ಚಿನ್ನ, ಬೆಳ್ಳಿ ಕೊಳ್ಳೋರಿಗೆ ಭರ್ಜರಿ ಗುಡ್ ನ್ಯೂಸ್

Published : Oct 17, 2018, 03:10 PM IST
ಚಿನ್ನ, ಬೆಳ್ಳಿ ಕೊಳ್ಳೋರಿಗೆ ಭರ್ಜರಿ ಗುಡ್ ನ್ಯೂಸ್

ಸಾರಾಂಶ

ಹಬ್ಬದ ಈ ಸಂದರ್ಭದಲ್ಲಿ ಚಿನ್ನ ಬೆಳ್ಳಿ ಕೊಳ್ಳೋರಿಗೆ ಶುಭ ಸುದ್ದಿಯೊಂದು ಇಲ್ಲಿದೆ. ಚಿನ್ನ ಹಾಗೂ ಬೆಳ್ಳಿಯ ದರಗಳಲ್ಲಿ ಇಳಿಕೆ ಕಂಡು ಬಂದಿದೆ. 

ನವದೆಹಲಿ :  ಜಾಗತಿಕ ಬೇಡಿಕೆಗೆ ಅನುಗುಣವಾಗಿ ನಿರಂತರವಾಗಿ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತಿದ್ದು, ಇದೀಗ ಮತ್ತೊಮ್ಮೆ ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. 

10 ಗ್ರಾಂ ಚಿನ್ನದ ಮೇಲೆ 150 ರು. ಇಳಿಕೆ ಕಂಡು ಬಂದಿದ್ದು ಇದರಿಂದ 10 ಗ್ರಾಂ ಚಿನ್ನದ ದರ 32,030 ರು.ನಷ್ಟಾಗಿದೆ. 

ಇನ್ನು ಬೆಳ್ಳಿಯ ದರದಲ್ಲಿಯೂ ಕೂಡ ಇಳಿಕೆ ಕಂಡು ಬಂದಿದ್ದು ಪ್ರತೀ ಕೆಜಿ ಬೆಳ್ಳಿಯ ಮೇಲೆ 220 ರು. ಇಳಿಕೆಯಾಗಿದೆ. ಇದರಿಂದ 1 ಕೆಜಿ ಬೆಳ್ಳಿಯ ದರ 39,480ರು.ನಷ್ಟಾಗಿದೆ. 

ಬೆಳ್ಳಿಯ ನಾಣ್ಯ ತಯಾರಕರಿಂದ ಬೇಡಿಕೆ ಕುಸಿದ ಪರಿಣಾಮ ಬೆಳ್ಳಿಯ ದರದಲ್ಲಿ ಇಳಿಕೆ  ಕಂಡು ಬಂದಿದೆ.

ಸ್ಥಳೀಯ ಮಾರುಕಟ್ಟೆ ಹಾಗೂ ಜಾಗತಿಕವಾಗಿ ಚಿನ್ನದ ಬೇಡಿಕೆಯು ಕುಸಿದ ಪರಿಣಾಮ ಚಿನ್ನದ ದರದಲ್ಲಿ ಕುಸಿತ ಕಂಡು ಬಂದಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಕರ್ನಾಟಕದಲ್ಲಿ ಅರ್ಧಕ್ಕೆ ನಿಂತ 3,145 ವಸತಿ ಯೋಜನೆಗಳು, ಮನೆಯೂ ಇಲ್ಲದೆ, ಪರಿಹಾರವೂ ಇಲ್ಲದೆ ಲಕ್ಷಾಂತರ ಖರೀದಿದಾರರು ಕಂಗಾಲು!
30 ಲಕ್ಷ ಸಂಬಳವಿದ್ರೂ, ಮನೆಮಠ ಮಾರಿಕೊಂಡು ಬೆಂಗಳೂರಲ್ಲಿ 'ಬೀದಿಗೆ' ಬಂದ ವ್ಯಕ್ತಿ, ಸಮೋಸಾ ವ್ಯಾಪಾರ ಮಾಡಿ ಗಳಿಸಿದ 200 ಕೋಟಿ ಆಸ್ತಿ!