ಟೈಗರ್ ಶ್ರಾಫ್ 'ಗಣಪತ್' ಟೀಸರ್ ರಿಲೀಸ್: ಶಿವಣ್ಣನ ವಾಯ್ಸ್‌ನಲ್ಲಿ ಕನ್ನಡದಲ್ಲಿ ಈ ಸಿನಿಮಾ ಸೂಪರ್..!
ಬಾಲಿವುಡ್ ನ ಫೈಯರ್ ಬ್ರ್ಯಾಂಡ್ ಟೈಗರ್ ಶ್ರಾಫ್(Tiger Shroff) ನಟನೆಯ 'ಗಣಪತ್' ಟೀಸರ್(Teaser) ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಟೈಗರ್ ಜೊತೆ ಕೃತಿ ಸನನ್ ನಾಯಕಿಯಾಗಿ ನಟಿಸಿದ್ದು, ಬಿಟೌನ್ ಲೆಜೆಂಡರಿ ನಟ ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಆಗಿದೆ. ಇಂಟ್ರೆಸ್ಟಿಂಗ್ ಏನ್ ಗೊತ್ತಾ. ಕನ್ನಡ ವರ್ಷನ್ನ ಗಣಪತ್(Ganapath) ಟೀಸರ್ಗೆ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್(Shivaraj Kumar) ವಾಯ್ಸ್ ಡಬ್ ಮಾಡಿದ್ದು, ಟೀಸರ್‌ನ ರಿಲೀಸ್ ಮಾಡಿದ್ದಾರೆ. ಎರಡು ಭಾಗದಲ್ಲಿ ಸಿದ್ಧವಾಗ್ತಿರೋ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ ಗಣಪತ್ ಸಿನಿಮಾವನ್ನ ವಿಕಾಸ್ ಭಾಲ್ ನಿರ್ದೇಶಿಸುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: Weekly-Horoscope: ನಿಮ್ಮ ವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ.. ಅಶುಭ..? ಇಲ್ಲಿದೆ ಮಾಹಿತಿ