Kannada

1. ರಾಧೆ ಶ್ಯಾಮ್

ಟಾಲಿವುಡ್‌ನಲ್ಲಿ ಥಿಯೇಟ್ರಿಕಲ್ ವ್ಯವಹಾರದಲ್ಲಿ ಅತಿ ಹೆಚ್ಚು ನಷ್ಟ ತಂದ ಸಿನಿಮಾ ಪ್ರಭಾಸ್ ನಟನೆಯ 'ರಾಧೆ ಶ್ಯಾಮ್'. ಈ ಚಿತ್ರಕ್ಕೆ ಬರೋಬ್ಬರಿ 125 ಕೋಟಿ ರೂಪಾಯಿ ನಷ್ಟವಾಯ್ತು. ಇದು ದೊಡ್ಡ ಡಿಸಾಸ್ಟರ್ ಎನಿಸಿಕೊಂಡಿತು.

Kannada

2. ಗೇಮ್ ಚೇಂಜರ್

ಟಾಲಿವುಡ್‌ನ ಅತಿದೊಡ್ಡ ಡಿಸಾಸ್ಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ರಾಮ್ ಚರಣ್ ಅವರ 'ಗೇಮ್ ಚೇಂಜರ್' ಚಿತ್ರವಿದೆ. ಈ ಸಿನಿಮಾದಿಂದ 120 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹೇಳಲಾಗಿದೆ.

Image credits: our own
Kannada

3. ದಿ ರಾಜಾ ಸಾಬ್

ತೆಲುಗಿನಲ್ಲಿ ಭಾರೀ ನಷ್ಟ ತಂದ ಮತ್ತೊಂದು ಸಿನಿಮಾ ಪ್ರಭಾಸ್ ನಟನೆಯ 'ದಿ ರಾಜಾ ಸಾಬ್'. ಈ ಚಿತ್ರದಿಂದ ವಿತರಕರು ಸುಮಾರು 90 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

Image credits: Asianet News
Kannada

4. ಆಚಾರ್ಯ

ಟಾಲಿವುಡ್‌ನಲ್ಲಿ ಅತಿ ಹೆಚ್ಚು ನಷ್ಟ ಮಾಡಿದ ಚಿತ್ರಗಳ ಪೈಕಿ 4ನೇ ಸ್ಥಾನದಲ್ಲಿ 'ಆಚಾರ್ಯ' ಇದೆ. ಚಿರಂಜೀವಿ ಮತ್ತು ರಾಮ್ ಚರಣ್ ಒಟ್ಟಿಗೆ ನಟಿಸಿದ್ದ ಈ ಸಿನಿಮಾದಿಂದ ಸುಮಾರು 90 ಕೋಟಿ ರೂಪಾಯಿ ನಷ್ಟವಾಗಿದೆ ಎನ್ನಲಾಗಿದೆ.

Image credits: our own
Kannada

5. ಉಸ್ತಾದ್ ಭಗತ್ ಸಿಂಗ್

ಟಾಪ್ 5 ಡಿಸಾಸ್ಟರ್‌ಗಳ ಲಿಸ್ಟ್‌ನಲ್ಲಿರುವ ಮತ್ತೊಂದು ಸಿನಿಮಾ ಪವನ್ ಕಲ್ಯಾಣ್ ಅಭಿನಯದ 'ಉಸ್ತಾದ್ ಭಗತ್ ಸಿಂಗ್'. ಈ ಚಿತ್ರವು ವಿತರಕರಿಗೆ ಸುಮಾರು 80 ಕೋಟಿ ರೂಪಾಯಿ ನಷ್ಟವನ್ನುಂಟು ಮಾಡಿದೆ ಎಂದು ವರದಿಯಾಗಿದೆ.

Image credits: Asianet News

ಕಾಮಿಡಿ ಮಾಡುತ್ತಲೇ 300 ಕೋಟಿಯ ಸಾಮ್ರಾಜ್ಯ ಕಟ್ಟಿದ ಕಪಿಲ್ ಶರ್ಮಾ… ದೇಶ-ವಿದೇಶದಲ್ಲಿದೆ ಆಸ್ತಿ!

"ನಮಗೆ ಹೇಗೆನಿಸುತ್ತೆ?": 'ಡ*ರ್' ಪದ ಬಳಕೆಗೆ ನಿರೂಪಕಿ ಅನುಶ್ರೀ ತೀವ್ರ ಬೇಸರ

ಪ್ಯಾನ್ ಇಂಡಿಯಾ ಚಿತ್ರದಲ್ಲಿ ಕನ್ನಡದ ಲೇಡಿ ಸೂಪರ್ ಸ್ಟಾರ್ ಮಾಲಾಶ್ರೀ

80ರ ದಶಕದ ನಾಯಕಿಯರ 2026ರ ಸ್ಟೈಲಿಶ್ ಲುಕ್ AI Photos