Kannada

ಫಳ ಫಳ ಅಂತ ಮಾಡಿ ಸ್ಟೀಲ್ ಪಾತ್ರೆ

ಮೊಂಡುತನದ ಆಹಾರ ಕಲೆಗಳನ್ನು ಎಷ್ಟೇ ಉಜ್ಜಿದರೂ ಅವು ಹಾಗೆಯೇ ಇರುತ್ತವೆ. ಮೊಂಡುತನದ ಕಲೆಗಳನ್ನು ಸುಲಭವಾಗಿ ತೆಗೆದುಹಾಕುವ ವಿಧಾನಗಳು

Kannada

ಬಿಸಿನೀರು

ಆಹಾರದ ಸುಟ್ಟುಕಲೆಗಳಿರುವ ಪಾತ್ರೆಗಳನ್ನು ತೊಳೆಯುವ ಮುನ್ನ 10 ನಿಮಿಷ ಬಿಸಿನೀರಿನಲ್ಲಿಟ್ಟುಕೊಳ್ಳಬೇಕು. ಇದರಿಂದ ಜಿಡ್ಡು ಕಲೆಗಳು ಹೋಗುತ್ತವೆ

Image credits: AI Meta
Kannada

ಅಡುಗೆಸೋಡಾ

ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆ ಮೇಲೆ ಕಂದುಕಲೆಗಳಾಗಿದ್ರೆ ತೊಳೆಯಲು ಅಡುಗೆಸೋಡಾ ಬಳಸಿ. ಪಾತ್ರೆ ಮೇಲೆ ಅಡುಗೆಸೋಡಾ ಲೇಪಿಸಿ 10 ನಿಮಿಷ ಬಿಟ್ಟು ತೊಳೆಯಿರಿ. ಇದು ಕಲೆಗಳನ್ನು ತೆಗೆದು ಹಾಕುತ್ತದೆ.

Image credits: AI Meta
Kannada

ವಿನೆಗರ್

ಪಾತ್ರೆಗಳ ಮೇಲಿನ ಕಪ್ಪು ಚುಕ್ಕೆ ತೆಗೆಯಲು ವಿನೆಗರ್ ರಾಮಬಾಣ. ಒಂದು ಬೌಲ್‌ ನೀರಿಗೆ 1 ಟೀ ಸ್ಪೂನ್ ವಿನೆಗರ್ ಸೇರಿಸಿ ಪಾತ್ರೆಗಳನ್ನು ತೊಳೆಯಿರಿ. ಇದರಿಂದ ಪಾತ್ರೆಗಳು ಹೊಸದರಂತೆ ಕಾಣುತ್ತವೆ.

Image credits: AI Meta
Kannada

ನಿಂಬೆಹಣ್ಣಿನ ರಸ

ಒಂದು ಬಟ್ಟಲಿನಲ್ಲಿ ಎರಡು ಚಮಚ ಅಡಿಗೆ ಸೋಡಾವನ್ನು ತೆಗೆದುಕೊಂಡು ಅದರಲ್ಲಿ ನಿಂಬೆ ರಸವನ್ನು ಹಿಂಡಿ. ಈ ಪೇಸ್ಟ್ ಪಾತ್ರೆಗಳ ಮೇಲೆ ಹಚ್ಚಿ ಉಜ್ಜಿದ್ರೆ ಎಂತಹ ಕಲೆಗಳಿದ್ರೂ ಹೋಗುತ್ತವೆ.

Image credits: AI Meta

ಜಿಡ್ಡಿನಿಂದ ಅಂಟಂಟಾದ ಅಡುಗೆ ಮನೆ ಮಸಿ ಬಟ್ಟೆ ಹೀಗೆ ಕ್ಲೀನ್ ಮಾಡಿ

ಪಾತ್ರೆಗಳ ಹೊಳಪು ಹೆಚ್ಚಿಸಲು ಇಲ್ಲಿದೆ ಸುಲಭದ ದಾರಿ

ಒಂದು ಹನಿ ಎಣ್ಣೆ ಬಳಸದೆ 'ಪೂರಿ' ಮಾಡಿ: ಸೂಪರ್ ಟೇಸ್ಟ್, ಆರೋಗ್ಯಕ್ಕೂ ಬೆಸ್ಟ್!

ಅದೊಂದು ಪೌಡರ್‌ ಹಾಕಿದ್ರೆ ಮುಗೀತು, ಬೆಂಡೆಕಾಯಿ ಕಟ್‌ ಮಾಡಿದ್ರೂ ಲೋಳೆ ಆಗಲ್ಲ!