Kannada

80ರ ದಶಕದ ನಟಿಯರು

80ರ ದಶಕದ ನಟಿಯರು ಈವಾಗ ಸಿನಿಮಾಗೆ ಎಂಟ್ರಿ ಕೊಡುತ್ತಿದ್ದರೆ, ಅವರ ಸ್ಟೈಲ್ ಹೇಗಿರುತ್ತಿತ್ತು ಎಂದು ಸೋಶಿಯಲ್ ಮೀಡಿಯಾ ಪೇಜ್ ಒಂದು AI ಫೋಟೊ ಕ್ರಿಯೇಟ್ ಮಾಡಿ.

Kannada

ಶೋಭನಾ

ನೀಳ ಸುಂದರಿ ಶೋಭನಾ ಆವಾಗಲೇ ಅಷ್ಟೊಂದು ಸ್ಟೈಲಿಶ್ ಆಗಿದ್ದವರು, ಈವಾಗಿನ ಕಾಲದಲ್ಲಿ ಹೇಗೆ ಕಾಣಿಸ್ತಿದ್ರೂ ಅಲ್ವಾ?

Image credits: Instagram: Gen.ai.master
Kannada

ಶ್ರೀದೇವಿ

ಹಾಗೇ ನೋಡಿದ್ರೆ ಈ ಫೋಟೊದಲ್ಲಿ ಕಾಣಿಸೋದಕ್ಕಿಂತ 80ರ ದಶಕದಲ್ಲಿ ಶ್ರೀದೇವಿ ತುಂಬಾನೆ ಸುಂದರವಾಗಿ, ಸ್ಟೈಲಿಶ್ ಆಗಿ ಕಾಣಿಸುತ್ತಿದ್ದರು.

Image credits: Instagram: Gen.ai.master
Kannada

ಸುಹಾಸಿನಿ

ಹೆಸರಿನಂತೆ ಸುಂದರವಾದ ನಗುವಿನ ಮೂಲಕವೇ ಮನ ಸೆಳೆದ ಚೆಲುವೆ ಈವಾಗ ಎಂಟ್ರಿ ಕೊಟ್ಟರೆ ಇದಕ್ಕಿಂತಲೂ ಹೆಚ್ಚು ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಿರಬಹುದು.

Image credits: Instagram: Gen.ai.master
Kannada

ಅಮಲಾ

ಸ್ವಾತಿ ಮುತ್ತಿನ ಮಳೆ ಹನಿಯೇ ಹಾಡಿನಲ್ಲಿ ಅಮಲಾ ಇದಕ್ಕಿಂತಲೂ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದರು ಎನ್ನಬಹುದೇನೋ. ಆ ಕಾಲದಲ್ಲಿ ಸ್ಟೈಲಿಶ್ ಲುಕ್ ಮೂಲಕ ಟ್ರೆಂಡ್ ಸೃಷ್ಟಿಸಿದವರು ಇವರು.

Image credits: Instagram: Gen.ai.master
Kannada

ರೇವತಿ

ರೇವತಿ ಎವರ್ ಗ್ರೀನ್ ಬ್ಯೂಟಿ. ಸಿನಿಮಾಕ್ಕೆ ಬಂದ ಆರಂಭದಲ್ಲೂ ಇವರ ಲುಕ್ ಇದೇ ರೀತಿಯಾಗಿತ್ತು ಅಂತಾನೆ ಹೇಳಬಹುದು.

Image credits: Instagram: Gen.ai.master
Kannada

ಸರಿತಾ

ಚಂದಿರ ತಂದ ಹುಣ್ಣಿಮೆ ರಾತ್ರಿ ಎಂದು ಕುಣಿದ ಚೆಲುವೆ ಸರಿತಾ ಈವಾಗ ಎಂಟ್ರಿ ಕೊಡ್ತಿದ್ದರೆ, ಈ ರೀತಿಯೇ ಸ್ಟೈಲಿಶ್ ಆಗಿ ಕಾಣಿಸ್ತಿದ್ದರೋ ಏನೋ.

Image credits: Instagram: Gen.ai.master
Kannada

ರಾಧಿಕಾ

ರಾಧಿಕಾ ಶರತ್ ಕುಮಾರ್, ಇವತ್ತಿಗೂ ಬಹುಬೇಡಿಕೆಯ ನಟಿ. ಅವರು 2026ರಲ್ಲಿ ಸಿನಿಮಾಗೆ ಎಂಟ್ರಿ ಕೊಡುತ್ತಿದ್ದರೆ ಹೀಗೆ ಕಾಣಿಸುತ್ತಿದ್ದರೇನೋ.

Image credits: Instagram: Gen.ai.master
Kannada

ಅಂಬಿಕಾ

ಅಂಬಿಕಾ ಸಿನಿಮಾಗೆ ಎಂಟ್ರಿ ಕೊಟ್ಟಾಗ ಸಖತ್ ಸ್ಟೈಲಿಶ್ ಆಗಿದ್ದರು. ಅವರ ಈ ಲುಕ್ ಹೇಗಿದೆ?

Image credits: Instagram: Gen.ai.master
Kannada

ಶ್ರೀವಿದ್ಯಾ

ಕನ್ನಡದಲ್ಲಿ ಸುಪ್ರಭಾತ, ಅಶ್ವಮೇಧ ಸಿನಿಮಾ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ ದಿವಂಗರ ನಟಿಯ ಹೀಗೆ ಕಾಣಿಸ್ತಿದ್ರೋ ಏನೋ.

Image credits: Instagram: Gen.ai.master
Kannada

ಲಕ್ಷ್ಮೀ

ಕನ್ನಡಿಗರನ್ನು ತಮ್ಮ ನಟನೆ ಮೂಲಕ, ನಗಿಸಿ, ಅಳಿಸಿ, ರೊಮ್ಯಾಂಟಿಕ್ ಲೋಕಕ್ಕೆ ಕೊಂಡೊಯ್ದ ನಟಿ ಜೂಲಿ ಲಕ್ಷ್ಮೀ ಲು ಚೆನ್ನಾಗಿದೆ ಅಲ್ವಾ?

Image credits: Instagram: Gen.ai.master

ತುಂಬು ಗರ್ಭಿಣಿ ಲಕ್ಷ್ಮೀ ನಿವಾಸ ನಟಿ ಮಾನಸ ಮನೋಹರ್ Baby Shower Photos

ಕರ್ಣ, ನಿಧಿ ಥೈಲ್ಯಾಂಡಲ್ಲಿ…. ಕರಾವಳಿ ಕರ್ನಾಟಕದಲ್ಲಿ ನಮೃತಾ ಗೌಡ ಟೆಂಪಲ್ ರನ್

ಥೈಲಾಂಡಲ್ಲಿ ಕಿರುತೆರೆ ನಟರ ಸಮ್ಮರ್ ವೆಕೇಶನ್… ಎಷ್ಟು ಕ್ಯೂಟಾಗಿ ಕಾಣಿಸ್ತಿದ್ದಾರೆ ನೋಡಿ ಭವ್ಯಾ

ಹೇರ್ ಕಟ್ ಮಾಡಿಸಲು ವಿದೇಶಕ್ಕೆ ಹಾರಿದ ಕಿರಣ್ ರಾಜ್… ಹೊಸ ಸ್ಟೈಲ್ ಹೇಗಿದೆ?