
ನವದೆಹಲಿ(ಜೂ.14): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿರುವ ಪರಿಣಾಮ, ಕಳೆದ ಒಂದು ವಾರದಿಂದಲೂ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆಯಾಗುತ್ತಿದೆ.
ಒಂದು ವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗುತ್ತಿದ್ದು, ವಾಹನ ಸವಾರರು ಈ ಬೆಳವಣಿಗೆಯಿಂದ ಖುಷಿಯಾಗಿದ್ದಾರೆ.
ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯತ್ತ ಗಮನ ಹರಿಸುವುದಾದರೆ...
ರಾಷ್ಟ್ರ ರಾಜಧಾನಿ ನವದೆಹಲಿ
ಪೆಟ್ರೋಲ್-70.18 ರೂ.(17 ಪೈಸೆ ಇಳಿಕೆ)
ಡೀಸೆಲ್-64.17 ರೂ.(16 ಪೈಸೆ ಇಳಿಕೆ)
ವಾಣಿಜ್ಯ ರಾಜಧಾನಿ ಮುಂಬೈ
ಪೆಟ್ರೋಲ್-75.88 ರೂ.(16 ಪೈಸೆ ಇಳಿಕೆ)
ಡೀಸೆಲ್-67.28 ರೂ.(17 ಪೈಸೆ ಇಳಿಕೆ)
ಪ.ಬಂಗಾಳ ರಾಜಧಾನಿ ಕೋಲ್ಕತ್ತಾ
ಪೆಟ್ರೋಲ್-72.44 ರೂ.(17 ಪೈಸೆ ಇಳಿಕೆ)
ಡೀಸೆಲ್-66.09 ರೂ.(16 ಪೈಸೆ ಇಳಿಕೆ)
ತಮಿಳುನಾಡು ರಾಜಧಾನಿ ಚೆನ್ನೈ
ಪೆಟ್ರೋಲ್-72.91 ರೂ.(18 ಪೈಸೆ ಇಳಿಕೆ)
ಡೀಸೆಲ್-67.89 ರೂ.(17 ಪೈಸೆ ಇಳಿಕೆ)
ರಾಜ್ಯ ರಾಜಧಾನಿ ಬೆಂಗಳೂರು
ಪೆಟ್ರೋಲ್-72.55 ರೂ.(17 ಪೈಸೆ ಇಳಿಕೆ)
ಡೀಸೆಲ್-66.33 ರೂ.(17 ಪೈಸೆಇಳಿಕೆ)
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.