾಡುತ್ತದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿನ ಬದಲಾವಣೆಗಳನ್ನು ಆಧರಿಸಿ ಭಾರತದಲ್ಲೂ ಇಂಧನ ದರದಲ್ಲಿ ವ್ಯತ್ಯಾಸವಾಗಲಿದೆ. ಕರ್ನಾಟಕದಲ್ಲಿ 3 ರೂಪಾಯಿ ಮಾರಾಟ ತೆರಿಗೆ ಏರಿಕೆ ಬಳಿಕ ಹೆಚ್ಚು ಕಡಿಮೆ ಇಂಧನ ದರ ಸ್ಥಿರವಾಗಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 102.86 ರೂಪಾಯಿ ಆಗಿದ್ದರೆ, ಡೀಸೆಲ್ ದರ 88.94 ರೂಪಾಯಿ ಆಗಿದೆ.  

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 94.72 ರೂಪಾಯಿ ಆಗಿದ್ದರೆ, ಡೀಸೆಲ್ ದರ 87.62 ರೂಪಾಯಿ ಆಗಿದೆ. ಚೆನ್ನೈನಲ್ಲಿ ಇಂದಿನ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 100.75 ರೂಪಾಯಿ ಹಾಗೂ ಡೀಸೆಲ್ ದರ 92.34 ರೂಪಾಯಿ ಆಗಿದೆ. ಗೋವಾ ಸೇರಿದಂತೆ ಕೆಲ ರಾಜ್ಯದಲ್ಲಿ ಇತ್ತೀಚೆಗಷ್ಟೆ 1 ರೂಪಾಯಿ ಮಾರಾಟ ತೆರೆಗಿ ಹೆಚ್ಚಿಸಿತ್ತು. 

Tap to resize

Latest Videos

ಚಿನ್ನದಲ್ಲಿ ಹೂಡಿಕೆ ಮಾಡುವಾಗ ನೆನಪಿಟ್ಟುಕೊಳ್ಳಬೇಕಾದ 5 ವಿಷಯಗಳು..

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್ ದರದಲ್ಲಿ ವ್ಯತ್ಯಾಸಗಳಾಗಿವೆ. ಎಲ್ಲಾ ಜಿಲ್ಲೆಗಳ ಪೆಟ್ರೋಲ್ ದರ ವಿವರ ಇಲ್ಲಿದೆ.

ಬಾಗಲಕೋಟೆ: ಪೆಟ್ರೋಲ್ ದರ: 103.42 ರೂ  
ಬೆಳಗಾವಿ: ಪೆಟ್ರೋಲ್ ದರ:  102.72  ರೂ
ಧಾರವಾಡ: ಪೆಟ್ರೋಲ್ ದರ:  102.63 ರೂ
ಗದಗ: ಪೆಟ್ರೋಲ್ ದರ:   103.32 ರೂ
ಹಾವೇರಿ: ಪೆಟ್ರೋಲ್ ದರ:  103.70 ರೂ
ಉತ್ತರ ಕನ್ನಡ: ಪೆಟ್ರೋಲ್ ದರ:  104.77 ರೂ
ವಿಜಯಪುರ: ಪೆಟ್ರೋಲ್ ದರ:   103.18 ರೂ
ಬೆಂಗಳೂರು ಗ್ರಾಮಾಂತರ: ಪೆಟ್ರೋಲ್ ದರ:  102.86 ರೂ
ಬೆಂಗಳೂರು ನಗರ: ಪೆಟ್ರೋಲ್ ದರ: 102.86 ರೂ  
ಚಿಕ್ಕಬಳ್ಳಾಪುರ: ಪೆಟ್ರೋಲ್ ದರ:103.33  ರೂ 
ಚಿತ್ರದುರ್ಗ: ಪೆಟ್ರೋಲ್ ದರ: 103.68 ರೂ
ದಾವಣಗೆರೆ: ಪೆಟ್ರೋಲ್ ದರ:   104.10ರೂ
ಕೋಲಾರ: ಪೆಟ್ರೋಲ್ ದರ:  102.73ರೂ  
ರಾಮನಗರ: ಪೆಟ್ರೋಲ್ ದರ: 103.33 ರೂ
ಶಿವಮೊಗ್ಗ: ಪೆಟ್ರೋಲ್ ದರ:  103.54 ರೂ 
ತುಮಕೂರು: ಪೆಟ್ರೋಲ್ ದರ: 103.77  ರೂ
ಬಳ್ಳಾರಿ: ಪೆಟ್ರೋಲ್ ದರ:  104.58 ರೂ
ಬೀದರ್: ಪೆಟ್ರೋಲ್ ದರ:  103.22ರೂ
ಕಲಬುರಗಿ: ಪೆಟ್ರೋಲ್ ದರ: 102.93 ರೂ
ಕೊಪ್ಪಳ: ಪೆಟ್ರೋಲ್ ದರ:  104.06ರೂ
ರಾಯಚೂರು: ಪೆಟ್ರೋಲ್ ದರ:102.76  ರೂ 
ವಿಜಯನಗರ: ಪೆಟ್ರೋಲ್ ದರ:  105.01 ರೂ
ಯಾದಗಿರಿ: ಪೆಟ್ರೋಲ್ ದರ:  103.37 ರೂ
ಚಾಮರಾಜನಗರ: ಪೆಟ್ರೋಲ್ ದರ:  103.03ರೂ
ಚಿಕ್ಕಮಗಳೂರು: ಪೆಟ್ರೋಲ್ ದರ: 105.11  ರೂ
ದಕ್ಷಿಣ ಕನ್ನಡ: ಪೆಟ್ರೋಲ್ ದರ:  102.77ರೂ
ಹಾಸನ: ಪೆಟ್ರೋಲ್ ದರ:   102.58 ರೂ
ಕೊಡಗು: ಪೆಟ್ರೋಲ್ ದರ: 104.09  ರೂ 
ಮಂಡ್ಯ: ಪೆಟ್ರೋಲ್ ದರ:  103.11ರೂ
ಮೈಸೂರು : ಪೆಟ್ರೋಲ್ ದರ: 102.41ರೂ
ಉಡುಪಿ: ಪೆಟ್ರೋಲ್ ದರ:   102.74ರೂ

ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡವರಿಗೆ ಕೇಂದ್ರ ಬಜೆಟ್‌ನಲ್ಲಿ ಆದಾಯ ಮಿತಿ ಏರಿಕೆ?

click me!