Kannada

ಕರ್ನಲ್ ಸೋಫಿಯಾ, ವಿಂಗ್ ಕಮಾಂಡರ್ ವ್ಯೋಮಿಕಾ: ಹಿರಿಯ ಅಧಿಕಾರಿ ಯಾರು?

ಆಪರೇಷನ್ ಸಿಂದೂರ್‌ನಲ್ಲಿ ಭಾರತದ ವೀರ ವನಿತೆಯರಾದ ಕರ್ನಲ್ ಸೋಫಿಯಾ ಕುರೇಶಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು.

Kannada

ಸೇನೆಯಲ್ಲಿ ಕರ್ನಲ್ ಹುದ್ದೆಯ ಮಹತ್ವ

ಸೇನೆಯಲ್ಲಿ ಕರ್ನಲ್ ಹುದ್ದೆಯು ಫೀಲ್ಡ್ ಮಾರ್ಷಲ್, ಜನರಲ್, ಲೆಫ್ಟಿನೆಂಟ್ ಜನರಲ್, ಮೇಜರ್ ಜನರಲ್ ಮತ್ತು ಬ್ರಿಗೇಡಿಯರ್ ನಂತರ ಬರುತ್ತದೆ.

Kannada

ವೇತನ ಎಷ್ಟು?

ಕರ್ನಲ್ ಆದ ನಂತರ, ಅವರ ವೇತನವು ತಿಂಗಳಿಗೆ 1,30,600 ರೂ.ಗಳಿಂದ 2,15,900 ರೂ.ಗಳವರೆಗೆ ಇರುತ್ತದೆ.

Kannada

ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್

ವ್ಯೋಮಿಕಾ ಸಿಂಗ್ ವಾಯುಪಡೆಯಲ್ಲಿ ಈಗ ವಿಂಗ್ ಕಮಾಂಡರ್ ಆಗಿದ್ದಾರೆ. ಇನ್ನು ವಾಯುಪಡೆಯಲ್ಲಿ ಏರ್ ಚೀಫ್ ಮಾರ್ಷಲ್ ಅತ್ಯುನ್ನತ ಹುದ್ದೆಯಾಗಿದೆ. ವಿಂಗ್ ಕಮಾಂಡರ್‌ನ ವೇತನ 1,21,200 ರೂ.ಗಳಿಂದ 2,12,400 ರೂ. ಇರುತ್ತದೆ.

Kannada

ಭಾರತೀಯ ಸೇನೆಯ 6ನೇ ಅತಿ ದೊಡ್ಡ ಹುದ್ದೆ

ಎರಡೂ ಹುದ್ದೆಗಳನ್ನು ಹೋಲಿಸಿದರೆ, ಭಾರತೀಯ ಸೇನೆಯಲ್ಲಿ ಕರ್ನಲ್ ಹುದ್ದೆಯು ವಾಯುಪಡೆಯ ಗ್ರೂಪ್ ಕ್ಯಾಪ್ಟನ್‌ಗೆ ಸಮಾನವಾಗಿರುತ್ತದೆ. ಇದು ಭಾರತೀಯ ಸೇನೆಯ ಆರನೇ ಅತಿ ದೊಡ್ಡ ಹುದ್ದೆಯಾಗಿದೆ.

Kannada

ಏಳನೇ ಅತಿ ದೊಡ್ಡ ಹುದ್ದೆ

ವಾಯುಪಡೆಯಲ್ಲಿ ವಿಂಗ್ ಕಮಾಂಡರ್ ಹುದ್ದೆಯು ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್‌ಗೆ ಸಮಾನವಾಗಿರುತ್ತದೆ ಮತ್ತು ಇದು ವಾಯುಪಡೆಯ ಏಳನೇ ಅತಿ ದೊಡ್ಡ ಹುದ್ದೆಯಾಗಿದೆ.

ಅಂದರೆ, ಕರ್ನಲ್ ಸೋಫಿಯಾ ಹಿರಿಯ ಅಧಿಕಾರಿ.

UPSC ಪರೀಕ್ಷೆ ಪಾಸ್ ಮಾಡಲು ಯಾವ ವಯಸ್ಸು ಬೆಸ್ಟ್? ಸರ್ವೇ ಹೇಳೋದೇನು?

ಎಸ್‌ಪಿ, ಐಜಿ, ಡಿಜಿಪಿ ಸೇರಿದಂತೆ ಪೋಲೀಸ್ ಅಧಿಕಾರಿಗಳ ವೇತನ ಎಷ್ಟು?