Associate Partner
Associate Partner
Associate Partner
ಈಗೇನಿದೆ? | ಎಲಿಮಿನೆಟೆಡ್ |
---|---|
ಅಡ್ಡ ಹೆಸರು | ಶೋಭಾ |
ಹುಟ್ಟಿದಬ್ಬ | 20 ಜನವರಿ, 1990 |
ವಯಸ್ಸು | 34 |
ಹುಟ್ಟಿದ ಸ್ಥಳ | ಬೆಂಗಳೂರು |
ಉದ್ಯೋಗ | ನಟಿ |
ಹವ್ಯಾಸ | ಬ್ಯೂಟಿ ಪಾರ್ಲರ್ |
ಯಾವುದಕ್ಕೆ ಪ್ರಸಿದ್ಧಿ? | ಅಗ್ನಿಸಾಕ್ಷಿ ಸೀರಿಯಲ್ |
ಕಳೆದ ಸೀಸನ್ ತೆಲಗು ಬಿಗ್ ಬಾಸ್ ಮೂಲಕ ಕನ್ನಡಿಗರಿಗೆ ಹೆಚ್ಚು ಪರಿಚತರಾದವರು ಶೋಭಾ ಶೆಟ್ಟಿ. ತೆಲಗು ಬಿಗ್ ಬಾಸ್ ಮನೆಯಲ್ಲಿದ್ದಕೊಂಡು ಕನ್ನಡದಲ್ಲಿ ಮಾತನಾಡಿದ ವೀಡಿಯೋ ವೈರಲ್ ಆಗಿತ್ತು. ಬ್ಯೂಟಿ ಪಾರ್ಲರ್ ನಡೆಸುತ್ತಿರುವ ಶೋಭಾ, ಕನ್ನಡ ಧಾರಾವಾಹಿ ಹಾಗೂ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ವೈಷ್ಣವಿ ಗೌಡ, ವಿಜಯ್ ಸೂರ್ಯ ನಟನೆಯ ಅಗ್ನಿಸಾಕ್ಷಿಯಲ್ಲಿ ಸನ್ನಿಧಿ ತಂಗಿ ತನು ಆಗಿ ಕೆಲ ಕಾಲ ನಟಿಸಿದ್ದರು. ಅಲ್ಲದೇ ಪುನೀತ್ ರಾಜ್ ಕುಮಾರ್ ಚಿತ್ರ ಅಂಜನೀಪುತ್ರದಲ್ಲಿಯೂ ಕಾಣಿಸಿಕೊಂಡಿದ್ದರು. ಇದೀಗ ಬಿಗ್ ಬಾಸ್ ಕನ್ನಡಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ಶೋಭಾ ಬರ ಬರುತ್ತಲೇ ಗೌತಮಿ ಜಾಧವ್ ನೆಗಟಿವ್ ಮುಖವಾಡವನ್ನು ಕಳಚುವುದಾಗ ಪಣ ತೊಟ್ಟಂತೆ ಕಾಣಿಸುತ್ತಿದೆ.
ಅಗ್ನಿಸಾಕ್ಷಿ ಸೀರಿಯಲ್ ನಿಂದ ಹೆಚ್ಚು ಖ್ಯಾತಿ