ಎನ್ಐಎಯಲ್ಲಿ ೯೮ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವೀಧರರು ಜೂನ್ ೭, ೨೦೨೫ರೊಳಗೆ ಅರ್ಜಿ ಸಲ್ಲಿಸಬಹುದು. ಆಯ್ಕೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ. ಮಾಸಿಕ ವೇತನ ₹೨೯,೨೦೦-೧,೪೨,೪೦೦. ಅರ್ಜಿ ಶುಲ್ಕವಿಲ್ಲ. ವಿಳಾಸ: ಬಿಎಸ್ಪಿ (ಆಡ್ಮಿನ್) ಎನ್ಐಎ ಹೆಚ್ಕ್ಯೂ, ಸಿಜಿಒ ಕಾಂಪ್ಲೆಕ್ಸ್ ಎದುರು, ಲೋಧಿ ರಸ್ತೆ, ನವದೆಹಲಿ-೧೧೦೦೦೩.