ಕ್ಯಾಡ್‌ಬರಿ ಸಂಸ್ಥೆಯಿಂದ 71 ಟನ್‌ ಬಿಸ್ಕಟ್‌, ಚಾಕಲೇಟ್‌ ವಿತರಣೆ!

Published : Apr 16, 2020, 12:30 PM IST
ಕ್ಯಾಡ್‌ಬರಿ ಸಂಸ್ಥೆಯಿಂದ 71 ಟನ್‌ ಬಿಸ್ಕಟ್‌, ಚಾಕಲೇಟ್‌ ವಿತರಣೆ!

ಸಾರಾಂಶ

ಕೊರೋನಾ ಲಾಕ್‌ಡೌನ್‌ನಿಂದಾಗಿ ತ್ರಾಸ ಪಡುತ್ತಿರುವ ನಿರ್ಗತಿಕರಿಗೆ ಸಹಾಯ| ಕ್ಯಾಡ್‌ಬರಿ ಸಂಸ್ಥೆಯಿಂದ 71 ಟನ್‌ ಬಿಸ್ಕಟ್‌, ಚಾಕಲೇಟ್‌ ವಿತರಣೆ

ನವದೆಹಲಿ(ಏ.16): ಕೊರೋನಾ ಲಾಕ್‌ಡೌನ್‌ನಿಂದಾಗಿ ತ್ರಾಸ ಪಡುತ್ತಿರುವ ನಿರ್ಗತಿಕರಿಗೆ ಸಹಾಯ ಮಾಡಲು ಕ್ಯಾಡ್‌ಬರಿ ಚಾಕಲೇಟ್‌ ಹಾಗೂ ಬಿಸ್ಕೆಟ್‌ ಉತ್ಪಾದಿಸುವ ಮೊಂಡೆಲಿಜ್‌ ಫುಡ್ಸ್‌ ಪ್ರೈವೆಟ್‌ ಲಿಮಿಟೆಡ್‌ ಸಂಸ್ಥೆ 71 ಟನ್‌ ಬಿಸ್ಕೆಟ್‌ ಹಾಗೂ ಚಾಕಲೇಟ್‌ಗಳನ್ನು ಹಂಚಲು ನಿರ್ಧರಿಸಿದೆ.

ಕೊರೋನಾ ಸಮರಕ್ಕೆ 'ಪಾರ್ಲೆ-ಜಿ' ಸಾಥ್: ಬಡವರಿಗೆ ಫ್ರೀ ಬಿಸ್ಕೆಟ್!

ದೇಶದ 12 ನಗರಗಳಲ್ಲಿ 3.6 ಲಕ್ಷ ಬಿಸ್ಕೆಟ್‌ ಪೊಟ್ಟಣ ಹಾಗೂ 23 ಲಕ್ಷ ಚಾಕಲೇಟ್‌ಗಳನ್ನು ಕಂಪನಿ ವಿತರಿಸಲಿದೆ. ಈಗಾಗಲೇ ಮುಂಬೈನಲ್ಲಿ 1 ಲಕ್ಷ ಮಾಸ್ಕ್‌ ಹಾಗೂ 225 ಲೀಟರ್‌ ಸ್ಯಾನಿಟೈಸರ್‌ಗಳನ್ನು ಕಂಪನಿ ವಿತರಿಸಿದೆ.

ಮಹಾರಾಷ್ಟ್ರ, ಆಂಧ್ರಪ್ರದೇಶ, ಹಿಮಾಚಲ ಪ್ರದೇಶಗಳಲ್ಲಿ ಟ್ಯಾಂಗ್‌ ಸೇರಿ ಹಲವು ರಿಲೀಫ್‌ ಕಿಟ್‌ಗಳನ್ನು ನೀಡಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Viral: ಸಾಲವೂ ಇಲ್ಲ, ಮಕ್ಕಳೂ ಇಲ್ಲ; 11.5 ಕೋಟಿ ರೂ. ಆಸ್ತಿ ಇದ್ದರೂ ನಿವೃತ್ತಿ ಚಿಂತನೆ! ವೈರಲ್ ಆಯ್ತು ದಂಪತಿಯ ‘ಫೈರ್’ಪ್ಲಾನ್!
Post office Scheme: ಇಂಡಿಯನ್‌ ಪೋಸ್ಟ್‌ನಿಂದ ಗುಡ್‌ ನ್ಯೂಸ್; ಉಳಿತಾಯ ಖಾತೆದಾರರಿಗೆ ಸಿಗಲಿದೆ ಈ ಹೆಚ್ಚುವರಿ ಸೌಲಭ್ಯ!