Kannada

ಕನಸಿನ ರಾಣಿಯ ಹೊಸ ಸಿನಿಮಾ

ಕನ್ನಡದ ಕನಸಿನ ರಾಣಿ ಖ್ಯಾತಿ ನಟಿ ಮಾಲಾಶ್ರೀ ಹೊಸ ಸಿನಿಮಾದಲ್ಲಿ ಸದ್ದಿಲ್ಲದೇ ನಟಿಸುತ್ತಿದ್ದಾರೆ.

Kannada

ಮಾಲಾಶ್ರೀ ಮಗಳು ಆರಾಧನಾ

ಇತ್ತೀಚೆಗೆ ಹೆಚ್ಚಾಗಿ ನಟನೆಯಲ್ಲಿ ಮಾಲಾಶ್ರೀ ಸಕ್ರಿಯರಾಗಿರಲಿಲ್ಲ. ಮಾಲಾಶ್ರೀ ಮಗಳು ಆರಾಧನಾ ಸಿನಿಮಾದಲ್ಲಿ ಈಗ ಮಿಂಚುತ್ತಿದ್ದಾರೆ.

Image credits: Our own
Kannada

ರಿಟೈರ್‌ಮೆಂಟ್ ತೆಗೆದುಕೊಂಡಿಲ್ಲ

ಮಗಳು ನಟಿಸುತ್ತಿದ್ದರೂ ಮಾಲಾಶ್ರೀ ಅವರೇನೂ ರಿಟೈರ್‌ಮೆಂಟ್ ತೆಗೆದುಕೊಂಡಿಲ್ಲ. 

Image credits: Our own
Kannada

ಮಾಲಾಶ್ರೀ ಹೊಸ ಸಿನಿಮಾ

ಸೋ, ಮಾಲಾಶ್ರೀ ಮೇಡಂ ಈಗ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Image credits: Instagram
Kannada

ಯಾವ ಬ್ಯಾನರ್ ಗೊತ್ತಾ?

ಪ್ರಖ್ಯಾನ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್‌ನ ಹೊಸ ಸಿನಿಮಾದಲ್ಲಿ ಮಾಲಾಶ್ರೀ ನಟಿಸುತ್ತಿದ್ದಾರೆ.

Image credits: Instagram

ರೊಮ್ಯಾನ್ಸ್ ಸೀನ್ ಕಟ್ ಹೇಳಿದರೂ ನಟ ಬಿಡಲಿಲ್ಲ, ನಟಿ ಮೊನಾಲಿಸಾ ಸ್ಫೋಟಕ ಹೇಳಿಕೆ

ಹಾರರ್ ಪ್ರಿಯರು ನೋಡಲೇಬೇಕಾದ ಟಾಪ್ 5 ಭೂತ ಪ್ರೇತ ಪಿಶಾಚಿ ಸಿನಿಮಾ

ಬಾಕ್ಸಿಂಗ್ ಅಖಾಡಕ್ಕಿಳಿದ ನಭಾ ನಟೇಶ್… ಫಿಟ್ನೆಸ್ ನೋಡಿ ಫ್ಯಾನ್ಸ್ ಫಿದಾ

Bollywood Gossips: ಬಾಲಿವುಡ್ ನಟಿಯರ ಡಾರ್ಕ್ ಸೀಕ್ರೆಟ್ ಕೇಳಿದ್ರೆ ಶಾಕ್ ಆಗ್ತೀರಿ