ನೀರವ್ ಮೋದಿ ಸ್ವಿಸ್ ಖಾತೆ ಮುಟ್ಟುಗೋಲು: ಹೋಯ್ತು 6 ಮಿಲಿಯನ್ ಡಾಲರ್!

Published : Jun 27, 2019, 03:08 PM ISTUpdated : Jun 27, 2019, 03:26 PM IST
ನೀರವ್ ಮೋದಿ ಸ್ವಿಸ್ ಖಾತೆ ಮುಟ್ಟುಗೋಲು: ಹೋಯ್ತು 6 ಮಿಲಿಯನ್ ಡಾಲರ್!

ಸಾರಾಂಶ

ನೀರವ್ ಮೋದಿ ಸ್ವಿಸ್ ಖಾತೆ ಮುಟ್ಟುಗೋಲು| 6 ಮಿಲಿಯನ್ ಅಮೆರಿಕನ್ ಡಾಲರ್ ನಗದು ವಶ| ಜಾರಿ ನಿರ್ದೇಶನಾಲಯದ ಮನವಿಯ ಮೇರೆಗೆ ಖಾತೆ ಮುಜಟ್ಟುಗೋಲು|

ಲಂಡನ್(ಜೂ.27): ಮಹತ್ವದ ಬೆಳವಣಿಗೆಯೊಂದರಲ್ಲಿ ಬ್ಯಾಂಕ್’ಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಭಾರತದಿಂದ ಪರಾರಿಯಾಗಿರುವ, ವಜ್ರದ ವ್ಯಾಪಾರಿ ನೀರವ್​ ಮೋದಿ ಹಾಗೂ ಆತನ ಸಹೋದರಿ ಪೂರ್ವಿ ಮೋದಿಗೆ ಸೇರಿದ ನಾಲ್ಕು ಸ್ವಿಸ್​ ಬ್ಯಾಂಕ್ ಖಾತೆಯನ್ನು ಸ್ವಿಟ್ಜರ್​​ಲ್ಯಾಂಡ್ ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ.

ಜಾರಿ ನಿರ್ದೇಶನಾಲಯ(ಇಡಿ) ಮನವಿ ಮೇರೆಗೆ ಸ್ವಿಸ್ ಅಧಿಕಾರಿಗಳು ಬ್ಯಾಂಕ್​ ಖಾತೆ ಜಪ್ತಿ ಮಾಡಿದ್ದು, ಅಕೌಂಟ್​​ನಲ್ಲಿದ್ದ ಆರು ಮಿಲಿಯನ್ ಅಮೆರಿಕನ್​ ಡಾಲರ್​​​ ನಗದು ಸೀಜ್ ಮಾಡಿದ್ದಾರೆ.

ಸದ್ಯ ನೀರವ್ ಮೋದಿ ವಂಡ್ಸ್​ವರ್ತ್ ಜೈಲಿನಲ್ಲಿದ್ದು, ಜಾಮೀನಿಗಾಗಿ ಸಲ್ಲಿಸಿದ್ದ ಎಲ್ಲಾ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ನೀರವ್ ಮೋದಿಯ ಮುಂದಿನ ವಿಚಾರಣೆ ಜುಲೈ 29ರಂದು ನಡೆಯಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಜನಸಾಮಾನ್ಯರಿಗೆ ಇಂಧನ ಬೆಲೆ ಏರಿಕೆಯ ಬರೆ: 10 ದಿನಗಳಲ್ಲಿ 3ನೇ ಬಾರಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ
ಮೇ 25 ಮತ್ತು 26ರಂದು ಎಸ್‌ಬಿಐ ರಾಷ್ಟ್ರವ್ಯಾಪಿ ಮುಷ್ಕರ, 2 ದಿನದ ಮುಷ್ಕರಕ್ಕೆ ಮೇ 27ರವರೆಗೆ ಸಂಕಷ್ಟ