ಕಿಟಕಿ ಬಳಿ ಬೆಡ್ ಇದ್ದರೆ ದಾಂಪತ್ಯಕ್ಕೆ ಆಪತ್ತು...!

Published : May 17, 2019, 03:55 PM IST
ಕಿಟಕಿ ಬಳಿ ಬೆಡ್ ಇದ್ದರೆ ದಾಂಪತ್ಯಕ್ಕೆ ಆಪತ್ತು...!

ಸಾರಾಂಶ

ವಾಸ್ತು ಪ್ರಕಾರ ಬೆಡ್ ರೂಮಿನಲ್ಲಿ ನೀವು ಇಡುವ ವಸ್ತು ಸಹ ಅಲ್ಲಿ ಮಲಗುವವರ ಮೇಲೆ ಪರಿಣಾಮ ಬೀರುತ್ತದೆ. ಹಾಗಾದ್ರೆ ಯಾವ ವಸ್ತುಗಳನ್ನು ಮುಖ್ಯವಾಗಿ ಇಡಬೇಕು ನೋಡೋಣ.. 

ವಾಸ್ತು ಅನುಸಾರ ಬೆಡ್ ರೂಮ್ ಒಂದು ಮುಖ್ಯ ಭಾಗ. ಇಲ್ಲಿ ದಂಪತಿ ಹೆಚ್ಚಿನ ಸಮಯ ಕಳೆಯುತ್ತಾರೆ. ಆದುದರಿಂದ ಬೆಡ್ ರೂಮ್ ಯಾವ ವಸ್ತು ಇಡಬೇಕು ಮತ್ತು ಯಾವ ವಸ್ತು ಇಡಬಾರದು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತ....

ಬೇಗ ಉದ್ಯೋಗ ದಕ್ಕಿಸಿಕೊಳ್ಳಲು ವಾಸ್ತು ಟಿಪ್ಸ್...

- ಬೆಡ್ ರೂಮನ್ನು ಅಲಂಕರಿಸಿ ಇಡಿ. ಹೆಚ್ಚು ವಸ್ತುಗಳು ಕಪಾಟಿನಲ್ಲಿ ತುಂಬದಂತೆ ನೋಡಿಕೊಳ್ಳಿ. 

- ನೀರಿಗೆ ಸಂಬಂಧಿಸಿದ ಯಾವುದೇ ವಸ್ತು ಬೆಡ್ ರೂಮಿನಲ್ಲಿಡಬಾರದು. ಆದರೆ ಬೆಟ್ಟದ ಫೋಟೋ ಇಡಬಹುದು. 

- ಬೆಡ್ ರೂಮಿನಲ್ಲಿ ಶಂಖ ಪುಷ್ಪ ಹೂವಿನ ಗಿಡ ಇದ್ದರೆ ಉತ್ತಮ. 

- ಬೆಡ್ ರೂಮಿನಲ್ಲಿ ಕಣ್ಣೀರು ಹಾಕುವ ಅಥವಾ ಬೇಸರದಲ್ಲಿರುವ ಪೇಂಟಿಂಗ್ ಇಡಬಾರದು. ಇದರಿಂದ ಸಂಬಂಧ ಹಾಳಾಗುತ್ತದೆ. 

- ಕೆಲವೊಮ್ಮೆ ಮಕ್ಕಳಿಲ್ಲದ ಕಾರಣಕ್ಕೆ ಪತಿ ಪತ್ನಿ ನಡುವೆ ವಿರಸ ಉಂಟಾಗುತ್ತದೆ. ಈ ಸಮಸ್ಯೆ ಇದ್ದರೆ ಬೆಡ್ ರೂಮಿನ ನೈಋತ್ಯ ಗೋಡೆ ಮೇಲೆ ಮಗುವಿನ ಫೋಟೋ ಅಥವಾ ಅರಳುವ ಹೂವಿನ ಫೋಟೋ ಹಾಕಿ. 

ದುಡ್ಡು ಬೇಕಂದ್ರೆ ಜೇಬಲ್ಲಿ ಇವನ್ನ ಇಡ್ಬೇಡಿ...

- ಕಿಟಕಿ ಬಳಿ ಬೆಡ್ ಇರದಂತೆ ನೋಡಿಕೊಳ್ಳಿ. 

- ಬೆಡ್ ರೂಮಿನಲ್ಲಿ ಸೀಸನಲ್ ಹಣ್ಣುಗಳಿಡಿ. 

- ರೂಮಿನ  ಹೊರಗಿನ ಗೋಡೆ ಮೇಲೆ ಬಿರುಕು ಇರದಂತೆ ನೋಡಿಕೊಳ್ಳಿ. 

PREV
click me!

Recommended Stories

2026 ರಲ್ಲಿ ಈ 4 ರಾಶಿಗೆ ಪರೀಕ್ಷೆಯ ಸಮಯ, ಸ್ವಲ್ಪ ಕಷ್ಟ
ಡಿಸೆಂಬರ್ ಅಂತ್ಯದ ವೇಳೆಗೆ ಐದು ರಾಶಿಚಕ್ರ ಚಿಹ್ನೆಗಳಿಗೆ ಅನಿರೀಕ್ಷಿತ ಲಾಭ